ETV Bharat / bharat

ಲೈಸನ್ಸ್​​ ಇಲ್ಲದೆ ಅಕ್ರಮವಾಗಿ ಬಂದೂಕು ಸಾಗಾಟ,18 ಜನರ ಬಂಧನ - ಕೇರಳದ ಕೊಚ್ಚಿ

ಬಂಧಿತರಲ್ಲಿ ಐವರು ಜಮ್ಮು-ಕಾಶ್ಮೀರದವರು ಎನ್ನಲಾಗಿದೆ. ತಿರುವನಂತಪುರಂನಲ್ಲಿನ ಸೆಕ್ಯುರಿಟಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ..

firearms
firearms
author img

By

Published : Sep 7, 2021, 8:20 PM IST

ಕೊಚ್ಚಿ(ಕೇರಳ) : ಪರವಾನಿಗೆ ಇಲ್ಲದೆ ಅಕ್ರಮವಾಗಿ ಬಂದೂಕು ಸಾಗಾಣಿಕೆ ಮಾಡ್ತಿದ್ದ 18 ಜನರ ಬಂಧನ ಮಾಡುವಲ್ಲಿ ಕೇರಳದ ಕಲಮಸ್ಸೆರಿ ಪೊಲೀಸ್ ಠಾಣೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಎಲ್ಲ ಆರೋಪಿಗಳನ್ನ ನಾಳೆ ಕೋರ್ಟ್​ಗೆ ಹಾಜರುಪಡಿಸುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿಗಳು ಖಾಸಗಿ ಸೆಕ್ಯುರಿಟಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇವರಿಂದ 19 ಬಂದೂಕು ವಶಕ್ಕೆ ಪಡೆಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಖಾಸಗಿ ಸೆಕ್ಯುರಿಟಿ ಏಜೆನ್ಸಿ ವಿರುದ್ಧ ಕೂಡ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

  • Kerala Police has arrested 18 private security guards for possessing guns without licence in Kalamassery area of Kochi. During a search, 19 guns & around 100 rounds of ammunition were recovered from the place where they are staying. All of them are from Rajouri, J&K: Kochi Police pic.twitter.com/P42wMzFMhQ

    — ANI (@ANI) September 7, 2021 " class="align-text-top noRightClick twitterSection" data=" ">

ಇದನ್ನೂ ಓದಿರಿ: ಮಳೆಯಾರ್ಭಟಕ್ಕೆ ಕಾರಿನೊಂದಿಗೆ ಕೊಚ್ಚಿ ಹೋದ ತಂದೆ-ಮಗ - Video

ಬಂಧಿತರಲ್ಲಿ ಐವರು ಜಮ್ಮು-ಕಾಶ್ಮೀರದವರು ಎನ್ನಲಾಗಿದೆ. ತಿರುವನಂತಪುರಂನಲ್ಲಿನ ಸೆಕ್ಯುರಿಟಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.