ಕರ್ನಾಟಕ

karnataka

ETV Bharat / state

ರಾಜ್ಯಾದ್ಯಂತ ಭಾರೀ ಮಳೆ, ಜಲಾಶಯಗಳಿಗೆ ಜೀವಕಳೆ: ಪ್ರಮುಖ ಅಣೆಕಟ್ಟೆಗಳ ನೀರಿನ ಮಟ್ಟ ಹೀಗಿದೆ - Dam Water Level - DAM WATER LEVEL

ಕಾವೇರಿ ಜಲಾನಯನ ಪ್ರದೇಶ ಸೇರಿದಂತೆ ಕರಾವಳಿ ಭಾಗದಲ್ಲೂ ಉತ್ತಮ ಮಳೆ ಸುರಿಯತೊಡಗಿದ್ದು, ರಾಜ್ಯದ ಜಲಾಶಯಗಳಿಗೆ ಜೀವಕಳೆ ಬಂದಿದೆ.

Karnataka Dams Water Level Today
ಕೆಆರ್​ಎಸ್​​ ಜಲಾಶಯ (IANS)

By ETV Bharat Karnataka Team

Published : Jul 19, 2024, 2:32 PM IST

Updated : Jul 19, 2024, 2:54 PM IST

ಬೆಂಗಳೂರು: ಸತತ ಮಳೆಯಿಂದ ರಾಜ್ಯದ ಜಲಾಶಯಗಳ ನೀರಿನಮಟ್ಟ ನಿರಂತರವಾಗಿ ಏರಿಕೆಯಾಗುತ್ತಿದೆ. ಹಲವು ಜಲಾಶಯಗಳು ಈಗಾಗಲೇ ಬಹುತೇಕ ಭರ್ತಿಯಾಗಿವೆ. ಜು.19 ವೇಳೆಗೆ ಜಲಾಶಯಗಳ ನೀರಿನಮಟ್ಟ ಎಷ್ಟು ಎಂಬುದನ್ನು ನೋಡೋಣ.

ಆಲಮಟ್ಟಿ ಜಲಾಶಯ

  • ಗರಿಷ್ಠ ನೀರಿನ ಮಟ್ಟ : 1704.810 ಅಡಿ
  • ಇಂದಿನ ನೀರಿನ ಮಟ್ಟ : 97.416 ಟಿಎಂಸಿ
  • ಇಂದಿನ ನೀರಿನ ಒಳ ಹರಿವು : 43,478 ಕ್ಯೂಸೆಕ್
  • ಇಂದಿನ‌ ನೀರಿನ ಹೊರ ಹರಿವು : 65,480 ಕ್ಯೂಸೆಕ್

ತುಂಗಭದ್ರಾ ಜಲಾಶಯ

  • ಗರಿಷ್ಠ ನೀರಿನ ಮಟ್ಟ : 1633.000 ಅಡಿ
  • ಇಂದಿನ ನೀರಿನ ಮಟ್ಟ : 55.972 ಟಿಎಂಸಿ
  • ಇಂದಿನ ನೀರಿನ ಒಳ ಹರಿವು : 106723 ಕ್ಯೂಸೆಕ್
  • ಇಂದಿನ ನೀರಿನ ಹೊರ ಹರಿವು : 592 ಕ್ಯೂಸೆಕ್

ಭದ್ರಾ ಜಲಾಶಯ

  • ಗರಿಷ್ಠ ನೀರಿನ ಮಟ್ಟ: 2158.000 ಅಡಿ
  • ಇಂದಿನ ನೀರಿನ ಮಟ್ಟ : 41.006 ಟಿಎಂಸಿ
  • ಇಂದಿನ ನೀರಿನ ಒಳ ಹರಿವು - 49555 ಕ್ಯೂಸೆಕ್
  • ಇಂದಿನ ನೀರಿನ ಹೊರ ಹರಿವು- 181 ಕ್ಯೂಸೆಕ್

ಹಿಡಕಲ್ ಜಲಾಶಯ

  • ಗರಿಷ್ಠ ನೀರಿನ ಮಟ್ಟ : 2175.000 ಅಡಿ
  • ಇಂದಿನ ನೀರಿ‌ನ ಮಟ್ಟ : 31.566 ಟಿಎಂಸಿ
  • ಇಂದಿನ ನೀರಿನ ಒಳ ಹರಿವು: 21,455 ಕ್ಯೂಸೆಕ್
  • ಇಂದಿನ ನೀರಿನ ಹೊರ ಹರಿವು: 1,680 ಕ್ಯೂಸೆಕ್

ಮಲಪ್ರಭಾ ಜಲಾಶಯ

  • ಗರಿಷ್ಠ ನೀರಿನ ಮಟ್ಟ : 2079.500 ಅಡಿ
  • ಇಂದಿನ ನೀರಿ‌ನ ಮಟ್ಟ : 15.933 ಟಿಎಂಸಿ
  • ಇಂದಿನ ನೀರಿನ ಒಳ ಹರಿವು: 10935 ಕ್ಯೂಸೆಕ್
  • ಇಂದಿನ ನೀರಿನ ಹೊರ ಹರಿವು: 194 ಕ್ಯೂಸೆಕ್

ನಾರಾಯಣಪುರ ಜಲಾಶಯ

  • ಗರಿಷ್ಠ ನೀರಿನ ಮಟ್ಟ: 1615.000 ಅಡಿ
  • ಇಂದಿನ ನೀರಿನ ಮಟ್ಟ : 30.567 ಟಿಎಂಸಿ
  • ಇಂದಿನ ನೀರಿನ ಒಳ ಹರಿವು : 65,801 ಕ್ಯೂಸೆಕ್
  • ಇಂದಿನ‌ ನೀರಿನ ಹೊರ ಹರಿವು : 70,931 ಕ್ಯೂಸೆಕ್

ವಾಣಿವಿಲಾಸಸಾಗರ ಜಲಾಶಯ

  • ಗರಿಷ್ಠ ನೀರಿನ ಮಟ್ಟ : 2140.000 ಅಡಿ
  • ಇಂದಿನ ನೀರಿನ ಮಟ್ಟ : 17.960 ಟಿಎಂಸಿ
  • ಇಂದಿನ ನೀರಿನ ಒಳಹರಿವು : ಇಲ್ಲ
  • ಇಂದಿನ‌ ನೀರಿನ ಹೊರಹರಿವು : 147 ಕ್ಯೂಸೆಕ್

ಕೆಆರ್​ಎಸ್​​ ಜಲಾಶಯ

  • ಗರಿಷ್ಠ ನೀರಿನ ಮಟ್ಟ : 2468.800 ಅಡಿ
  • ಇಂದಿನ ನೀರಿನ ಮಟ್ಟ : 38.900 ಟಿಎಂಸಿ
  • ಇಂದಿನ ನೀರಿನ ಒಳ ಹರಿವು : 44,617 ಕ್ಯೂಸೆಕ್
  • ಇಂದಿನ ನೀರಿನ ಹೊರ ಹರಿವು : 2,566 ಕ್ಯೂಸೆಕ್

ಹೇಮಾವತಿ ಜಲಾಶಯ

  • ಗರಿಷ್ಠ ನೀರಿನ ಮಟ್ಟ: 2922.000 ಅಡಿ
  • ಇಂದಿನ ನೀರಿನ ಮಟ್ಟ : 31.626 ಟಿಎಂಸಿ
  • ಇಂದಿನ ನೀರಿನ ಒಳ ಹರಿವು : 35,871 ಕ್ಯೂಸೆಕ್
  • ಇಂದಿನ ನೀರಿನ ಹೊರ ಹರಿವು : 1,500 ಕ್ಯೂಸೆಕ್

ಕಬಿನಿ ಜಲಾಶಯ

  • ಗರಿಷ್ಠ ನೀರಿನ ಮಟ್ಟ : 2284.000 ಅಡಿ
  • ಇಂದಿನ ನೀರಿನ ಮಟ್ಟ : 17.051 ಟಿಎಂಸಿ
  • ಇಂದಿನ ನೀರಿನ ಒಳ ಹರಿವು : 49,334 ಕ್ಯೂಸೆಕ್
  • ಇಂದಿನ ನೀರಿನ ಹೊರ ಹರಿವು : 6,1200 ಕ್ಯೂಸೆಕ್

ಹಾರಂಗಿ ಜಲಾಶಯ

  • ಗರಿಷ್ಠ ನೀರಿನ ಮಟ್ಟ : 2859.000 ಅಡಿ
  • ಇಂದಿನ ನೀರಿನ ಮಟ್ಟ : 6.818 ಟಿಎಂಸಿ
  • ಇಂದಿನ ನೀರಿನ ಒಳ ಹರಿವು : 13,188 ಕ್ಯೂಸೆಕ್
  • ಇಂದಿನ ನೀರಿನ ಹೊರ ಹರಿವು : 10,000 ಕ್ಯೂಸೆಕ್

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ನೀರಿನ ಮಟ್ಟ : 1819 ಅಡಿ
  • ಇಂದಿನ ನೀರಿನ ಮಟ್ಟ : 1791.50 ಅಡಿ
  • ಇಂದಿನ ನೀರಿನ ಒಳ ಹರಿವು : 87.496 ಕ್ಯೂಸೆಕ್
  • ಇಂದಿನ ನೀರಿನ ಹೊರ ಹರಿವು : ಇಲ್ಲ

ನವೀಲು ತೀರ್ಥ ಜಲಾಶಯ

  • ಗರಿಷ್ಠ ನೀರಿನ ಮಟ್ಟ : 2079.50 ಅಡಿ
  • ಇಂದಿನ ನೀರಿ‌ನ ಮಟ್ಟ: 15.933 ಟಿಎಂಸಿ
  • ಇಂದಿನ ನೀರಿನ ಒಳ ಹರಿವು: 10,935 ಕ್ಯೂಸೆಕ್
  • ಇಂದಿನ ನೀರಿನ ಹೊರ ಹರಿವು: 194 ಕ್ಯೂಸೆಕ್

ಇದನ್ನೂ ಓದಿ:ಕರಾವಳಿಯಲ್ಲಿ ಮುಂದುವರಿದ ಮಳೆ ಅಬ್ಬರ: ಕಳೆದ ವರ್ಷಕ್ಕಿಂತ 500 ಎಂಎಂ ಹೆಚ್ಚು ಮಳೆ! - Dakshina Kannada Rain

Last Updated : Jul 19, 2024, 2:54 PM IST

ABOUT THE AUTHOR

...view details