ETV Bharat / bharat

ಇಡಿ ಕಚೇರಿಯಲ್ಲಿ ರಾಹುಲ್ ಗಾಂಧಿ ವಿಚಾರಣೆ: ಇಂದು ಎಲ್ಲಿ, ಏನು? - ಮಂಗಳವಾರದ ಸುದ್ದಿಗಳು

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

News Today
News Today
author img

By

Published : Jun 14, 2022, 7:16 AM IST

  • ನ್ಯಾಷನಲ್ ಹೆರಾಲ್ಡ್ ಕೇಸ್: ಇಡಿ ಕಚೇರಿಯಲ್ಲಿ ಇಂದು ಕೂಡ ರಾಹುಲ್ ಗಾಂಧಿ ವಿಚಾರಣೆ ಮುಂದುವರಿಕೆ
  • ಬೆಂಗಳೂರಿನ ವಸಂತಪುರದಲ್ಲಿ ಇಸ್ಕಾನ್​ನ ರಾಜಾಧಿರಾಜ ಗೋವಿಂದ ದೇವಸ್ಥಾನ ಲೋಕಾರ್ಪಣೆ ಸಮಾರಂಭ - ರಾಷ್ಟ್ರಪತಿ ರಾಮನಾಥ್ ಕೋವಿಂದ್, ಸಿಎಂ ಬೊಮ್ಮಾಯಿ ಭಾಗಿ
  • ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಎರಡು ದಿನದ ರಾಜ್ಯ ಪ್ರವಾಸ ಅಂತ್ಯ, ಹೆಚ್​​ಎಎಲ್​​ನಿಂದ ದೆಹಲಿಗೆ ವಾಪಸ್
  • ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರ ಪ್ರವಾಸ: ಹಲವು ಕಾರ್ಯಕ್ರಮಗಳಲ್ಲಿ ಭಾಗಿ
  • ಇಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯುವ ಸಾಧ್ಯತೆ
  • ರಾಷ್ಟ್ರಪತಿ ಚುನಾವಣೆ: ಇಂದು ದೆಹಲಿಗೆ ಪಶ್ಚಿಮ ಬಂಗಾಳ ಸಿಎಂ, ಪ್ರತಿಪಕ್ಷಗಳ ನಾಯಕರ ಜೊತೆ ಚರ್ಚೆ
  • ಇಂದು ಕಾರ ಹುಣ್ಣಿವೆ: ಸ್ಟ್ರಾಬೇರಿ ಚಂದ್ರನ ದರ್ಶನ?
  • ಭಾರತ-ದ.ಆಫ್ರಿಕಾ ಟಿ-20 ಸರಣಿ: ವಿಶಾಖಪಟ್ಟಣದಲ್ಲಿ ಇಂದು ಮೂರನೇ ಪಂದ್ಯ
  • ಏಷ್ಯಾಕಪ್ ಫುಟ್ಬಾಲ್ ಅರ್ಹತಾ ಪಂದ್ಯ: ಕೋಲ್ಕತ್ತಾದಲ್ಲಿ ಭಾರತ್ Vs ಹಾಂಕಾಂಗ್ ಮುಖಾಮುಖಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.