ETV Bharat / bharat

ಫೈನಲ್​ಗಾಗಿ ಆರ್​ಸಿಬಿ v/s ರಾಜಸ್ಥಾನ್​ ಫೈಟ್​: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಕನ್ನಡ ನ್ಯೂಸ್​

ಇಂದಿನ ಪ್ರಮುಖ ವಿದ್ಯಮಾನಗಳು ಹೀಗಿವೆ..

news today
news today
author img

By

Published : May 27, 2022, 7:25 AM IST

  • ದೇಶದ ಅತಿ ದೊಡ್ಡ 'ಭಾರತ್ ಡ್ರೋಣ್‌ ಮಹೋತ್ಸವ 2022' ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ. ಸ್ಥಳ: ಪ್ರಗತಿ ಮೈದಾನ ನವದೆಹಲಿ, ಸಮಯ ಬೆಳಗ್ಗೆ 10ಕ್ಕೆ.
  • ದಾವೋಸ್‌ ಪ್ರವಾಸದಿಂದ ರಾಜ್ಯಕ್ಕೆ ಹಿಂದಿರುಗಲಿರುವ ಸಿಎಂ ಬಸವರಾಜ ಬೊಮ್ಮಾಯಿ, ಮಧ್ಯಾಹ್ನ ಸುದ್ದಿಗೋಷ್ಟಿ ಸಾಧ್ಯತೆ
  • ರಾಜ್ಯ ವಿಧಾನಮಂಡಲ ಸಚಿವಾಲಯದ ಬಂದ್​, ನೌಕರರ ಹುದ್ದೆ ಕಡಿತ ವಿರೋಧಿಸಿ ಮುಷ್ಕರ
  • ಬೆಂಗಳೂರಿನ ಭಾ.ಜ.ಪ ಕಚೇರಿಯಲ್ಲಿ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ
  • ಕೆಪಿಸಿಸಿ ಕಚೇರಿಯಲ್ಲಿ ನೆಹರು ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜನೆ: ಡಿಕೆಶಿ, ಸಿದ್ದು ಭಾಗಿ
  • ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ: ಸಾ.ರಾ.ಗೋವಿಂದು ಸುದ್ದಿಗೋಷ್ಠಿ
  • ಲಾಲ್​ಬಾಗ್​ನಲ್ಲಿ ಇಂದಿನಿಂದ 18 ದಿನಗಳ ಕಾಲ ಮಾವು-ಹಲಸು ಮಾರಾಟ ಮೇಳ, ಚಾಲನೆ ನೀಡಲಿರುವ ಸಿಎಂ
  • ಕಾರವಾರದ ಸಬ್​ ಮರೀನ್​ನಲ್ಲಿಂದು ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್​ ಪ್ರಯಾಣ
  • ಉತ್ತರಾಖಂಡದಲ್ಲಿ ಮೇ 31ಕ್ಕೆ ಉಪ ಚುನಾವಣೆ: ವಿವಿಧ ರಾಜಕೀಯ ಪಕ್ಷಗಳಿಂದ ಭರದ ಮತಬೇಟೆ
  • ಉತ್ತರಾಖಂಡ: ಮುಂದುವರೆದ ಚಾರ್‌ಧಾಮ್ ಮತ್ತು ಹೇಮಕುಂಠ ಯಾತ್ರೆ, ಇಲ್ಲಿಯವರೆಗೆ 10 ಲಕ್ಷ ಭಕ್ತರಿಂದ ದರ್ಶನ
  • IPL ಕ್ವಾಲಿಫೈಯರ್ 2: ರಾಯಲ್‌ ಚಾಲೆಂಜರ್ಸ್ ಬೆಂಗಳೂರು v/s ರಾಜಸ್ಥಾನ್ ರಾಯಲ್ಸ್‌ ಮಧ್ಯೆ ಹಣಾಹಣಿ. ಸ್ಥಳ- ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್, ಸಮಯ ಸಂಜೆ: 7.30ಕ್ಕೆ
  • ಬೆಂಗಳೂರಿನಲ್ಲಿ 3x3 ಬಾಸ್ಕೆಟ್​ಬಾಲ್​ ಫೈನಲ್ಸ್​ ಆರಂಭ
  • 'ವ್ಹೀಲ್ ಚೇರ್ ರೋಮಿಯೋ' ಕನ್ನಡ ಸಿನಿಮಾ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.