ETV Bharat / bharat

ಟ್ರಕ್​ಗಳಲ್ಲಿ ಸಾಗಿಸುತ್ತಿದ್ದ ರಸಗೊಬ್ಬರ ಲೂಟಿ ಮಾಡಿದ ರೈತರು - ವಿಡಿಯೋ ವೈರಲ್​

author img

By

Published : Jun 19, 2020, 3:10 PM IST

ಟ್ರಕ್​ಗಳಲ್ಲಿ ಸಾಗಿಸಲಾಗುತ್ತಿದ್ದ ರಸಗೊಬ್ಬರವನ್ನು ರೈತರು ಲೂಟಿ ಮಾಡಿರುವ ಘಟನೆ ಮಧ್ಯ ಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.

Two trucks carrying fertilisers looted
ಟ್ರಕ್​ಗಳಲ್ಲಿ ಸಾಗಿಸಲಾಗುತ್ತಿದ್ದ ರಸಗೊಬ್ಬರ ಲೂಟಿ ಮಾಡಿದ ರೈತರು

ಶಾಜಾಪುರ(ಮಧ್ಯ ಪ್ರದೇಶ): ಎರಡು ಟ್ರಕ್​ಗಳಲ್ಲಿ ಸಾಗಿಸಲಾಗುತ್ತಿದ್ದ ರಸಗೊಬ್ಬರವನ್ನು ರೈತರು ಲೂಟಿ ಮಾಡಿರುವ ಘಟನೆ ಮಧ್ಯ ಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ನಡೆದಿದೆ.

ಟ್ರಕ್​ಗಳಲ್ಲಿ ಸಾಗಿಸಲಾಗುತ್ತಿದ್ದ ರಸಗೊಬ್ಬರ ಲೂಟಿ...!

ಕೃತ್ಯದಲ್ಲಿ ಸುಮಾರು 150 ರೈತರು ಭಾಗಿಯಾಗಿದ್ದರು ಎಂದು ಹೇಳಲಾಗ್ತಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಸಹಕಾರಿ ಬ್ಯಾಂಕಿನ ಸಿಇಒ ಎ.ಕೆ. ಹರ್ಸೋಲಾ, ಘಟನೆ ಸಂಬಂಧ ಸಂಪೂರ್ಣ ಮಾಹಿತಿ ಕಲೆ ಹಾಕಿದ ಬಳಿಕ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.

ಘಟನೆಯ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.