ETV Bharat / bharat

ಕೋವಿಡ್​ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ ರಾಧಾ ಸೋಮಿ ಸತ್ಸಂಗ್ - COVID centres in Ludhiana

ನಿತ್ಯ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನತೆಗೆ ಬೆಡ್​ಗಳ ಕೊರತೆ ಹೆಚ್ಚಾಗಿತ್ತು. ಹಾಗಾಗಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್​​ ರಾಧಾ ಸೋಮಿ ಸತ್ಸಂಗ್ ಸಹಾಯ ಯಾಚಿಸಿದ್ದರು. ಈ ಹಿನ್ನೆಲೆ ರಾಧಾ ಸೋಮಿ ಎರಡು ಕೋವಿಡ್ ಕೇಂದ್ರಗಳನ್ನು ತೆರೆದಿದ್ದಾರೆ

Ludhiana
Ludhiana
author img

By

Published : May 14, 2021, 7:38 PM IST

ಲೂಧಿಯಾನ (ಪಂಜಾಬ್): ಪಂಜಾಬಿನಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಲುಧಿಯಾನದಲ್ಲಿ ರಾಧಾ ಸೋಮಿ ಸತ್ಸಂಗ್ ಸಮಿತಿಯು ತಲಾ 110 ಹಾಸಿಗೆಗಳುಳ್ಳ ಎರಡು ಕೋವಿಡ್ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಮೂಲಕ ಕೋವಿಡ್ ವಿರುದ್ಧದ ಹೋರಾಟಕ್ಕೆ ರಾಧಾ ಸೋಮಿ ಸತ್ಸಂಗ್ ಕೈಜೋಡಿಸಿದೆ.

ಇದನ್ನೂ ಓದಿ:ಉರುಳುವ ಗಾಲಿಗಳ ಮೇಲೆ ಉಸಿರು.. ಆಕ್ಸಿಜನ್‌ 'ಆನ್​ವೀಲ್ಸ್​' ಬಿಎಂಟಿಸಿಯ ವಿನೂತನ ಪ್ರಯೋಗ..

ಕೋವಿಡ್ ಕೇಂದ್ರದಲ್ಲಿ ಆಮ್ಲಜನಕ ಸಿಲಿಂಡರ್ ಸೇರಿದಂತೆ ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯಗಳಿದ್ದು, ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.

ನಗರದಲ್ಲಿ ನಿತ್ಯ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನತೆಗೆ ಬೆಡ್​ಗಳ ಕೊರತೆ ಹೆಚ್ಚಾಗಿತ್ತು. ಹಾಗಾಗಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್​​ ರಾಧಾ ಸೋಮಿ ಸಹಾಯ ಯಾಚಿಸಿದ್ದರು. ಈ ಹಿನ್ನೆಲೆ ರಾಧಾ ಸೋಮಿ ಸತ್ಸಂಗ್ ಎರಡು ಕೋವಿಡ್ ಕೇಂದ್ರಗಳನ್ನು ತೆರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.