ದಾವಣಗೆರೆ :ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ನಿಟ್ಟುವಳ್ಳಿ ಮತಗಟ್ಟೆ 137 ರಲ್ಲಿ ಮಂಗಳಮುಖಿಯರು ಮತದಾನ ಮಾಡಿದರು.
ದಾವಣಗೆರೆ : ಸಖಿ ವಿಶೇಷ ಮತಗಟ್ಟೆಯಲ್ಲಿ ಮಂಗಳಮುಖಿಯರಿಂದ ಮತದಾನ - TRANSGENDERS VOTING - TRANSGENDERS VOTING
ದಾವಣಗೆರೆಯ ನಿಟ್ಟುವಳ್ಳಿ ಮತಗಟ್ಟೆ 137ರಲ್ಲಿ ಮಂಗಳಮುಖಿಯರು ಮತದಾನ ಮಾಡಿದ್ದಾರೆ.
ಮಂಗಳಮುಖಿಯರಿಂದ ಮತದಾನ (ETV Bharat)
Published : May 7, 2024, 4:40 PM IST
ಸ್ಪಂದನ, ದೀಕ್ಷಾ, ಗೊಂಬೆ, ರಶ್ಮಿಕಾ, ಸಿಂಚನ, ನಂದನಮ್ಮ ಮತ್ತು ಜಾಹ್ನವಿ ಮತದಾನ ಮಾಡಿದ್ದಾರೆ. ಸಖಿ ವಿಶೇಷ ಮತಗಟ್ಟೆಯಲ್ಲಿ ಮತಚಲಾವಣೆ ಮಾಡಿದ ಅವರು, ಎಲ್ಲರೂ ಮತಚಲಾವಣೆ ಮಾಡುವಂತೆ ಮನವಿ ಮಾಡಿದರು.
ಇದನ್ನೂ ಓದಿ :ಮೊದಲ ಬಾರಿಗೆ ಮತ ಹಾಕಿದ ತೃತೀಯ ಲಿಂಗಿ.. ಈಟಿವಿ ಭಾರತದೊಂದಿಗೆ ಸಂತಸ ಹಂಚಿಕೊಂಡ ಪ್ರಣತಿ ಪ್ರಕಾಶ್..