ETV Bharat / bharat

ಅಪರಾಧ ಮಾಡುವವರು 'ಅಪ್ರಾಪ್ತ ಅಥವಾ 100 ವರ್ಷದವರೇ ಆಗಲಿ ಶಿಕ್ಷೆಯಾಗಬೇಕು': ನಟಿ ಅಂಬಿಕಾ - ಲೈಂಗಿಕ ಅಪರಾಧಗಳು ದೈಹಿಕವಾಗಿರಲಿ ಅಥವಾ ಮಾನಸಿಕವಾಗಿರಲಿ

ಅಪ್ರಾಪ್ತರಾಗಲಿ ಅಥವಾ 100 ವರ್ಷ ವಯಸ್ಸಿನವರಾಗಲಿ ಲೈಂಗಿಕ ಅಪರಾಧಗಳಲ್ಲಿ ಭಾಗಿಯಾಗಿರುವವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ನಟಿ ಅಂಬಿಕಾ ಪೊಲೀಸರಿಗೆ ಮನವಿ ಮಾಡಿದ್ದಾರೆ.

Actress Ambika
ನಟಿ ಅಂಬಿಕಾ
author img

By

Published : Sep 26, 2022, 8:56 PM IST

ಚೆನ್ನೈ(ತಮಿಳುನಾಡು) : ನಟಿ ಅಂಬಿಕಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಚೆನ್ನೈ ಪೊಲೀಸರು ಲೈಂಗಿಕ ಕಿರುಕುಳ ಕೇಸ್​ ಬಗ್ಗೆ ಟ್ವಿಟರ್​​ನಲ್ಲಿ ಬರೆದುಕೊಂಡಿದ್ದರು. ಇದಕ್ಕೆ ನಟಿ ಅಂಬಿಕಾ ಪ್ರತಿಕ್ರಿಯಿಸಿದ್ದಾರೆ. ಅವರ ಪ್ರತಿಕ್ರಿಯೆಗೆ ಪೊಲೀಸ್​ ಇಲಾಖೆ ಸ್ಪಂದಿಸಿದೆ.

Actress Ambika
ನಟಿ ಅಂಬಿಕಾ ಟ್ವಿಟ್

ಚೆನ್ನೈ ಪೊಲೀಸರು 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕಾಶ್ ಎಂಬ ವ್ಯಕ್ತಿಯನ್ನು ಫೂನಿತಾ ಥೋಮೈಯರ್ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ ಎಂದು ಟ್ವಿಟರ್​ನಲ್ಲಿ ಬರೆದಕೊಂಡಿದ್ದರು. ಈ ಟ್ವೀಟ್​​​ಗೆ ಅಂಬಿಕಾ ಅವರು 'ಲೈಂಗಿಕ ಅಪರಾಧಗಳು ದೈಹಿಕವಾಗಿರಲಿ ಅಥವಾ ಮಾನಸಿಕವಾಗಿರಲಿ, ಆ ಅಪರಾಧಗಳನ್ನು ಮಾಡಿದವರಿಗೆ ತಕ್ಷಣವೇ ಶಿಕ್ಷೆಯಾಗಬೇಕು. ಅಪರಾಧಿ ಅಥವಾ ಆರೋಪಿ ಅಪ್ರಾಪ್ತನಾಗಿರಲಿ ಅಥವಾ ನೂರು ವರ್ಷ ವಯಸ್ಸಿನವನಾಗಿರಲಿ, ಅಪರಾಧವು ಅಪರಾಧವೇ' ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಪ್ಯಾರಿಸ್‌ನಿಂದ ಪ್ರವಾಸಕ್ಕೆ ಬಂದ ಮಹಿಳೆ: ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.