ETV Bharat / bharat

ಕೋವಿಡ್-19 ವಿರುದ್ಧದ ಸಮರ.. ಪ್ರೊಟೆಕ್ಟಿವ್​ ಗೇರ್​ ಅಭಿವೃದ್ಧಿಪಡಿಸಿದ ಎಲ್​ವಿಪಿಇಐ..

author img

By

Published : Apr 8, 2020, 8:16 PM IST

ಎಲ್​ವಿಪಿಇಐ ಸೆಂಟರ್ ಫಾರ್ ಇನ್ನೋವೇಶನ್​ನ ಪ್ರಾಜೆಕ್ಟ್ ಲೀಡ್ ಸಂದೀಪ್ ವೆಂಪತಿ ನೇತೃತ್ವದ ತಂಡವು ನಾಲ್ಕು ಗಂಟೆಗಳಲ್ಲಿ ಒಂದು ಮೂಲಮಾದರಿಯನ್ನು ರಚಿಸಿತು. ಅದೇ ದಿನ ಅದರ ಉತ್ಪಾದಿಸಬಹುದಾದ ಆವೃತ್ತಿಯನ್ನು ಕೂಡ ತಯಾರು ಮಾಡಿತು.

ಪ್ರೊಟೆಕ್ಟಿವ್​ ಗೇರ್​ ಅಭಿವೃದ್ಧಿಪಡಿಸಿದ ಎಲ್​ವಿಪಿಇಐ

ಹೈದರಾಬಾದ್​ : ಕೋವಿಡ್ -19 ವಿರುದ್ಧ ಹೋರಾಡಲು ಈಗಾಗಲೇ ಮಾಸ್ಕ್​ ಹಾಗೂ ಸಾನಿಟೈಸರ್​ನ ಬಳಕೆ ಮಾಡಲು ಸೂಚಿಸಲಾಗಿದೆ. ಇದರ ಬೆನ್ನಲ್ಲೇ ಈಗ ಪ್ರೊಟೆಕ್ಟೀವ್​ ಗೇರ್‌ನ (ಮುಖಗವಸು) ಎಲ್​ವಿಪಿಇಐ ಅಭಿವೃದ್ಧಿಪಡಿಸಿದೆ. ಮುಂಚೂಣಿ ವೈದ್ಯರಿಗೆ ಇದು ಪ್ರಮುಖವಾಗಿ ಬಳಕೆ ಮಾಡಲಾಗುವ ಸಾಧನವಾಗಿದೆ. ಈ ವಸ್ತುವಿನ ಬೆಲೆ ಒಂದಕ್ಕೆ 50 ರೂಪಾಯಿ ಆಗಿದೆ. ಇದು ಸಂಪೂರ್ಣ ಪಾರದರ್ಶಕವಾಗಿದೆ. ಇಡೀ ಮುಖವನ್ನು ರಕ್ಷಣೆ ಮಾಡಿಕೊಳ್ಳಬಹುದಾಗಿದೆ.

ಎಲ್​ವಿಪಿಇಐ ಸೆಂಟರ್ ಫಾರ್ ಇನ್ನೋವೇಶನ್​ನ ಪ್ರಾಜೆಕ್ಟ್ ಲೀಡ್ ಸಂದೀಪ್ ವೆಂಪತಿ ನೇತೃತ್ವದ ತಂಡವು ನಾಲ್ಕು ಗಂಟೆಗಳಲ್ಲಿ ಒಂದು ಮೂಲಮಾದರಿಯನ್ನು ರಚಿಸಿತು. ಅದೇ ದಿನ ಅದರ ಉತ್ಪಾದಿಸಬಹುದಾದ ಆವೃತ್ತಿಯನ್ನು ಕೂಡ ತಯಾರು ಮಾಡಿತು. ಅಲ್ಲದೆ, ಮರುದಿನವೇ ಮಾರಾಟಗಾರರನ್ನು ಸಂಪರ್ಕಿಸಿದೆ. ಉತ್ಪನ್ನದ ವಿನ್ಯಾಸ, ಅದರ ಉತ್ಪಾದನಾ ವೆಚ್ಚ ಅಂದಾಜು 50 ರೂ. ಆಗಲಿದೆ. ಇದೇ ಬೆಲೆಗೆ ಮಾರಾಟ ಮಾಡಲು ಮುಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.