ETV Bharat / bharat

ಕಾರ್ಡ್‌ಬೋರ್ಡ್‌ನಿಂದ ಸಿಧು ಅವರ ಮಹಲ್​ ಮಾದರಿ ನಿರ್ಮಾಣ: ಬಾಲಕನ ವಿಶಿಷ್ಟ ಅಭಿಮಾನ - BOY MADE A MODEL OF SIDHUS MANSION WITH CARDBOARD

ಸಿಧು ಮೂಸೆವಾಲಾ ಅವರನ್ನು ಸ್ಮರಿಸುವ ವಿಶಿಷ್ಟ ಕೆಲಸವನ್ನು ಬಾಲಕನೋರ್ವ ಮಾಡಿದ್ದಾನೆ. ಕಾರ್ಡ್‌ಬೋರ್ಡ್‌ನಿಂದ ಸಿಧು ಅವರ ಮಹಲ್​ ಮಾದರಿ ನಿರ್ಮಾಣ ಮಾಡಿದ್ದಾನೆ.

ಕಾರ್ಡ್‌ಬೋರ್ಡ್‌ನಿಂದ ಸಿಧು ಅವರ ಮಹಲ್​ ಮಾದರಿ ನಿರ್ಮಾಣ: ಬಾಲಕನ ವಿಶಿಷ್ಟ ಅಭಿಮಾನ

author img

By

Published : Aug 28, 2022, 9:06 PM IST

ಮಾನಸ(ಪಂಜಾಬ್​) : ದಿವಂಗತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ನಿಧನದಿಂದ, ಸಿಧು ಅವರ ಅಭಿಮಾನಿಗಳು ನಿರಂತರವಾಗಿ ಅವರ ಗ್ರಾಮಕ್ಕೆ ಆಗಮಿಸಿ ಸಿಧುಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಈ ನಡುವೆ ವಿವಿಧ ರೀತಿಯಲ್ಲಿ ಕಲಾಕೃತಿಗಳನ್ನು ಸಿದ್ಧಪಡಿಸಿ ಬಾಲಕ ಪ್ರಸ್ತುತಪಡಿಸಿದ್ದಾನೆ.

ಬಟಿಂಡಾದ ರಾಂಪುರ ಫೂಲ್‌ನ ಆದಂಪುರ ಗ್ರಾಮದ ನಿವಾಸಿ 12 ವರ್ಷದ ಮಣಿಂದರ್ ಸಿಂಗ್ ಎಂಬ ಬಾಲಕ ಈ ವಿಶಿಷ್ಟ ಮಹಲ್​ ತಯಾರಿಸಿರುವ ಬಾಲಕ. ಮಣಿಂದರ್ ಕಾರ್ಡ್‌ಬೋರ್ಡ್‌ನಿಂದ ಸಿಧು ಅವರ ಮಹಲ್​ ಮಾದರಿ ನಿರ್ಮಾಣ ಮಾಡಿದ್ದಾನೆ. ಅಷ್ಟೇ ಅಲ್ಲ, ವಾಹನಗಳು ಸೇರಿದಂತೆ ಅವರನ್ನು ಸ್ಮರಿಸುವ ವಸ್ತುಗಳನ್ನು ರಟ್ಟಿನಿಂದ ಹಾಗೂ ಕಾರ್ಡ್​ಬೋರ್ಟ್​ನಿಂದ ತಯಾರಿಸಿದ್ದಾನೆ.

ಕಾರ್ಡ್‌ಬೋರ್ಡ್‌ನಿಂದ ಸಿಧು ಅವರ ಮಹಲ್​ ಮಾದರಿ ನಿರ್ಮಾಣ: ಬಾಲಕನ ವಿಶಿಷ್ಟ ಅಭಿಮಾನ

ಸಿಧು ಅವರು ಬದುಕಿದ್ದರೆ ಈ ಎಲ್ಲಾ ಕಲಾಕೃತಿಗಳನ್ನು ಅವರಿಗೆ ನೀಡುತ್ತಿದ್ದೆ ಎಂದು ಬಾಲಕ ಮಣಿಂದರ್ ಹೇಳಿದ್ದಾನೆ. ಮಣಿಂದರ್ ನೀಡಿದ ರಟ್ಟಿನಿಂದ ಮಾಡಿದ ಟ್ರ್ಯಾಕ್ಟರ್ ಮತ್ತು ಜೀಪಿನ ಮಾದರಿಯನ್ನು ಈಗ ದಿವಂಗತ ಸಿದ್ದು ಮೂಸೆವಾಲಾ ಅವರ ಮಹಲ್​ನಲ್ಲಿ ಇರಿಸಲಾಗಿದೆ.

ಇದನ್ನೂ ಓದಿ :ಹೈಟೆಕ್​ ಆಸ್ಪತ್ರೆ ನಿರ್ಮಿಸುವುದು ಸಿಧು ಮುಸೇವಾಲಾ ಕನಸಾಗಿತ್ತು: ತಂದೆ ಬಲ್ಕೌರ್ ಸಿಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.