ETV Bharat / bharat

ಇಂದು ಈ ರಾಶಿಯವರಿಗೆ ಹಣಕಾಸಿನ ಹರಿವು ಸಮೃದ್ಧ!

author img

By

Published : Jul 26, 2021, 4:25 AM IST

ಸೋಮವಾರದ ರಾಶಿ ಭವಿಷ್ಯ.. ಈ ದಿನದ ನಿಮ್ಮ ರಾಶಿ ಫಲ ತಿಳಿಯಿರಿ.

ಸೋಮವಾರದ ರಾಶಿ ಭವಿಷ್ಯ
ಸೋಮವಾರದ ರಾಶಿ ಭವಿಷ್ಯ

ಮೇಷ : ನೀವು ಇಂದು ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ ಮುಂದಿನ ಜೀವನದ ಮೇಲೆ ಗಾಢವಾದ ಪರಿಣಾಮ ಬೀರಲಿವೆ. ಹಾಗಾಗಿ ತೀರ್ಮಾನ ತೆಗೆದುಕೊಳ್ಳುವ ಮುನ್ನ ಯೋಚಿಸಿ ಹೆಜ್ಜೆ ಮುಂದಿಡಿ. ಈ ನಿರ್ಧಾರವು ನಿಮ್ಮ ಹಣಕಾಸಿನ ವ್ಯವಹಾರದ ಮೇಲೆ ಪರಿಣಾಮ ಬೀರಲಿದೆ.

ವೃಷಭ : ನಿಮಗೆ ಇಂದು ಒತ್ತಡದ ದಿನವಾಗಿರಲಿದೆ. ಯಾವುದೇ ಕೆಲಸ ಕೈಗೊಳ್ಳುವ ಮುನ್ನ ಎಚ್ಚರದಿಂದಿರಿ. ಭ್ರಮೆಯಿಂದ ಹೊರ ಬಂದು, ವಾಸ್ತವಿಕವಾಗಿ ಜೀವಿಸಿ. ಹಣ ಖರ್ಚು ಮಾಡುವ ವಿಚಾರದಲ್ಲಿ ಯೋಚಿಸಿ ನಿರ್ಧಾರ ಕೈಗೊಳ್ಳಿ.

ಮಿಥುನ: ಯಾವುದೇ ಒತ್ತಡವಿರದೆ ನೆಮ್ಮದಿಯ ಜೀವನ ಇಂದು ನಿಮ್ಮದಾಗಲಿದೆ. ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ನೀವು ಇಂದು ಕೈಗೊಳ್ಳುವ ಕಾರ್ಯಗಳು ಜನರ ಪ್ರಶಂಸೆಗೆ ಪಾತ್ರವಾಗಲಿವೆ.

ಕರ್ಕಾಟಕ: ನೀವು ಕಚೇರಿಯಲ್ಲಿ ನಿಮ್ಮ ಮೇಲಧಿಕಾರಿಗಳಿಂದ ಅತ್ಯುತ್ತಮ ಉಡುಗೊರೆಯನ್ನು ಪಡೆಯುವಿರಿ. ನಿಮ್ಮ ನಾಯಕತ್ವದ ಗುಣಗಳು ಎಲ್ಲರನ್ನೂ ಆಕರ್ಷಿಸಲಿದೆ. ಇಂದು ಕೈಗೊಳ್ಳುವ ಕೆಲಸಗಳು ನಿಮ್ಮ ಮುಂದಿನ ಜೀವನವನ್ನು ನಿರ್ಧರಿಸಲಿದೆ.

ಸಿಂಹ : ಇಂದು ನಿಮಗೆ ಸಂತಸದ ದಿನ. ಯಾವುದೇ ಅಡ್ಡಿಆತಂಕವಿಲ್ಲದೆ ಹಾಯಾಗಿರಿ. ನಿಮ್ಮ ಆಂತರಿಕ ಪ್ರತಿಭೆ ಇಂದು ಅನಾವರಣಗೊಳ್ಳಲಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ.

ಕನ್ಯಾ : ನಿಮ್ಮ ತಾಳ್ಮೆಯೇ ನಿಮ್ಮಲ್ಲಿರುವ ಅತ್ಯಂತ ಶಕ್ತಿಯುತ ಆಯುಧ. ಉತ್ಸಾಹದ ಚಿಲುಮೆಯಾಗಿರುವ ನೀವು ಇಂದಿನ ಪ್ರತಿ ಕ್ಷಣವನ್ನೂ ಆನಂದಿಸುವಿರಿ. ಒತ್ತಡದಿಂದ ಮುಕ್ತರಾಗುವಿರಿ.

ತುಲಾ: ಇಂದು ನಿಮ್ಮ ಸ್ನೇಹ ಬಳಗದಿಂದ ನಿಮಗೆ ಉಡುಗೊರೆಯೊಂದು ಸಿಗಲಿದೆ. ಜಂಟಿ ಉದ್ಯಮ ಆರಂಭಿಸುವ ಸಾಧ್ಯತೆಯಿದೆ. ನಿಮ್ಮ ದಕ್ಷತೆ ಮತ್ತು ಕಠಿಣ ಪರಿಶ್ರಮಕ್ಕೆ ಪ್ರಶಂಸೆ ದೊರೆಯಲಿದೆ.

ವೃಶ್ಚಿಕ: ನಿಮ್ಮ ಜೀವನದಲ್ಲಿ ಇಂದು ಸೋಲನ್ನು ಅನುಭವಿಸುವಿರಿ. ಸಹೋದ್ಯೋಗಿಗಳೊಂದಿಗೆ ವೈಮನಸ್ಸು. ದಿನದ ಅಂತ್ಯಕ್ಕೆ ಎಲ್ಲವೂ ಸರಿ ಹೋಗಲಿದೆ. ಹೊಸಬರು ನೌಕರಿ ಹುಡುಕಾಟದಲ್ಲಿರುವಿರಿ.

ಧನು:ಇತರರಿಗೆ ಸಹಾಯ ಮಾಡುವಿರಿ. ನಿಮ್ಮ ನೇರ ಮಾತು ಹಾಗೂ ಮುಕ್ತ ಮನಸ್ಸಿನಿಂದಾಗಿ ಹಲವಾರು ಅವಕಾಶಗಳು ಸೃಷ್ಟಿಯಾಗಲಿವೆ. ನಿಮ್ಮ ಸಂಗಾತಿಯೊಂದಿತೆ ಹೊರಗೆ ಹೋಗುತ್ತೀರಿ. ಇದರಿಂದಾಗಿ ನೀವು ಅವರ ಮೇಲಿಟ್ಟಿರುವ ಪ್ರೀತಿ ಅವರಿಗೆ ತಿಳಿಯಲಿದೆ.

ಕುಂಭ: ನಿಮ್ಮ ವಿರುದ್ಧ ಪಿತೂರಿ ಮಾಡುವವರಿಗೆ ಸರಿಯಾದ ಬುದ್ಧಿ ಕಲಿಸುವಿರಿ. ವಿದ್ಯಾರ್ಥಿಗಳಿಗೆ ಶುಭ ದಿನವಾಗಿದ್ದು, ಓದಿನ ಕಡೆ ಹೆಚ್ಚಿನ ಗಮನ ಹರಿಸುವುದು ಅತ್ಯಗತ್ಯ. ಕಷ್ಟದ ಸಮಯದಲ್ಲೂ ಎದೆಗುಂದದೆ ನಿಮ್ಮ ಸಾಮರ್ಥ್ಯ ಏನೆಂದು ತೋರಿಸುತ್ತೀರಿ.

ಮೀನ : ಯೋಚನೆ ಮಾಡಿ ಹಣ ಖರ್ಚು ಮಾಡಿ. ಒತ್ತಡಕ್ಕೆ ಅವಕಾಶ ನೀಡದೆ, ಆರಾಮಾಗಿರಿ. ಸಣ್ಣ-ಪುಟ್ಟ ವಿಚಾರಗಳಿಗೆ ಪ್ರತಿಕ್ರಿಯೆ ನೀಡದೆ ಮೌನವಾಗಿರುವುದು ಒಳಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.