ETV Bharat / briefs

ನಕ್ಸಲರ ಅಟ್ಟಹಾಸಕ್ಕೆ ಬಿಜೆಪಿ ಶಾಸಕ ಸೇರಿ ಐವರು ಭದ್ರತಾ ಸಿಬ್ಬಂದಿ ಬಲಿ

ಏಪ್ರಿಲ್​ 11ರಂದು ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ದಾಂತೇವಾಡದಲ್ಲಿ ರ್ಯಾಲಿ ನಡೆಸುತ್ತಿತ್ತು. ಈ ವೇಳೆ ಬಿಜೆಪಿ ಶಾಸಕ ಭೀಮಾ ಮಾಂಡವಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ನಕ್ಸಲರ ಅಟ್ಟಹಾಸ
author img

By

Published : Apr 9, 2019, 6:22 PM IST

Updated : Apr 9, 2019, 7:48 PM IST

ದಾಂತೇವಾಡ(ಛತ್ತೀಸಘಡ): ನಕ್ಸಲ ಪೀಡಿತ ಪ್ರದೇಶದಲ್ಲಿ ಬಿಜೆಪಿ ನಡೆಸುತ್ತಿದ್ದ ರ್ಯಾಲಿ ಮೇಲೆ ಮಾವೋವಾದಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಪರಿಣಾಮ ಓರ್ವ ಬಿಜೆಪಿ ಎಂಎಲ್​ಎ ಸೇರಿ ಐವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ನಕ್ಸಲರ ಅಟ್ಟಹಾಸ

ಏಪ್ರಿಲ್​ 11ರಂದು ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ದಾಂತೇವಾಡದಲ್ಲಿ ರ್ಯಾಲಿ ನಡೆಸುತ್ತಿತ್ತು. ಈ ವೇಳೆ ಬಿಜೆಪಿ ಶಾಸಕ ಭೀಮಾ ಮಾಂಡವಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಏಕಾಏಕಿ ನಕ್ಸಲರು ಐಇಡಿ ಬಾಂಬ್​ ಸ್ಫೋಟಗೊಳಿಸಿ, ರ್ಯಾಲಿ ನಡೆಯುತ್ತಿದ್ದ ಸ್ಥಳದಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಶಾಸಕ ಸೇರಿ ಐವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಶಾಸಕರು ಬಳಿಕೆ ಮಾಡುತ್ತಿದ್ದ ಕಾರು ಸಹ ಸಂಪೂರ್ಣವಾಗಿ ಜಖಂಗೊಂಡಿದೆ.

  • PM Modi on BJP MLA Bheema Mandavi, his driver and 3 PSOs killed in naxal attack in Dantewada: Strongly condemn the Maoist attack in Chhattisgarh. My tributes to the security personnel who were martyred. The sacrifices of these martyrs will not go in vain. (File pic) pic.twitter.com/9wu3mITI6O

    — ANI (@ANI) April 9, 2019 " class="align-text-top noRightClick twitterSection" data=" ">

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

  • #SpotVisuals: BJP MLA Bheema Mandavi killed in naxal attack in Dantewada. According to CRPF, the escort vehicle of Chhattisgarh State Police also came under the blast. 5 personnel of Chhattisgarh State Police are critically injured. pic.twitter.com/EdJMiQgjep

ನಕ್ಸಲರ ಅಟ್ಟಹಾಸದಲ್ಲಿ ಶಾಸಕ ಸಾವನ್ನಪ್ಪಿದ್ದಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿ ಟ್ವೀಟ್​ ಮಾಡಿದ್ದಾರೆ. ಇದೇ ವೇಳೆ ಐವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದಿರುವ ಪ್ರಧಾನಿ ಮಾವೋವಾದಿಗಳ ವಿರುದ್ಧ ಗುಡುಗಿದ್ದಾರೆ.

  • CRPF: Between Kuakonta and Syamgiri in Dantewada, the convoy of BJP MLA Bheema Mandavi came under an IED attack today. The escort vehicle of State Police came under the blast. 5 personnel of Chhattisgarh State Police are critically injured. Reinforcement of CRPF has been rushed. pic.twitter.com/BEiRU6PqBQ

Intro:Body:

ನಕ್ಸರಲ ಅಟ್ಟಹಾಸಕ್ಕೆ ಬಿಜೆಪಿ ಶಾಸಕ ಸೇರಿ ಐವರು ಭದ್ರತಾ ಸಿಬ್ಬಂದಿ ಬಲಿ 

ದಾಂತೇವಾಡ(ಛತ್ತೀಸಘಡ): ನಕ್ಸಲ ಪೀಡಿತ ಪ್ರದೇಶದಲ್ಲಿ ಬಿಜೆಪಿ ನಡೆಸುತ್ತಿದ್ದ ರ್ಯಾಲಿ ಮೇಲೆ ಮಾವೋವಾದಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಪರಿಣಾಮ ಓರ್ವ ಬಿಜೆಪಿ ಎಂಎಲ್​ಎ ಸೇರಿ ಐವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. 

ಏಪ್ರಿಲ್​ 11ರಂದು ನಡೆಯಲಿರುವ ಲೋಕಸಭಾ ಚುನಾವಣೆ ನಿಮಿತ್ಯ ಬಿಜೆಪಿ ದಾಂತೇವಾಡದಲ್ಲಿ ರ್ಯಾಲಿ ನಡೆಸುತ್ತಿತ್ತು. ಈ ವೇಳೆ ಬಿಜೆಪಿ ಶಾಸಕ ಭೀಮಾ ಮಾಂಡವಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಏಕಾಏಕಿ ನಕ್ಸಲರು ಐಇಡಿ ಬಾಂಬ್​ ಸ್ಫೋಟಗೊಳಿಸಿ, ರ್ಯಾಲಿ ನಡೆಯುತ್ತಿದ್ದ ಸ್ಥಳದಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಶಾಸಕ ಸೇರಿ ಐವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಶಾಸಕರು ಬಳಿಕೆ ಮಾಡುತ್ತಿದ್ದ ಕಾರು ಸಹ ಸಂಪೂರ್ಣವಾಗಿ ಜಖಂಗೊಂಡಿದೆ. 

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

Conclusion:
Last Updated : Apr 9, 2019, 7:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.