ETV Bharat / bharat

ಕಾಶ್ಮೀರ್ ಸಮಸ್ಯೆ ಬಗೆಹರಿಯಲಿದೆ: ಭೂಮಿ ಮೇಲಿನ ಯಾವುದೇ ಶಕ್ತಿ ಅದನ್ನ ತಡೆಯಲು ಅಸಾಧ್ಯ: ರಾಜನಾಥ್​ ಸಿಂಗ್​​

ಜಮ್ಮು-ಕಾಶ್ಮೀರ ಸಮಸ್ಯೆ ಆದಷ್ಟು ಬೇಗ ಬಗೆಹರಿಯಲಿದ್ದು, ಅದನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

author img

By

Published : Jul 20, 2019, 9:56 PM IST

ರಾಜನಾಥ್​ ಸಿಂಗ್​​

ಶ್ರೀನಗರ: ಕಾಶ್ಮೀರ್ ಗಡಿ ಸಮಸ್ಯೆ ಆದಷ್ಟು ಬೇಗ ಬಗೆಹರಿಯಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹೇಳಿದ್ದು, ಭೂಮಿಯ ಮೇಲಿನ ಯಾವುದೇ ಶಕ್ತಿ ಅದನ್ನ ತಡೆಯಲು ಅಸಾಧ್ಯ ಎಂದು ಹೇಳಿದ್ದಾರೆ.

Rajnath Singh
1999ರ ಕಾರ್ಗಿಲ್​ ವಾರ್ ಮೆಮೋರಿಯಲ್​​

1999ರ ಕಾರ್ಗಿಲ್​ ವಾರ್​​ನಲ್ಲಿ ವೀರ ಮರಣವನ್ನಪ್ಪಿರುವ ಯೋಧರ ವಾರ್​ ಮೆಮೋರಿಯಲ್​ಗೆ ಭೇಟಿ ನೀಡಿದ ವೇಳೆ ಈ ಮಾತು ಹೇಳಿದ್ದಾರೆ. ಆಪರೇಷನ್​ ವಿಜಯ್​ಗೆ 20 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ರಾಜನಾಥ್​ ಸಿಂಗ್​ ಅಲ್ಲಿಗೆ ತೆರಳಿ ಗೌರವ ಸಲ್ಲಿಸಿದರು.

Rajnath Singh
1999ರ ಕಾರ್ಗಿಲ್​ ವಾರ್ ಮೆಮೋರಿಯಲ್​​

ಸಮಸ್ಯೆ ಮಾತಿನ ಮೂಲಕ ಬಗೆಹರಿಯದಿದ್ದರೆ ಹೇಗೆ ಇತ್ಯರ್ಥ ಮಾಡಬೇಕು ಎಂಬುದು ನಮಗೆ ಗೊತ್ತಿದೆ ಎಂದ ಅವರು, ಜಮ್ಮು-ಕಾಶ್ಮೀರದಲ್ಲಿ ಹೆಚ್ಚಿನ ಅಭಿವೃದ್ಧಿಗೆ ಕೇಂದ್ರ ನಿರ್ಧರಿಸಿದ್ದು,ಅತ್ಯದ್ಬುತ ಪ್ರವಾಸಿ ತಾಣವನ್ನಾಗಿ ಮಾರ್ಪಾಡು ಮಾಡುವುದೇ ನಮ್ಮ ಆದ್ಯತೆ ಎಂದಿದ್ದಾರೆ. ಇದೇ ವೇಳೆ ಬಾರ್ಡರ್​​ನಲ್ಲಿ ನಿರ್ಮಾಣಗೊಂಡಿರುವ ಎರಡು ರಸ್ತೆಗಳ ಉದ್ಘಾಟನೆ ಸಹ ನೇರವೇರಿಸಿದರು.

Intro:Body:

ಕಾಶ್ಮೀರ್ ಸಮಸ್ಯೆ ಬಗೆಹರಿಯಲಿದೆ: ಭೂಮಿ ಮೇಲಿನ ಯಾವುದೇ ಶಕ್ತಿ ಅದನ್ನ ತಡೆಯಲು ಅಸಾಧ್ಯ: ರಾಜನಾಥ್​ ಸಿಂಗ್​​ 

ಶ್ರೀನಗರ: ಕಾಶ್ಮೀರ್ ಗಡಿ ಸಮಸ್ಯೆ ಆದಷ್ಟು ಬೇಗ ಬಗೆಹರಿಯಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹೇಳಿದ್ದು, ಭೂಮಿಯ ಮೇಲಿನ ಯಾವುದೇ ಶಕ್ತಿ ಅದನ್ನ ತಡೆಯಲು ಅಸಾಧ್ಯ ಎಂದು ಹೇಳಿದ್ದಾರೆ. 

1999ರ ಕಾರ್ಗಿಲ್​ ವಾರ್​​ನಲ್ಲಿ ವೀರ ಮರಣವನ್ನಪ್ಪಿರುವ ಯೋಧರ ವಾರ್​ ಮೆಮೋರಿಯಲ್​ಗೆ ಭೇಟಿ ನೀಡಿದ ವೇಳೆ ಈ ಮಾತು ಹೇಳಿದ್ದಾರೆ. ಆಪರೇಷನ್​ ವಿಜಯ್​ಗೆ 20 ವರ್ಷ ತುಂಬಿರುವ ಹಿನ್ನಲೆಯಲ್ಲಿ ರಾಜನಾಥ್​ ಸಿಂಗ್​ ಅಲ್ಲಿಗೆ ತೆರಳಿ ಗೌರವ  ಸಲ್ಲಿಸಿದರು. 

ಸಮಸ್ಯೆ ಮಾತಿನ ಮೂಲಕ ಬಗೆಹರಿಯದಿದ್ದರೆ ಹೇಗೆ ಇತ್ಯರ್ಥ ಮಾಡಬೇಕು ಎಂಬುದು ನಮಗೆ ಗೊತ್ತಿದೆ ಎಂದ ಅವರು, ಜಮ್ಮು-ಕಾಶ್ಮೀರದಲ್ಲಿ ಹೆಚ್ಚಿನ ಅಭಿವೃದ್ಧಿಗೆ ಕೇಂದ್ರ ನಿರ್ಧರಿಸಿದ್ದು,ಅತ್ಯದ್ಬುತ ಪ್ರವಾಸಿ ತಾಣವನ್ನಾಗಿ ಮಾರ್ಪಾಡು ಮಾಡುವುದೇ ನಮ್ಮ ಆದ್ಯತೆ ಎಂದಿದ್ದಾರೆ. ಇದೇ ವೇಳೆ ಬಾರ್ಡರ್​​ನಲ್ಲಿ ನಿರ್ಮಾಣಗೊಂಡಿರುವ ಎರಡು ರಸ್ತೆಗಳ ಉದ್ಘಾಟನೆ ಸಹ ನೇರವೇರಿಸಿದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.