ETV Bharat / bharat

ಹಬ್ಬಗಳ ಮಾಸ: ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾರ್ಗಸೂಚಿ ಬಿಡುಗಡೆ - ಆರೋಗ್ಯ ಸಚಿವಾಲಯ ಕೊರೊನಾ ಮಾರ್ಗಸೂಚಿ ಸುದ್ದಿ

ಕೊರೊನಾ ವೈರಸ್ ಸೋಂಕು ಆರ್ಭಟ ಜೋರಾಗಿದೆ. ಮುಂದಿನ ಎರಡು ತಿಂಗಳ ಕಾಲ ದೇಶದಲ್ಲಿ ಅತಿ ಹೆಚ್ಚು ಹಬ್ಬ ಆಚರಣೆ ಮಾಡುವ ಕಾರಣ ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಮಾರ್ಗಸೂಚಿ ರಿಲೀಸ್​ ಮಾಡಿದೆ.

festive season
festive season
author img

By

Published : Oct 6, 2020, 7:59 PM IST

ನವದೆಹಲಿ: ಅಕ್ಟೋಬರ್​​-ನವೆಂಬರ್​ ತಿಂಗಳು ಭಾರತೀಯರಿಗೆ ಹಬ್ಬಗಳ ಮಾಸ. ದೀಪಾವಳಿ, ದಸರಾ ಸೇರಿದಂತೆ ವಿವಿಧ ಹಬ್ಬಗಳು ಈ ಎರಡು ತಿಂಗಳಲ್ಲಿ ಅಚರಿಸಲ್ಪಡುವ ಕಾರಣ ಹಬ್ಬಗಳ ಮಾಸ ಎಂದೇ ಕರೆಯಲ್ಪಡುತ್ತದೆ. ಈ ಸಂದರ್ಭದಲ್ಲಿ ಜನರು ಹೆಚ್ಚಿನ ರೀತಿಯಲ್ಲಿ ಸಾಮೂಹಿಕವಾಗಿ ಸೇರಿಕೊಳ್ಳುವ ಸಾಧ್ಯತೆ ಇರುವ ಕಾರಣ ಆರೋಗ್ಯ ಸಚಿವಾಲಯ ಕೊರೊನಾ ಮಾರ್ಗಸೂಚಿ ಹೊರಡಿಸಲಾಗಿದೆ.

  • Union Health Ministry issues SOPs on preventive measures to contain spread of #COVID19 during festivities.

    Festive events permitted only outside containment zones. People residing in containment zones may be encouraged to observe festivals inside their homes and not move out. pic.twitter.com/gLTT0zOl5A

    — ANI (@ANI) October 6, 2020 " class="align-text-top noRightClick twitterSection" data=" ">

ಕಂಟೈನ್​ಮೆಂಟ್​​ ಹೊರಗಡೆ ಪ್ರದೇಶಗಳಲ್ಲಿ ಮಾತ್ರ ಹಬ್ಬಾಚರಣೆಗೆ ಅವಕಾಶ ನೀಡಲಾಗಿದ್ದು, ಕಂಟೈನ್​ಮೆಂಟ್​ ಝೋನ್​ಗಳಲ್ಲಿ ಜನರು ಮನೆಯಲ್ಲೇ ಹಬ್ಬ ಆಚರಿಸಲು ಅವಕಾಶ ನೀಡಲಾಗಿದೆ. ಯಾವುದೇ ಕಾರಣಕ್ಕೂ ಹೊರಗೆ ಬರದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದ್ದು, ದೇವಸ್ಥಾನಕ್ಕೆ ಭೇಟಿ ನೀಡುವಾಗ ಮಾಸ್ಕ್​ ಹಾಕಿಕೊಳ್ಳಲೇಬೇಕು. ದೇವಸ್ಥಾನಗಳಲ್ಲಿ ಪ್ರವೇಶ ಹಾಗೂ ನಿರ್ಗಮನ ದ್ವಾರಗಳು ಬೇರೆ ಬೇರೆ ಇರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ದೇವಸ್ಥಾನಗಳಿಗೆ ತೆರಳುವ ಭಕ್ತರಿಗೆ ಸ್ಕೃೀನಿಂಗ್ ಅವಶ್ಯ. ಆರು ಅಡಿಗಳ ಅಂತರ ಕಡ್ಡಾಯವಾಗಿದ್ದು, ಹೆಚ್ಚಿನ ಜನರು ಸೇರುವಂತೆ ತಡೆ ಹಿಡಿಯಲು ದೇವಾಲಯದ ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.