ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿರುವ 'ಒನ್ ನೇಷನ್ ಒನ್ ರೇಷನ್ ಕಾರ್ಡ್' ಯೋಜನೆ ಜೂನ್ 1ರಿಂದ ದೇಶಾದ್ಯಂತ ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವ ರಾಮ್ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ಈ ಯೋಜನೆ ಭಾಗವಾಗಿ ದೇಶದ ಎಲ್ಲ ಪಡಿತರ ಚೀಟಿದಾರರಿಗೂ ಒಂದೇ ಮಾದರಿಯ ರೇಷನ್ ಕಾರ್ಡ್ ನೀಡಲು ನಿರ್ಧರಿಸಲಾಗಿದ್ದು, ಹಳೇ ರೇಷನ್ ಕಾರ್ಡ್ ಸಹ ಮಾನ್ಯವಾಗಿರುತ್ತದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಾಸ್ವಾನ್ ತಿಳಿಸಿದ್ದಾರೆ.
-
Union Minister Ram Vilas Paswan: We will implement 'One Nation, One Ration Card' scheme by 1st June in the whole country. Under this scheme a beneficiary will be able to avail benefits across the country using the same ration card. (20.01.20) pic.twitter.com/pHzue6APJu
— ANI (@ANI) January 20, 2020 " class="align-text-top noRightClick twitterSection" data="
">Union Minister Ram Vilas Paswan: We will implement 'One Nation, One Ration Card' scheme by 1st June in the whole country. Under this scheme a beneficiary will be able to avail benefits across the country using the same ration card. (20.01.20) pic.twitter.com/pHzue6APJu
— ANI (@ANI) January 20, 2020Union Minister Ram Vilas Paswan: We will implement 'One Nation, One Ration Card' scheme by 1st June in the whole country. Under this scheme a beneficiary will be able to avail benefits across the country using the same ration card. (20.01.20) pic.twitter.com/pHzue6APJu
— ANI (@ANI) January 20, 2020
2020ರ ಜನವರಿ 1ರಿಂದಲೇ ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್,ಮಹಾರಾಷ್ಟ್ರ,ಹರಿಯಾಣ, ರಾಜಸ್ಥಾನ,ಕರ್ನಾಟಕ,ಕೇರಳ,ಮಧ್ಯಪ್ರದೇಶ,ಗೋವಾ, ಜಾರ್ಖಂಡ್ ಹಾಗೂ ತ್ರಿಪುರ್ಗಳಲ್ಲಿ ಒನ್ ನೇಷನ್, ಒನ್ ರೇಷನ್ ಕಾರ್ಡ್ ಸೌಲಭ್ಯ ಈಗಾಗಲೇ ನೀಡಲಾಗಿದ್ದು, ರಾಜ್ಯದ ಯಾವುದೇ ಪಡಿತರ ಅಂಗಡಿಯಲ್ಲಿ ಅವರು ಆಹಾರ ಪಡೆದುಕೊಳ್ಳಬಹುದಾಗಿದೆ.