ಹೆಹಲಿ: ಎಲ್ಲೆಡೆ ಇಂದು 73 ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಕೋವಿಡ್ ಸಂಕಷ್ಟದ ನಡುವೆಯೂ ಈ ಬಾರಿಯ ಗಣರಾಜ್ಯೋತ್ಸವ ರಾಜಪಥದಲ್ಲಿ ಅದ್ಧೂರಿಯಾಗಿ ನಡೆಯಿತು.
ಜಗತ್ತಿನಲ್ಲಿ ಅತಿದೊಡ್ಡ ಸೇನೆ ಹೊಂದಿರುವ ಭಾರತ ಇಂದು ರಾಜಪಥದಲ್ಲಿ ತನ್ನ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ. ಅದರಂತೆ ಕರ್ನಲ್ ಸುದೀಪ್ತೋ ಚಾಕಿ ನೇತೃತ್ವದಲ್ಲಿ ಎರಡು ಧ್ರುವ ಹೆಲಿಕಾಪ್ಟರ್‌ಗಳು ಮತ್ತು ಎರಡು ಎಎಲ್‌ಎಚ್ ರುದ್ರ ಹೆಲಿಕಾಪ್ಟರ್‌ಗಳು ರಾಷ್ಟ್ರೀಯ ಧ್ವಜದೊಂದಿಗೆ ಹಾರಾಟ ನಡೆಸಿ ಗಮನ ಸೆಳೆದವು.
ಇದನ್ನೂ ಓದಿ: ಪರೇಡ್ನಲ್ಲಿ ಟ್ಯಾಬ್ಲೋಗಳ ಕಲರವ...ದೆಹಲಿಯ ರಾಜ್ಪಥದಲ್ಲಿ ದೇಶದ ಸಂಸ್ಕೃತಿಯ ಅನಾವರಣ!
ಈ ವೈಮಾನಿಕ ಪರೇಡ್ ವಿಡಿಯೋವನ್ನು ರಕ್ಷಣಾ ಸಚಿವಾಲಯ ಹಂಚಿಕೊಂಡಿದೆ.
ಜಾಹೀರಾತು- ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ