ETV Bharat / business

ಸೆರೆಮ್​, ಭಾರತ್ ಬಯೋಟೆಕ್‌ನ 6 ಕೋಟಿ ಡೋಸ್‌ಗಳಿಗೆ ಕೇಂದ್ರ ಖರ್ಚು ಮಾಡಿದ್ದು______ ಕೋಟಿ ರೂ.

author img

By

Published : Jan 12, 2021, 3:14 PM IST

ಲಸಿಕೆ ರವಾನೆ ಮಂಗಳವಾರ ಮುಂಜಾನೆ ಪ್ರಾರಂಭವಾಗಿದ್ದು, ದೇಶದ ಪ್ರಮುಖ 12 ನಗರಿಗಳಿಗೆ ಡೋಸ್​ಗಳು ತಲುಪಿವೆ. ಸಾರ್ವಜನಿಕ ವಲಯದ ಸಂಸ್ಥೆಯಾದ ಹೆಚ್ಎಲ್ಎಲ್ ಲೈಫ್​ ಕೇರ್ ಲಿಮಿಟೆಡ್ ಕೇಂದ್ರ ಆರೋಗ್ಯ ಸಚಿವಾಲಯದ ಪರವಾಗಿ ಸರಬರಾಜು ಆದೇಶ ಹೊರಡಿಸಿದೆ..

vaccine
ಲಸಿಕೆ

ನವದೆಹಲಿ : ಜನವರಿ 16ರಿಂದ ಪ್ರಾರಂಭವಾಗಲಿರುವ ವ್ಯಾಕ್ಸಿನೇಷನ್ ಮೊದಲ ಹಂತದಲ್ಲಿ 3 ಕೋಟಿ ಆರೋಗ್ಯ ಮತ್ತು ಮುಂಚೂಣಿ ವಾರಿಯರ್ಸ್ ಗೆ ಚುಚ್ಚುಮದ್ದು ನೀಡಲು ಎಸ್‌ಐಐ ಮತ್ತು ಭಾರತ್ ಬಯೋಟೆಕ್‌ನಿಂದ 6 ಕೋಟಿಗೂ ಅಧಿಕ ಪ್ರಮಾಣದ ಕೋವಿಡ್​ ಲಸಿಕೆಯ ಡೋಸ್ ಗಳಿಗಾಗಿ ಸರ್ಕಾರ ಆದೇಶ ನೀಡಿದೆ.

ಭಾರತ್ ಬಯೋಟೆಕ್‌ಗೆ 162 ಕೋಟಿ ರೂ. ವೆಚ್ಚದ 55 ಲಕ್ಷ ಡೋಸ್‌ಗಳಿಗೆ ಸರ್ಕಾರ ಆದೇಶ ನೀಡಿದೆ ಎಂದು ಮೂಲಗಳು ತಿಳಿಸಿವೆ. ಸೆರೆಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ (ಎಸ್‌ಐಐ) 1.1 ಕೋಟಿ ಡೋಸ್ ಆಕ್ಸ್‌ಫರ್ಡ್ ಕೋವಿಡ್​ -19 ಕೋವಿಶಿಲ್ಡ್ ಖರೀದಿಸಲಿದೆ.

ಜಿಎಸ್‌ಟಿ ಸೇರಿದಂತೆ 210 ರೂ. ದರಕ್ಕೆ ಏಪ್ರಿಲ್ ವೇಳೆಗೆ 4.5 ಕೋಟಿ ಡೋಸ್ ಖರೀದಿಸಲಿದೆ. ಇದಕ್ಕಾಗಿ 1,100 ಕೋಟಿ ರೂ. ನೀಡಲಿದೆ. 6 ಕೋಟಿಗೂ ಅಧಿಕ ಡೋಸ್​ಗಳಿಗೆ ಕೇಂದಗ್ರ 1,300 ಕೋಟಿ ರೂ. ಖರ್ಚು ಮಾಡುತ್ತಿದೆ.

ಇದನ್ನೂ ಓದಿ: ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದ ಸೆನ್ಸೆಕ್ಸ್, ನಿಫ್ಟಿ

ಲಸಿಕೆ ರವಾನೆ ಮಂಗಳವಾರ ಮುಂಜಾನೆ ಪ್ರಾರಂಭವಾಗಿದ್ದು, ದೇಶದ ಪ್ರಮುಖ 12 ನಗರಿಗಳಿಗೆ ಡೋಸ್​ಗಳು ತಲುಪಿವೆ. ಸಾರ್ವಜನಿಕ ವಲಯದ ಸಂಸ್ಥೆಯಾದ ಹೆಚ್ಎಲ್ಎಲ್ ಲೈಫ್​ ಕೇರ್ ಲಿಮಿಟೆಡ್ ಕೇಂದ್ರ ಆರೋಗ್ಯ ಸಚಿವಾಲಯದ ಪರವಾಗಿ ಸರಬರಾಜು ಆದೇಶ ಹೊರಡಿಸಿದೆ.

ಮೊದಲ ಸುತ್ತಿನಲ್ಲಿ ಸುಮಾರು ಮೂರು ಕೋಟಿ ಆರೋಗ್ಯ ಮತ್ತು ಮುಂಚೂಣಿ ಕಾರ್ಮಿಕರಿಗೆ ಲಸಿಕೆ ಹಾಕುವ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.