ದಾವಣಗೆರೆ: ದೇಶಾದ್ಯಂತ ವಿವಿಧ ಭಾಗಗಳಲ್ಲಿ ಬರೋಬ್ಬರಿ ಇಪ್ಪತೈದು ವರ್ಷ ದೇಶ ಸೇವೆ ಮಾಡಿ ಮರಳಿ ತವರಿಗೆ ಬಂದ ಯೋಧನನ್ನು ನಗರದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ನಗರಕ್ಕೆ ಬಂದಿಳಿದ ಮಾಜಿ ಯೋಧ ರವಿಕುಮಾರ್ ಅವರಿಗೆ ಮಹಾಪೌರರು ರೈಲ್ವೆ ನಿಲ್ದಾಣದಲ್ಲಿ ಶಾಲು ಹೊದಿಸಿ ಪೇಟಾ ತೊಡಿಸಿ ಅದ್ಧೂರಿಯಾಗಿ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಸುಭೇಧಾರ್ ಉಪಸ್ಥಿತರಿದ್ದರು.
25 ವರ್ಷ ದೇಶ ಸೇವೆಗೈದು ತವರಿಗೆ ಬಂದ ಮಾಜಿ ಸೈನಿಕನಿಗೆ ಅದ್ದೂರಿ ಸ್ವಾಗತ - ದಾವಣಗೆರೆ ಸೈನಿಕನಿಗೆ ಸ್ವಾಗತ
ಬರೋಬ್ಬರಿ ಇಪ್ಪತೈದು ವರ್ಷ, ಮೂರು ತಿಂಗಳ ಕಾಲ ದೇಶ ಸೇವೆ ಮಾಡಿ ಮರಳಿ ತವರಿಗೆ ಬಂದ ಯೋಧನನ್ನು ನಗರದಲ್ಲಿ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.
Retired soldier grand Welcomed in davanagere
ದಾವಣಗೆರೆ: ದೇಶಾದ್ಯಂತ ವಿವಿಧ ಭಾಗಗಳಲ್ಲಿ ಬರೋಬ್ಬರಿ ಇಪ್ಪತೈದು ವರ್ಷ ದೇಶ ಸೇವೆ ಮಾಡಿ ಮರಳಿ ತವರಿಗೆ ಬಂದ ಯೋಧನನ್ನು ನಗರದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ನಗರಕ್ಕೆ ಬಂದಿಳಿದ ಮಾಜಿ ಯೋಧ ರವಿಕುಮಾರ್ ಅವರಿಗೆ ಮಹಾಪೌರರು ರೈಲ್ವೆ ನಿಲ್ದಾಣದಲ್ಲಿ ಶಾಲು ಹೊದಿಸಿ ಪೇಟಾ ತೊಡಿಸಿ ಅದ್ಧೂರಿಯಾಗಿ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಸುಭೇಧಾರ್ ಉಪಸ್ಥಿತರಿದ್ದರು.
Last Updated : May 1, 2021, 10:48 PM IST