ETV Bharat / bharat

ಗಣೇಶ ವಿಸರ್ಜನೆ ವೇಳೆ ದುರಂತ.. ನೀರಲ್ಲಿ ಮುಳುಗಿ 6 ಯುವಕರ ಸಾವು - 6 ಯುವಕರು ಸಾವು

ಗಣೇಶ ವಿಸರ್ಜನೆ ನಂತರ ಕೆರೆಯಲ್ಲಿ ಈಜಲು ತೆರಳಿದ್ದ 6 ಯುವಕರು ನೀರಿನಲ್ಲಿ ಮುಳುಗಿ ದುರಂತ ಅಂತ್ಯ ಕಂಡಿದ್ದಾರೆ.

ನೀರಲ್ಲಿ ಮುಳುಗಿ 6 ಯುವಕರು ಸಾವು
author img

By

Published : Sep 6, 2019, 8:04 PM IST

ನಂದುರ್ಬಾರ್(ಮಹಾರಾಷ್ಟ್ರ): ಶಹಾದಾ ತಾಲೂಕಿನ ವಾಡ್ಚಿಲ್​ ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ದುರಂತ ಸಂಭವಿಸಿದ್ದು, ಆರು ಯುವಕರು ಸಾವಿಗೀಡಾಗಿದ್ದಾರೆ.

ನೀರಲ್ಲಿ ಮುಳುಗಿ 6 ಯುವಕರು ಸಾವು

ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು ಆರು ಜನ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಕೈಲಾಶ್ ಸಂಜಯ್ ಚಿತ್ರಕಾಯೆ, ಸಚಿನ್ ಸುರೇಶ್ ಚಿತ್ರಕಾಯೆ, ವಿಶಾಲ್ ಮಂಗಲ್ ಚಿತ್ರಕಾಯೆ, ದೀಪಕ್​ ಸುರೇಶ್ ಚಿತ್ರಕಾಯೆ, ರವಿಂದ್ರ ಶಂಕರ್ ಚಿತ್ರಕಾಯೆ, ಸಾಗರ್ ಅಪ್ಪ ಚಿತ್ರಕಾಯೆ ಮತ್ತು ಅಶಿ ಮೃತಾಂಚಿ ನಾವೆ ಆಹಿತ್ ಮೃತ ಯುವಕರು.

ಗಣೇಶ ವಿಸರ್ಜನೆ ನಂತರ ಉರಿನ ಪಕ್ಕದಲ್ಲೇ ಇರುವ ಸಣ್ಣ ಕೆರೆಯಲ್ಲಿ ಸ್ನಾನ ಮಾಡಲು ಯುವಕರು ತೆರಳಿದ್ದಾರೆ. ಈ ವೇಳೆ ಯುವಕನೊಬ್ಬ ನೀರಿನಲ್ಲಿ ಮುಳುಗಿದ್ದಾನೆ. ಆತನನ್ನ ರಕ್ಷಣೆ ಮಾಡಲು ತೆರಳಿದ ಐವರು ಯುವಕರು ಕೂಡ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.

Intro:Body:

ಗಣೇಶ ವಿಸರ್ಜನೆ ನಂತರ 6 ಯುವಕರು ನೀರಿನಲ್ಲಿ ಮುಳುಗಿ ದುರಂತ ಅಂತ್ಯ ಕಂಡಿದ್ದಾರೆ.

ನಂದುರ್ಬಾರ್(ಮಹಾರಾಷ್ಟ್ರ): ಶಹಾದಾ ತಾಲೂಕಿನ ವಾಡ್ಚಿಲ್​ ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ದುರಂದ ಸಂಭವಿಸಿದ್ದು ಆರು ಯುವಕರು ಸಾವಿಗೀಡಾಗಿದ್ದಾರೆ.

ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು ಆರು ಜನ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಕೈಲಾಶ್ ಸಂಜಯ್ ಚಿತ್ರಕಾಯೆ, ಸಚಿನ್ ಸುರೇಶ್ ಚಿತ್ರಕಾಯೆ, ವಿಶಾಲ್ ಮಂಗಲ್ ಚಿತ್ರಕಾಯೆ, ದೀಪಕ್​ ಸುರೇಶ್ ಚಿತ್ರಕಾಯೆ, ರವಿಂದ್ರ ಶಂಕರ್ ಚಿತ್ರಕಾಯೆ, ಸಾಗರ್ ಅಪ್ಪ ಚಿತ್ರಕಾಯೆ ಮತ್ತು ಅಶಿ ಮೃತಾಂಚಿ ನಾವೆ ಆಹಿತ್ ಮೃತ ಯುವಕರು.

ಗಣೇಶ ವಿಸರ್ಜನೆ ನಂತರ ಉರಿನ ಪಕ್ಕದಲ್ಲೇ ಇರುವ ಸಣ್ಣ ಕೊಳದಲ್ಲಿ ಸ್ನಾನ ಮಾಡಲು ಯುವಕರು ತೆರಳಿದ್ದಾರೆ ಈ ವೇಳೆ ಯುವಕನೋರ್ವ ನೀರಿನಲ್ಲಿ ಮುಳುಗಿದ್ದಾನೆ. ಆತನನ್ನ ರಕ್ಷಣೆ ಮಾಡಲು ತೆರಳಿದ 5 ಯುವಕರು ಕೂಡ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.