ETV Bharat / bharat

ರೆಮ್​​ಡೆಸಿವಿರ್ ಲಸಿಕೆ ದರದಲ್ಲಿ ಇಳಿಕೆ.. ಸರ್ಕಾರದ ಹಸ್ತಕ್ಷೇಪಕ್ಕೆ ಮಣಿದ ತಯಾರಕರು

author img

By

Published : Apr 17, 2021, 6:59 PM IST

Updated : Apr 17, 2021, 7:11 PM IST

ಸರ್ಕಾರದ ಸೂಚನೆ ಮೇರೆಗೆ ರೆಮ್​​ಡೆಸಿವಿರ್ ಲಸಿಕೆಯ ದರ ಕಡಿತಗೊಳಿಸಲು ತಯಾರಾಕರು ಹಾಗೂ ಮಾರಾಟಗಾರರು ಸ್ವಯಂಪ್ರೇರಿತವಾಗಿ ಮುಂದೆ ಬಂದಿದ್ದಾರೆ. ಈ ಲಸಿಕೆಯ ಪರಿಸ್ಕೃತ ದರ ಈ ಕೆಳಗೆ ನೀಡಲಾಗಿದೆ.

gois-intervention-leads-to-a-reduction-in-remdesivir-injection-prices
ರಮ್​​ಡೆಸಿವಿರ್ ಲಿಸಿಕೆಯ ದರದಲ್ಲಿ ಇಳಿಕೆ

ನವದೆಹಲಿ: 'ರೆಮ್‌ಡೆಸಿವಿರ್' ಕೋವಿಡ್ ಲಸಿಕೆಯ ಲಭ್ಯತೆ ಮತ್ತು ಕೈಗೆಟುಕುವಿಕೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದ ಕಾರಣ 'ರೆಮ್‌ಡೆಸಿವಿರ್ ಇಂಜೆಕ್ಷನ್' ತಯಾರಕರು ಮತ್ತು ಮಾರಾಟಗಾರರು ಸ್ವಯಂಪ್ರೇರಣೆಯಿಂದ ಗರಿಷ್ಠ ಚಿಲ್ಲರೆ ಬೆಲೆಯಲ್ಲಿ (ಎಂಆರ್‌ಪಿ) ಕಡಿತ ಮಾಡಲು ಮುಂದಾಗಿದ್ದಾರೆ.

ರೆಮ್‌ಡೆಸಿವಿರ್ ಇಂಜೆಕ್ಷನ್ 100 ಎಂಜಿ / ವೈಲ್' ನ ಪ್ರಮುಖ ಬ್ರಾಂಡ್‌ಗಳ ಪರಿಷ್ಕೃತ ಎಂಆರ್‌ಪಿ ಬೆಲೆಗಳು ಇಂತಿವೆ:

  • ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್ ರೆಮ್‌ಡಾಕ್ ಅನ್ನು 2,800 ರೂ.ಗಳಿಂದ 899 ರೂ.ಗಳಿಗೆ ಇಳಿಸಲಾಗಿದೆ.
  • ಸಿಂಜೀನ್ ಇಂಟರ್ನ್ಯಾಷನಲ್ ಲಿಮಿಟೆಡ್ (ಬಯೋಕಾನ್ ಬಯೋಲಾಜಿಕ್ಸ್ ಇಂಡಿಯಾ) ರೆಮ್‌ವಿನ್ ಬೆಲೆ ಅನ್ನು 3,950 ರೂ.ಗಳಿಂದ 2,450 ರೂ.ಗಳಿಗೆ ಪರಿಷ್ಕರಿಸಲಾಗಿದೆ.
  • ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ ಲಿಮಿಟೆಡ್ - ರೆಡಿಎಕ್ಸ್ ಅನ್ನು 5,400 ರೂ.ಗಳಿಂದ 2,700 ರೂ.ಗಳಿಗೆ ಪರಿಷ್ಕರಿಸಲಾಗಿದೆ.
  • ಸಿಪ್ಲಾ ಲಿಮಿಟೆಡ್ - CIPREMI ಸಿಐಪಿಆರ್​ಇಎಂಐನ ಲಸಿಕೆಯ ದರವು 4,000 ರೂ.ಗಳಿಂದ 3,000 ರೂ.ಗಳಿಗೆ ಪರಿಷ್ಕರಿಸಲಾಗಿದೆ.
  • ಮೈಲಾನ್ ಫಾರ್ಮಾಸಿಟಿಕಲ್ಸ್ ಪ್ರೈವೇಟ್ ಲಿಮಿಟೆಡ್ - ಡಿಇಎಸ್ಆರ್​​ಎಂ ಅನ್ನು 4,800 ರೂ.ಗಳಿಂದ 3,400 ರೂ.ಗಳಿಗೆ ಇಳಿಕೆ ಮಾಡಲಾಗಿದೆ.
  • ಜುಬಿಲೆಂಟ್ ಜೆನೆರಿಕ್ಸ್ ಲಿಮಿಟೆಡ್ - ಜುಬಿ-ಆರ್ ಅನ್ನು 4,700 ರೂ.ಗಳಿಂದ 3,400 ರೂ.ಗಳಿಗೆ ಪರಿಷ್ಕರಿಸಲಾಗಿದೆ.
  • ಹೆಟೆರೊ ಹೆಲ್ತ್‌ಕೇರ್ ಲಿಮಿಟೆಡ್ - ಕೋವಿಫೋರ್ ಅನ್ನು 5,400 ರೂ.ಗಳಿಂದ 3,490 ರೂ.ಗಳಿಗೆ ಕಡಿತಗೊಳಿಸಲಾಗಿದೆ.

Last Updated : Apr 17, 2021, 7:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.