ETV Bharat / bharat

ಬಿಹಾರ: ಪ್ರಾಣಕ್ಕೆ ಕುತ್ತು ತಂದ ಛಠ್​​ ಪೂಜಾ... ಪ್ರತ್ಯೇಕ ಘಟನೆಗಳಲ್ಲಿ ನಾಲ್ವರ ಸಾವು!

ಬಿಹಾರದಲ್ಲಿ ಛಠ್​ ಪೂಜಾ ಸಂಭ್ರಮ ಜೋರಾಗಿದೆ. ಆದರೆ ಈ ಸಂಭ್ರಮ ಹಲವೆಡೆ ಆಪತ್ತು ತಂದಿದ್ದು, ಎರಡು ವಿಭಿನ್ನ ಘಟನೆಯಿಂದ ನಾಲ್ವರು ಸಾವನ್ನಪ್ಪಿದ್ದಾರೆ.

author img

By

Published : Nov 3, 2019, 11:45 AM IST

Updated : Nov 3, 2019, 12:40 PM IST

ಪ್ರಾಣಕ್ಕೆ ಕುತ್ತು ತಂದ ಛತ್​ ಪೂಜಾ

ಔರಂಗಾಬಾದ್​/ಸಮಸ್ತಿಪುರ್​: ಬಿಹಾರದಲ್ಲಿ ಛಠ್​ ಪೂಜಾವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಈ ಸಂಭ್ರಮ ಕೆಲ ಕುಟುಂಬಗಳಿಗೆ ದುಃಖ ತಂದಿದೆ.

ಔರಂಗಾಬಾದ್​ನ ಸೂರ್ಯಗಿರಿ ದೇವ್​ ಪ್ರದೇಶದಲ್ಲಿ ಛಠ್​ ಪೂಜಾ ಆಚರಣೆ ವೇಳೆ ನಡೆದ ಕಾಲ್ತುಳಿತದಿಂದ ಇಬ್ಬರು ಅಪ್ರಾಪ್ತರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಹಲವು ಭಕ್ತರಿಗೆ ಗಾಯಗಳಾಗಿವೆ.

  • Bihar: Two women dead after a temple's wall collapsed near a ghat during Chhath puja in Samastipur, today. State Disaster Response Force (SDRF) rescue operation underway. pic.twitter.com/4G1xZAThmJ

    — ANI (@ANI) November 3, 2019 " class="align-text-top noRightClick twitterSection" data=" ">

ಇನ್ನೊಂದೆಡೆ ಸಮಸ್ತಿಪುರದ ಘಾಟ್​ ಎಂಬಲ್ಲಿ ದೇವಸ್ಥಾನದ ಗೋಡೆ ಕುಸಿದ ಪರಿಣಾಮ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ರಾಜ್ಯ ವಿಪತ್ತು ನಿರ್ವಹಣಾ ತಂಡ ದೌಡಾಯಿಸಿ, ರಕ್ಷಣಾ ಕಾರ್ಯ ನಡೆಸಿದೆ.

Intro:Body:

hhath puja stampede in Aurangabad

Conclusion:
Last Updated : Nov 3, 2019, 12:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.