ETV Bharat / bharat

ಅ.​15ರಿಂದ ಸ್ವಿಮ್ಮಿಂಗ್​​​ ಪೂಲ್​​ ಆರಂಭ: ಕ್ರೀಡಾ ಸಚಿವಾಲಯದಿಂದ ಮಾರ್ಗಸೂಚಿ ರಿಲೀಸ್​!

ಅಕ್ಟೋಬರ್​​ 15ರಿಂದ ದೆಶಾದ್ಯಂತ ಸ್ವಿಮ್ಮಿಂಗ್​​ ಪೂಲ್​ ಓಪನ್​ ಆಗಲಿದ್ದು, ಮುಖ್ಯವಾಗಿ ಸಾರ್ವಜನಿಕರಿಗೆ ಅವಕಾಶ ನೀಡಲಾಗಿಲ್ಲ. ಬದಲಾಗಿ ಕ್ರೀಡಾಪಟುಗಳ ತರಬೇತಿಗೆ ಮಾತ್ರ ಇದರ ಬಳಕೆ ಆಗಲಿದೆ.

author img

By

Published : Oct 9, 2020, 8:53 PM IST

swimming pools
swimming pools

ನವದೆಹಲಿ: ದೇಶಾದ್ಯಂತ ಅ.​​ 1ರಿಂದ ಅನ್​ಲಾಕ್​​ 5.0 ಜಾರಿಯಲ್ಲಿದ್ದು, ಪ್ರಮುಖವಾಗಿ ಅ. 15ರಿಂದ ಸಿನಿಮಾ ಥಿಯೇಟರ್​, ಮಲ್ಟಿಫ್ಲೆಕ್ಸ್​​​ ಥಿಯೇಟರ್​ ಹಾಗೂ ಸ್ವಿಮ್ಮಿಂಗ್​ ಪೂಲ್​ ತೆರೆಯಲು ಅನುಮತಿ ನೀಡಲಾಗಿದೆ.

ಅಕ್ಟೋಬರ್​​​ 15ರಿಂದ ಕ್ರೀಡಾ ಚಟುವಟಿಕೆ ಆರಂಭಗೊಳ್ಳುತ್ತಿರುವ ಕಾರಣ ಇದೀಗ ಕ್ರೀಡಾ ಸಚಿವಾಲಯ ಸ್ವಿಮ್ಮಿಂಗ್​ ಪೂಲ್​​ ತರಬೇತಿ ನೀಡಲು ಮಾರ್ಗಸೂಚಿ ರಿಲೀಸ್​ ಮಾಡಿದೆ. ಕೈಗವಸು ಮತ್ತು ಫೇಸ್​ ಮಾಸ್ಕ್​ ಧರಿಸುವುದು ಕಡ್ಡಾಯವಾಗಿದ್ದು, ಸೋಂಕು ನಿವಾರಕ ಬಳಸಿ ಫಿಟ್ನೆಸ್​​ ಉಪಕರಣ ಬಳಕೆ ಮಾಡಲು ಅನುಮತಿ ನೀಡಿದೆ. ಸಾಮಾನ್ಯ ತಾಪಮಾನಕ್ಕಿಂತ ಕಡಿಮೆ, ಕೆಮ್ಮು/ ಸೀನು ಇದ್ದರೆ, ಅದು ಇತರರಿಂದ ದೂರು ಇರುವುದು ಕಡ್ಡಾಯವಾಗಿದೆ.

  • Ministry of Youth Affairs & Sports issues SOPs for training of sportspersons at swimming pools in the wake of #COVID19

    Use of fitness equipment permitted only while wearing gloves & face mask and under consequent use of disinfectants afterwards. pic.twitter.com/YgtJ4NRTad

    — ANI (@ANI) October 9, 2020 " class="align-text-top noRightClick twitterSection" data=" ">

ಕಡಿಮೆ ಸಿಬ್ಬಂದಿ ಬಳಕೆ ಮಾಡಿ ಕ್ರೀಡಾಪಟುಗಳಿಗೆ ತರಬೇತಿ ನೀಡುವಂತೆ ಸೂಚನೆ ನೀಡಲಾಗಿದ್ದು, 12 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರು ಭಾಗಿಯಾಗುವಂತಿಲ್ಲ. ಸ್ವಿಮ್ಮಿಂಗ್​ ಪೂಲ್​ನಲ್ಲಿ ಉಗುಳುವುದನ್ನ ಬ್ಯಾನ್​ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.