ETV Bharat / bharat

ಮುಂಬೈನಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ 3 ಲಕ್ಷ ಕೋವಿಶೀಲ್ಡ್ ಲಸಿಕೆ

author img

By

Published : Apr 29, 2021, 7:49 PM IST

ಮುಂಬೈನಿಂದ ಚೆನ್ನೈಗೆ ಸ್ಪೈಸ್ ಜೆಟ್ ಏರ್​​​ಲೈನ್ಸ್​​ ವಿಮಾನದಲ್ಲಿ 3 ಲಕ್ಷ ಕೋವಿಶೀಲ್ಡ್ ಲಸಿಕೆಗಳು ಚೆನ್ನೈ ತಲುಪಿವೆ. ತಮಿಳುನಾಡಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಲಸಿಕೆ ಬೇಡಿಕೆ ಹೆಚ್ಚಾಗುತ್ತಿದೆ.

3-lakh-covishield-vaccines-arrived-in-chennai-airport-from-mumbai
ಮುಂಬೈನಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ 3 ಲಕ್ಷ ಕೋವಿಶೀಲ್ಡ್ ಲಸಿಕೆ

ಚೆನ್ನೈ: ಮುಂಬೈನಿಂದ ಇಲ್ಲಿನ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 3 ಲಕ್ಷ ಕೋವಿಶೀಲ್ಡ್ ಲಸಿಕೆ ಬಂದಿಳಿದಿದೆ. ತಮಿಳುನಾಡಿನಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಲಸಿಕೆಯ ಅಗತ್ಯ ಹೆಚ್ಚುತ್ತಿದೆ. ಈ ಹಿನ್ನೆಲೆ ಸೀರಮ್ ಸಂಸ್ಥೆಯ ಲಸಿಕೆಯಾಗಿರುವ ಕೋವಿಶೀಲ್ಡ್​ ಅನ್ನು ಚೆನ್ನೈಗೆ ರವಾನಿಸಲಾಗಿದೆ.

ಇದಿಷ್ಟೇ ಅಲ್ಲದೆ ಪುಣೆ ಹಾಗೂ ಹೈದರಾಬಾದ್​​ನಿಂದಲೂ ಚೆನ್ನೈಗೆ ಲಸಿಕೆ ತರಿಸಿಕೊಳ್ಳಲಾಗುತ್ತಿದೆ. ಮುಂಬೈನಿಂದ ಚೆನ್ನೈಗೆ ಸ್ಪೈಸ್ ಜೆಟ್ ಏರ್​​​ಲೈನ್ಸ್​​ ವಿಮಾನದಲ್ಲಿ 3 ಲಕ್ಷ ಕೋವಿಶೀಲ್ಡ್ ಲಸಿಕೆಗಳು ಬಂದಿವೆ.

ಲಸಿಕೆಗಳನ್ನು ತಮಿಳುನಾಡು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ವೀಕರಿಸಿದ್ದು, ರಾಜ್ಯ ಲಸಿಕೆ ಸಂಗ್ರಹ ಕೇಂದ್ರಕ್ಕೆ ರವಾನಿಸಿದ್ದಾರೆ.

ಇದನ್ನೂ ಓದಿ: ಕೋವಿಶೀಲ್ಡ್ ಬೆನ್ನಲ್ಲೇ ಕೊವ್ಯಾಕ್ಸಿನ್​​ ಬೆಲೆಯಲ್ಲೂ ಇಳಿಕೆ.. 200 ರೂ ಕಡಿತ ಮಾಡಿದ ಕಂಪನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.