ಬೆಂಗಳೂರು: ಲಾಕ್ಡೌನ್ ನಂತರ ಸೀಲ್ಡೌನ್ ಹಂತಕ್ಕೆ ತಲುಪಿದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತ ಸ್ಪಷ್ಟನೆ ನೀಡಿದ್ದು, ಬೆಂಗಳೂರಿನ ಎರಡು ವಾರ್ಡ್ಗಳನ್ನು ಮಾತ್ರ ಸೀಲ್ ಡೌನ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
-
Dear citizens, I appeal to all of you not to panic & go out to buy essentials. Seal down orders are only in Ward 134 Bapuji Nagar & Ward 135 Padarayanapura due to fresh cases & to contain spread of #Covid19. Urge TV news channels to report facts & not speculate.@BlrCityPolice
— B.H.Anil Kumar,IAS (@BBMPCOMM) April 10, 2020 " class="align-text-top noRightClick twitterSection" data="
">Dear citizens, I appeal to all of you not to panic & go out to buy essentials. Seal down orders are only in Ward 134 Bapuji Nagar & Ward 135 Padarayanapura due to fresh cases & to contain spread of #Covid19. Urge TV news channels to report facts & not speculate.@BlrCityPolice
— B.H.Anil Kumar,IAS (@BBMPCOMM) April 10, 2020Dear citizens, I appeal to all of you not to panic & go out to buy essentials. Seal down orders are only in Ward 134 Bapuji Nagar & Ward 135 Padarayanapura due to fresh cases & to contain spread of #Covid19. Urge TV news channels to report facts & not speculate.@BlrCityPolice
— B.H.Anil Kumar,IAS (@BBMPCOMM) April 10, 2020
ಸೀಲ್ಡೌನ್ ಬಗ್ಗೆ ಟ್ವೀಟ್ ಮಾಡಿರುವ ಅವರು ಬಾಪೂಜಿನಗರ (ಬಿಬಿಎಂಪಿಯ 134 ವಾರ್ಡ್), ಪಾದರಾಯನಪುರ (ಬಿಬಿಎಂಪಿಯ 135 ವಾರ್ಡ್)ಗಳನ್ನು ಸೀಲ್ಡೌನ್ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದರ ಜೊತೆಗೆ ಕೊರೊನಾ ಸೋಂಕಿನ ಹೊಸ ಪ್ರಕರಣಗಳು ಪತ್ತೆಯಾದ ಕಾರಣ ಸೀಲ್ ಡೌನ್ ಮಾಡಲಾಗಿದ್ದು, ಜನರು ಭಯಪಡುವ ಅಗತ್ಯವಿಲ್ಲ, ಮಾಧ್ಯಮಗಳು ಊಹಾಪೋಹಗಳನ್ನು ಹರಡಿಸದಂತೆಯೂ ಇದೇ ವೇಳೆ ಅವರು ಮನವಿ ಮಾಡಿದ್ದಾರೆ.