ETV Bharat / bharat

ವಿಕಾಸ್​ ದುಬೆಯನ್ನ ಜೀವಂತವಾಗಿ ಸುಟ್ಟು ಹಾಕ್ಬೇಕು: ಹುತಾತ್ಮ ಪೊಲೀಸ್​ ಕಾನ್ಸ್​ಟೇಬಲ್​ ಸಹೋದರ! - ಉತ್ತರಪ್ರದೇಶದ ಕಾನ್ಪುರ

ಉತ್ತರಪ್ರದೇಶದ ಕಾನ್ಪುರದಲ್ಲಿ ಕಳೆದ ಶುಕ್ರವಾರ 8 ಮಂದಿ ಪೊಲೀಸರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಹಾಗೂ ಕುಖ್ಯಾತ ರೌಡಿ ವಿಕಾಸ್ ದುಬೆಯನ್ನ ಬಂಧನ ಮಾಡಲಾಗಿದೆ.

constable Bablu Kumar
constable Bablu Kumar
author img

By

Published : Jul 10, 2020, 2:52 AM IST

ಆಗ್ರಾ: ವಾರದ ಹಿಂದೆ ಎಂಟು ಮಂದಿ ಪೊಲೀಸರನ್ನ ಹತ್ಯೆ ಮಾಡಿದ್ದ ಕುಖ್ಯಾತ ರೌಡಿ ವಿಕಾಸ್​ ದುಬೆ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇದೀಗ ಅವರನ್ನ ಜೀವಂತವಾಗಿ ಸುಟ್ಟು ಹಾಕುವಂತೆ ಹುತಾತ್ಮ ಪೊಲೀಸ್​ ಕಾನ್ಸ್​ಟೇಬಲ್​ ಸಹೋದರ ಆಗ್ರಹಿಸಿದ್ದಾರೆ.

ಹುತಾತ್ಮ ಪೊಲೀಸ್​ ಕಾನ್ಸ್​ಟೇಬಲ್​ ಸಹೋದರ!

ಹುತಾತ್ಮ ಪೊಲೀಸ್​ ಕಾನ್ಸ್​ಟೇಬಲ್​​​ ಬಬ್ಲು ಕುಮಾರ್ ಸಹೋದರ ದಿನೇಶ್​ ಕುಮಾರ್​​​​ ಮಾತನಾಡಿದ್ದು, ಕುಖ್ಯಾತ ರೌಡಿ ವಿಕಾಸ್​ ದುಬೆ ಬಂಧನ ಮಾಡಲು ಪೊಲೀಸರು ಬಹಳ ಸಮಯ ತೆಗೆದುಕೊಂಡಿದ್ದು, ಆತನಿಗೆ ಹೆಚ್ಚಿನ ಶಿಕ್ಷೆ ನೀಡಬೇಕು ಎಂದಿದ್ದು, ಆತನನ್ನ ಜೀವಂತವಾಗಿ ಸುಟ್ಟು ಹಾಕಿದಾಗ ಮಾತ್ರ ನಮ್ಮ ಕುಟುಂಬಕ್ಕೆ​ ತೃಪ್ತಿ ಸಿಗಲಿದೆ ಎಂದಿದ್ದಾರೆ.

ಕಾನ್ಪುರದಲ್ಲಿ ನಡೆದ ಪೊಲೀಸರ ಮೇಲಿನ ಎನ್​ಕೌಂಟರ್ ಬಳಿಕ ತಲೆಮರೆಸಿಕೊಂಡಿದ್ದ ವಿಕಾಸ್​ ದುಬೆ, ಮಧ್ಯ ಪ್ರದೇಶದ ಉಜ್ಜಯಿನಿ ಬಳಿ ಸಿಕ್ಕಿಬಿದ್ದಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.