ETV Bharat / bharat

ಬಿಜೆಪಿಗೆ ಟಿಡಿಪಿ, ಐಎನ್​​ಎಲ್​​ಡಿ ಮುಖಂಡರು... ನಡ್ಡಾ ಸಮ್ಮುಖದಲ್ಲಿ ಕಮಲಕ್ಕೆ ಸೇರ್ಪಡೆ! - ಬಿಜೆಪಿ

ದೇಶದಲ್ಲಿ ವಿವಿಧ ಪಕ್ಷಗಳ ಮುಖಂಡರ ಪಕ್ಷಾಂತರ ಪರ್ವ ಮುಂದುವರೆದಿದ್ದು, ಇವತ್ತು ಟಿಡಿಪಿ ಹಾಗೂ ಐಎನ್​​ಎಲ್​ಡಿ ಪಕ್ಷದ ಪ್ರಮುಖಬರು ಬಿಜೆಪಿ ಸೇರಿದ್ದಾರೆ.

ಬಿಜೆಪಿ ಸೇರಿದ ಟಿಡಿಪಿ,ಐಎನ್​​ಎಲ್​​ಡಿ ಮುಖಂಡರು
author img

By

Published : Jun 26, 2019, 9:27 PM IST

ನವದೆಹಲಿ: ದೇಶದಲ್ಲಿ ಲೋಕಸಭಾ ಚುನಾವಣೆ ನಂತರವೂ ಪಕ್ಷಾಂತರ ಪರ್ವ ಮುಂದುವರೆದಿದೆ. ಇಂದು ಇಂಡಿಯನ್​ ನ್ಯಾಷನಲ್​ ಲೋಕ ದಳದ ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಸಂಸದ ಎ.ಪಿ.ಅಬ್ದುಲ್​ ಕುಟ್ಟಿ ಬಿಜೆಪಿ ಸೇರಿದ್ದಾರೆ.

  • Ram Kumar Kashyap, Indian National Lok Dal (INLD) Rajya Sabha member, and former MP AP Abdullakutty joined BJP today in presence of BJP Working President JP Nadda. pic.twitter.com/66AQD2LkYG

    — ANI (@ANI) June 26, 2019 " class="align-text-top noRightClick twitterSection" data=" ">

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಕಮಲ ಮೂಡಿದಿದ್ದಾರೆ. ಇವರ ಜತೆ ಪಕ್ಷದ ಮುಖಂಡ ರಾಮ್​ ಕುಮಾರ್​ ಕಶ್ಯಪ್​ ಕೂಡ ಇದ್ದರು. ಇದರ ಮಧ್ಯೆ ತೆಲಗು ದೇಶಂ ಪಕ್ಷದ ವಕ್ತಾರ ಲಂಕಾ ದಿನಕರ್​ ಕೂಡ ಬಿಜೆಪಿ ಪಕ್ಷ ಸೇರಿದ್ದಾರೆ. ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಇವರು ಕಮಲ ಮುಡಿದಿದ್ದಾರೆ.

  • Delhi: Telugu Desam Party (TDP) Spokesperson Lanka Dinakar joins Bharatiya Janata Party in presence of Working President Jagat Prakash Nadda at BJP headquarters. pic.twitter.com/GjLSZPsIby

ಈ ಹಿಂದೆ ಲಂಕಾ ದಿನಕರ್​​ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿಬಿಐಅನ್ನು ರಾಜಕೀಯ ವಿರೋಧಿಗಳ ವಿರುದ್ಧ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಹರಿಹಾಯ್ದಿದ್ದರು. ಇದರ ಮಧ್ಯೆ ಕಮಲಕ್ಕೆ ಜೈ ಎಂದಿದ್ದಾರೆ.

Intro:Body:

ಬಿಜೆಪಿ ಸೇರಿದ ಟಿಡಿಪಿ,ಐನ್​​ಎಲ್​​ಡಿ ಮುಖಂಡರು ... ನಡ್ಡಾ ಸಮ್ಮುಖದಲ್ಲಿ ಕಮಲಕ್ಕೆ ಸೇರ್ಪಡೆ! 

ನವದೆಹಲಿ: ದೇಶದಲ್ಲಿ ಲೋಕಸಭಾ ಚುನಾವಣೆ ನಂತರವೂ ಪಕ್ಷಾತರ ಪರ್ವ ಮುಂದುವರೆದಿದೆ. ಇಂದು ಇಂಡಿಯನ್​ ನ್ಯಾಷನಲ್​ ಲೋಕದಳದ ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಸಂಸದ ಎಪಿ ಅಬ್ದುಲ್​ಕುಟಿ ಬಿಜೆಪಿ ಸೇರಿದ್ದಾರೆ. 

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಕಮಲ ಮೂಡಿದಿದ್ದಾರೆ. ಇವರ ಜತೆ ಪಕ್ಷದ ಮುಖಂಡ ರಾಮ್​ ಕುಮಾರ್​ ಕಶ್ಯಪ್​ ಕೂಡ ಇದ್ದರು. ಇದರ ಮಧ್ಯೆ ತೆಲಗು ದೇಶಂ ಪಕ್ಷದ ವಕ್ತಾರ ಲಂಕಾ ದಿನಕರ್​ ಕೂಡ ಬಿಜೆಪಿ ಪಕ್ಷ ಸೇರಿದ್ದಾರೆ. ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಜೆಪಿ ನಡ್ಡಾ ನೇತೃತ್ವದಲ್ಲಿ ಇವರು ಕಮಲ ಮುಡಿದಿದ್ದಾರೆ. 

ಈ ಹಿಂದೆ ಲಂಕಾ ದಿನಕರ್​​ನ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿಬಿಐ ಅನ್ನು ರಾಜಕೀಯ ವಿರೋಧಿಗಳ ವಿರುದ್ಧ ಅಸ್ತ್ರವನ್ನಾಗ್ಇ ಬಳಸಿಕೊಳ್ಳುತ್ತಿದೆ ಎಂದು ಹರಿಹಾಯ್ದಿದ್ದರು. ಇದರ ಮಧ್ಯೆ ಕಮಲಕ್ಕೆ ಜೈ ಎಂದಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.