ETV Bharat / bharat

ಛತ್ತೀಸ್‌ಗಢದಲ್ಲಿ ಬೆಳ್ಳಂಬೆಳಗ್ಗೆ ಕಂಪಿಸಿದ ಭೂಮಿ.. ರಿಕ್ಟರ್​ ಮಾಪಕದಲ್ಲಿ 4.8 ತೀವ್ರತೆ ದಾಖಲು - ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ

ಛತ್ತೀಸ್‌ಗಢದಲ್ಲಿ ಬೆಳ್ಳಂಬೆಳಗ್ಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ 4.8 ತೀವ್ರತೆ ದಾಖಲಾಗಿದೆ. ಆದ್ರೆ ಯಾವುದೇ ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ.

earthquake strikes Chhattisgarh  earthquake in Chhattisgarh  earthquake strikes Ambikapur  ಛತ್ತೀಸ್‌ಗಢದಲ್ಲಿ ಬೆಳ್ಳಂಬೆಳಗ್ಗೆ ಕಂಪಿಸಿದ ಭೂಮಿ  ಛತ್ತೀಸ್‌ಗಢದಲ್ಲಿ ಭೂಕಂಪನದ ಅನುಭವ  ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ  ಛತ್ತೀಸ್‌ಗಢದಲ್ಲಿ ಬೆಳ್ಳಂಬೆಳಗ್ಗೆ ಭೂಕಂಪ
ಛತ್ತೀಸ್‌ಗಢದಲ್ಲಿ ಬೆಳ್ಳಂಬೆಳಗ್ಗೆ ಕಂಪಿಸಿದ ಭೂಮಿ
author img

By

Published : Oct 14, 2022, 8:00 AM IST

ಅಂಬಿಕಾಪುರ: ಇಂದು ಬೆಳ್ಳಂಬೆಳಗ್ಗೆ ಛತ್ತೀಸ್‌ಗಢದಲ್ಲಿ ಭೂಕಂಪನದ ಅನುಭವವಾಗಿದೆ. ಭೂಕಂಪದ ತೀವ್ರತೆ 4.8 ಆಗಿದ್ದು, ಭೂಮಿಯಿಂದ 10 ಕಿಮೀ ಆಳದಲ್ಲಿದೆ ಭೂಕಂಪದ ಕೇಂದ್ರಬಿಂದು ಇದೆ ಎಂದು ಹೇಳಲಾಗುತ್ತಿದೆ.

ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಛತ್ತೀಸ್‌ಗಢದ ಹಲವು ಪ್ರದೇಶಗಳಲ್ಲಿ ಬೆಳಗ್ಗೆ 5.28 ಕ್ಕೆ 4.8 ತೀವ್ರತೆಯ ಕಂಪನಗಳು ಸಂಭವಿಸಿವೆ. ಇದರ ಕೇಂದ್ರವನ್ನು ಅಂಬಿಕಾಪುರದಿಂದ 65 ಕಿ.ಮೀ., ನೆಲದಿಂದ 10 ಕಿಮೀ ಆಳದಲ್ಲಿದೆ ಎಂದು ಹೇಳಲಾಗುತ್ತಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

  • An earthquake of magnitude 4.8 occurred today at around 5.28 am 65km WNW of Ambikapur, Chhattisgarh, India. The depth of the earthquake was 10 km below the ground: National Center for Seismology pic.twitter.com/W0E8BnbI9x

    — ANI (@ANI) October 14, 2022 " class="align-text-top noRightClick twitterSection" data=" ">

ಕಳೆದ 1 ತಿಂಗಳಲ್ಲಿ 35 ಬಾರಿ ಭೂಕಂಪ: ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 30 ರ ನಡುವೆ ಭಾರತದಲ್ಲಿ 35 ಭೂಕಂಪಗಳು ಸಂಭವಿಸಿವೆ. ಮಹಾರಾಷ್ಟ್ರದಲ್ಲಿ ಗರಿಷ್ಠ 7, ಲಡಾಖ್‌ನಲ್ಲಿ 4, ಅರುಣಾಚಲ ಪ್ರದೇಶದಲ್ಲಿ 2, ಅಸ್ಸಾಂನಲ್ಲಿ 3, ಗುಜರಾತ್‌ನಲ್ಲಿ 2, ಹಿಮಾಚಲ ಪ್ರದೇಶದಲ್ಲಿ 2, ಜಮ್ಮು ಮತ್ತು ಕಾಶ್ಮೀರದಲ್ಲಿ 3, ಮಣಿಪುರದಲ್ಲಿ 3, ಮೇಘಾಲಯದಲ್ಲಿ 1, ಪಂಜಾಬ್‌ನಲ್ಲಿ 1, ರಾಜಸ್ಥಾನದಲ್ಲಿ 1, ಉತ್ತರಾಖಂಡದಲ್ಲಿ 1 ಮತ್ತು ಅಂಡಮಾನ್​ನಲ್ಲಿ 3 ಬಾರಿ ಭೂಕಂಪನದ ಅನುಭವವಾಗಿದೆ.

ಓದಿ: ವಿಜಯಪುರದಲ್ಲಿ ಭೂಕಂಪನ.. ಸಾರ್ವಜನಿಕರಲ್ಲಿ ಹೆಚ್ಚಿದ ಭೀತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.