ETV Bharat / bharat

ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಆರ್​ಎಸ್​​ಎಸ್​ ನಾಯಕನ ಮೇಲೆ ದಾಳಿ, ಒಬ್ಬನ ಹತ್ಯೆ - undefined

ಆರ್​ಎಸ್​ಎಸ್​ ನಾಯಕನ ಮೇಲೆ ಉಗ್ರರು ದಾಳಿ ನಡೆಸಿ ಅಟ್ಟಹಾಸ ಮೆರೆದಿರುವ ಘಟನೆ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ.

ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ
author img

By

Published : Apr 9, 2019, 2:54 PM IST

ಕಿಶ್ತವಾರ್​ : ಕಾಶ್ಮೀರ ಕಣಿವೆಯಲ್ಲಿ ಉಗ್ರರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ಆರ್​ಎಸ್​ಎಸ್​​ ನಾಯಕ ಚಂದ್ರಕಾಂತ್​ ಶರ್ಮಾ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ, ಚಂದ್ರಕಾಂತ್​ ಶರ್ಮಾ ಅವರ ಸೆಕ್ಯೂರಿಟಿ ಗಾರ್ಡ್​​ ಹತ್ಯೆಯಾಗಿದ್ದಾರೆ.

ಆರ್​ಎಸ್​​ಎಸ್​ ನಾಯಕನ ಮೇಲೆ ದಾಳಿ, ಒಬ್ಬನ ಹತ್ಯೆ

ಘಟನೆಯಲ್ಲಿ ಶರ್ಮಾ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಆಸ್ಪತ್ರೆಯಲ್ಲಿ ಮೆಡಿಕಲ್​ ಅಸಿಸ್ಟೆಂಟ್​ ಆಗಿ ಕೆಲಸ ಮಾಡುತ್ತಿದ್ದಾರೆ. ಆಗುಂತಕನೊಬ್ಬ ಗನ್​ ಹಿಡಿದುಕೊಂಡು ಆಸ್ಪತ್ರೆಗೆ ನುಗ್ಗಿ ಶರ್ಮಾ ಹಾಗೂ ಅವರ ಗಾರ್ಡ್​ ಮೇಲೆ ಗುಂಡು ಹಾರಿಸಿದ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷವೂ ಕಿಶ್ತವಾರ್​ ದಲ್ಲಿ ಇಂತಹುದೇ ದಾಳಿ ನಡೆದಿತ್ತು.

Intro:Body:

ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಆರ್​ಎಸ್​​ಎಸ್​ ನಾಯಕನ ಮೇಲೆ ದಾಳಿ, ಒಬ್ಬನ ಹತ್ಯೆ

ಕಿಶ್ತವಾರ್​ : ಕಾಶ್ಮೀರ ಕಣಿವೆಯಲ್ಲಿ ಉಗ್ರರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ.  ಆರ್​ಎಸ್​ಎಸ್​​ ನಾಯಕ ಚಂದ್ರಕಾಂತ್​ ಶರ್ಮಾ ಮೇಲೆ ದಾಳಿ ನಡೆಸಿದ್ದಾರೆ.  ದಾಳಿ ವೇಳೆ,   ಚಂದ್ರಕಾಂತ್​ ಶರ್ಮಾ ಅವರ ಸೆಕ್ಯೂರಿಟಿ ಗಾರ್ಡ್​​ ಹತ್ಯೆಯಾಗಿದ್ದಾರೆ.   

ಘಟನೆಯಲ್ಲಿ ಶರ್ಮಾ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಇವರು ಆಸ್ಪತ್ರೆಯಲ್ಲಿ ಮೆಡಿಕಲ್​ ಅಸಿಸ್ಟೆಂಟ್​ ಆಗಿ ಕೆಲಸ ಮಾಡುತ್ತಿದ್ದಾರೆ.   ಆಗುಂತಕನೊಬ್ಬ ಗನ್​ ಹಿಡಿದುಕೊಂಡು ಆಸ್ಪತ್ರೆಗೆ ನುಗ್ಗಿ ಶರ್ಮಾ ಹಾಗೂ ಅವರ ಗಾರ್ಡ್​ ಮೇಲೆ ಗುಂಡು ಹಾರಿಸಿದ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.  

ಕಳೆದ ವರ್ಷವೂ ಕಿಶ್ತವಾರ್​ ದಲ್ಲಿ ಇಂತಹುದೇ ದಾಳಿ ನಡೆದಿತ್ತು.  

ANI

@ANI

 J&K: Medical Assistant Chandrakant Sharma working at district hospital in Kishtwar injured in an attack by terrorists, his PSO shot dead. Sharma is also associated with the RSS

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.