ETV Bharat / bharat

ಅಭ್ಯಾಸದ ವೇಳೆ ಕ್ರಿಕೆಟ್​ ಮೈದಾನದಲ್ಲೇ ಮೃತಪಟ್ಟ ಉದಯೋನ್ಮುಖ ಪ್ಲೇಯರ್​! - ಉದಯೋನ್ಮುಖ ಪ್ಲೇಯರ್

ಇಲ್ಲಿನ ಬ್ಯಾಲಿಗಂಜ್​ ಸ್ಫೋರ್ಟ್ಸ್​​ ಕ್ಲಬ್​ನ ಸದಸ್ಯನಾಗಿದ್ದ ಸೋನು ಯಾದವ್​​ ಕ್ರಿಕೆಟ್​ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದಾಗ ದಿಡೀರ್​ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನ ಎಸ್​ಎಸ್​ಕೆಎಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅದಾಗಲೇ ಮೃತಪಟ್ಟಿದ್ದಾಗಿ ವೈದ್ಯರು ಘೋಷಣೆ ಮಾಡಿದ್ದಾರೆ.

ಕ್ರಿಕೆಟ್​ ಮೈದಾದಲ್ಲೇ ಸಾವನ್ನಪ್ಪಿದ ಉದಯೋನ್ಮುಖ ಕ್ರಿಕೆಟರ್​
author img

By

Published : Mar 20, 2019, 4:09 PM IST

ಕೋಲ್ಕತ್ತಾ: ಕ್ರಿಕೆಟ್​ ಮೈದಾನದಲ್ಲಿ ಮೇಲಿಂದ ಮೇಲೆ ಅವಘಡಗಳು ಸಂಭವಿಸುತ್ತಿದ್ದು, ಸದ್ಯ ಅಂತಹ ಮತ್ತೊಂದು ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.

ಇಲ್ಲಿನ ಬ್ಯಾಲಿಗಂಜ್​ ಸ್ಫೋರ್ಟ್ಸ್​​ ಕ್ಲಬ್​ನ ಸದಸ್ಯನಾಗಿದ್ದ ಸೋನು ಯಾದವ್​​ ಕ್ರಿಕೆಟ್​ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದಾಗ ದಿಢೀರ್​ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನ ಎಸ್​ಎಸ್​ಕೆಎಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅದಾಗಲೇ ಮೃತಪಟ್ಟಿದ್ದಾಗಿವೈದ್ಯರು ಘೋಷಣೆ ಮಾಡಿದ್ದಾರೆ.

22 ವರ್ಷದ ಸೋನು ಕೋಲ್ಕತ್ತಾ ಮೂಲದ ದ್ವಿತೀಯ ದರ್ಜೆ ಕ್ರಿಕೆಟ್​ರನಾಗಿದ್ದು, ಮೈದಾನದಲ್ಲಿ ಬ್ಯಾಟಿಂಗ್​ ಮಾಡುತ್ತಿದ್ದ ವೇಳೆ ತೊಂದರೆ ಕಾಣಿಸಿಕೊಂಡಿದೆ. ಆ ವೇಳೆ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತರಬೇತುದಾರರು ಮಾಹಿತಿ ನೀಡಿದ್ದಾರೆ. ಅಷ್ಟರೊಳಗೆ ಆತ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.

Intro:Body:

ಇಲ್ಲಿನ ಬ್ಯಾಲಿಗಂಜ್​ ಸ್ಫೋರ್ಟ್ಸ್​​ ಕ್ಲಬ್​ನ ಸದಸ್ಯನಾಗಿದ್ದ ಸೋನು ಯಾದವ್​​ ಕ್ರಿಕೆಟ್​ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದಾಗ ದಿಡೀರ್​ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನ ಎಸ್​ಎಸ್​ಕೆಎಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅದಾಗಲೇ ಸಾವನ್ನಪ್ಪಿದ್ದಾಗಿ ವೈದ್ಯರು ಘೋಷಣೆ ಮಾಡಿದ್ದಾರೆ.

22 ವರ್ಷದ ಸೋನು ಕೋಲ್ಕತ್ತಾ ಮೂಲದ ದ್ವಿತೀಯ ದರ್ಜೆ ಕ್ರಿಕೆಟ್​ರನಾಗಿದ್ದು, ಮೈದಾನದಲ್ಲಿ ಬ್ಯಾಟಿಂಗ್​ ಮಾಡುತ್ತಿದ್ದ ವೇಳೆ ತೊಂದರೆ ಕಾಣಿಸಿಕೊಂಡಿದೆ. ಆ ವೇಳೆ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತರಬೇತುದಾರರು ಮಾಹಿತಿ ನೀಡಿದ್ದಾರೆ. ಅಷ್ಟರೊಳಗೆ ಆತ ಸಾವನ್ನಪ್ಪಿದ್ದಾಗಿ ವೈದ್ಯರು ತಿಳಿಸಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.