ETV Bharat / bharat

ಸೇನೆಯ ಗುಂಡೇಟಿಗೆ ಐವರು ಉಗ್ರರು ಫಿನಿಷ್​​: ನಾಲ್ಕು ದಿನದಲ್ಲಿ 14 ಮಂದಿ ಮಟಾಷ್​​​​ - ರಕ್ಷಣಾ ಪಡೆ

ಕಾಶ್ಮೀರದಲ್ಲಿ ಸೇನೆ ಹಾಗೂ ಉಗ್ರರ ನಡುವೆ ಎನ್​ಕೌಂಟರ್​ ನಡೆದಿದ್ದು, ಐವರು ಭಯೋತ್ಪಾದಕರನ್ನ ಸೇನೆ ಹತ್ಯೆ ಮಾಡಿದೆ.

shopian encounter
ಕಾಶ್ಮೀರ ಎನ್​ಕೌಂಟರ್
author img

By

Published : Jun 10, 2020, 9:02 AM IST

Updated : Jun 10, 2020, 12:28 PM IST

ಶ್ರೀನಗರ(ಜಮ್ಮು ಕಾಶ್ಮೀರ): ಭಯೋತ್ಪಾದಕರು ಹಾಗೂ ಸೇನೆಯ ನಡುವೆ ಎನ್​ಕೌಂಟರ್​ ನಡೆದಿದ್ದು, ಐವರು ಭಯೋತ್ಪಾದಕರನ್ನು ಸೇನೆ ಕೊಂದು ಹಾಕಿದೆ.

ಕಾಶ್ಮೀರ ಎನ್​ಕೌಂಟರ್

ದಕ್ಷಿಣ ಕಾಶ್ಮೀರದ ಶೋಫಿಯಾನ್​ ಜಿಲ್ಲೆಯ ಸುಗೂ ಎಂಬಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಸೇನೆಯಿಂದ ಜಂಟಿ ಕಾರ್ಯಾಚರಣೆ ನಡೆದಿದ್ದು, ಬೆಳಗ್ಗೆ 5.30ಕ್ಕೆ ಗುಂಡಿನ ಚಕಮಕಿ ಶುರುವಾಗಿತ್ತು. ಭಯೋತ್ಪಾದಕರನ್ನು ಶೋಧಿಸುವ ಕಾರ್ಯ ಮುಂದುವರೆಯುತ್ತಿದೆ ಎಂದು ಶ್ರೀನಗರದಲ್ಲಿರುವ ಸೇನೆಯ ಸಾರ್ವಜನಿಕರ ಸಂಪರ್ಕಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

Last Updated : Jun 10, 2020, 12:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.