ವೈವಿಧ್ಯತೆಗಳನ್ನೇ ತುಂಬಿರುವ ಭಾರತಕ್ಕೆ ಜಿಯೋ ಪಾರ್ಕ್ ಸ್ಥಾನ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ, ಸಂಬಂಧಪಟ್ಟ ಸಚಿವಾಲಯ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ಮಹೇಶ್ ಜಿ ಠಕ್ಕರ್ ಹೇಳಿದರು. | Read More
Karnataka Live News: ಕರ್ನಾಟಕ Sun Oct 06 2024 ಇತ್ತೀಚಿನ ವರದಿ - KARNATAKA NEWS TODAY SUN OCT 06 2024
Published : Oct 6, 2024, 7:15 AM IST
|Updated : Oct 6, 2024, 10:57 PM IST
ಭಾರತದ ಭೂವೈವಿಧ್ಯತೆ ಸಂರಕ್ಷಣೆಗೆ ಕಠಿಣ ಕಾನೂನು ಅವಶ್ಯಕ: ಮಹೇಶ್ ಠಕ್ಕರ್ - Mahesh Thakkar
ಮಸಿ ಬಳಿಯಲು ಯತ್ನಿಸುತ್ತಿದ್ದಾರೆ, ಆ ಪ್ರಯತ್ನಗಳು ಹೇಗೆ ಯಶಸ್ವಿ ಆಗುತ್ತವೆ ನಾನೂ ನೋಡ್ತೀನಿ : ಸಿಎಂ ಸವಾಲು - CM Siddaramaiah
ಸಿಎಂ ಸಿದ್ದರಾಮಯ್ಯ ತನ್ನ ರಾಜಕೀಯ ವಿರೋಧಿಗಳ ಕುರಿತು ಮಾತನಾಡಿದ್ದಾರೆ. ನಾನು ಜಾತಿ ವ್ಯವಸ್ಥೆಯ ವಿರುದ್ಧವಾಗಿರುವ ವ್ಯಕ್ತಿ, ಅದಕ್ಕಾಗಿಯೇ ನನಗೆ ಮಸಿ ಬಳಿಯಬೇಕು ಎಂದು ಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ. | Read More
ಸಚಿವ ಸತೀಶ್ ಜಾರಕಿಹೊಳಿ - ಗೃಹ ಸಚಿವ ಡಾ ಜಿ ಪರಮೇಶ್ವರ್ ಭೇಟಿ, ಮಾತುಕತೆ ; ರಾಜಕೀಯದಲ್ಲಿ ಕುತೂಹಲ - MINISTERS MEET
ಸಚಿವ ಸತೀಶ್ ಜಾರಕಿಹೊಳಿ ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ತುಮಕೂರಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. | Read More
ದಸರಾ ಬಳಿಕ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆಂಬ ಮಾಹಿತಿ ಇದೆ: ಬಿ. ವೈ. ವಿಜಯೇಂದ್ರ - B Y Vijayendra
ಮುಡಾ ವಿಚಾರದಲ್ಲಿ ನಮ್ಮ ಪಕ್ಷ ಪಾದಯಾತ್ರೆ ಮಾಡಿತು. ಅದರ ಪರಿಣಾಮ ಪ್ರತಿನಿತ್ಯ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಕೆಟ್ಟ ಪರಿಸ್ಥಿತಿ ಸಿದ್ದರಾಮಯ್ಯನವರಿಗೆ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದರು. | Read More
ಮಹಿಳಾ ದಸರಾ : ಫ್ಯಾಷನ್ ಶೋನಲ್ಲಿ ಹೆಜ್ಜೆಹಾಕಿ ರಂಜಿಸಿದ ಕಾಲೇಜು ವಿದ್ಯಾರ್ಥಿನಿಯರು - Womens Dasara
ಮೈಸೂರಿನ ಜೆ. ಕೆ ಮೈದಾನದ ಸಭಾಂಗಣದಲ್ಲಿ ಆಯೋಜಿಸಿದ್ದ ಫ್ಯಾಷನ್ ಶೋನಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು ಹೆಜ್ಜೆ ಹಾಕಿ ಸಂಭ್ರಮಿಸಿದರು. | Read More
ಕುಮಾರ ಪರ್ವತ ಚಾರಣ ಆರಂಭ: ಆನ್ಲೈನ್ ಬುಕ್ಕಿಂಗ್, ಈ ಮಾರ್ಗಸೂಚಿ ಪಾಲಿಸುವುದು ಕಡ್ಡಾಯ! - Kumar Parvatha Trek
ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರ ಪರ್ವತ ಚಾರಣ ಇಂದಿನಿಂದ ಆರಂಭವಾಗಿದೆ. ಈ ಬಾರಿ ಒಂದೇ ದಿನದಲ್ಲಿ ಚಾರಣ ಪೂರ್ಣಗೊಳಿಸವಂತೆ ಅರಣ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. | Read More
ಸಿಎಂ ಬೆಂಗಾವಲು ವಾಹನಕ್ಕೆ ಅಡ್ಡಿಪಡಿಸಿ ಕಾನೂನು ಉಲ್ಲಂಘಿಸಿದ ಶಾಸಕ ರೆಡ್ಡಿ ವಿರುದ್ಧ ಕ್ರಮ: ಸಚಿವ ತಂಗಡಗಿ - Shivaraja Thandagi
ಉನ್ನತ ಸ್ಥಾನವನ್ನು ನಿಭಾಯಿಸಿ ಬಂದಿರುವಂತಹ ಜನಾರ್ದನ ರೆಡ್ಡಿ ಅವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿತ್ತು. ಈ ರೀತಿ ನಿಯಮ ಉಲ್ಲಂಗಿಸುವ ಮೂಲಕ ಜನರಿಗೆ ಯಾವ ಸಂದೇಶ ನೀಡಿದಂತಾಯಿತು? ಎಂದು ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದರು. | Read More
ಮೈಸೂರು: ಭಾವಿ ಪತ್ನಿ ಕೊಂದು, ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದ ಆರೋಪಿ ಪೊಲೀಸರಿಗೆ ಶರಣು - MURDER CASE
ವ್ಯಕ್ತಿಯೊಬ್ಬ ತನ್ನ ಭಾವಿ ಪತ್ನಿಯನ್ನು ಕೊಂದು ನೇಣು ಹಾಕಿರುವ ಘಟನೆ ಹೆಚ್.ಡಿ. ಕೋಟೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ನಡೆದಿದೆ. | Read More
ರಂಗೇರಿದ ಚನ್ನಪಟ್ಟಣ ಉಪಚುನಾವಣಾ ಕಣ ; ಅಖಾಡಕ್ಕಿಳಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ - Union Minister H D Kumaraswamy
ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರಕ್ಕೆ ಲಗ್ಗೆ ಇಡುವ ಮೂಲಕ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ್ದಾರೆ. | Read More
ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಪಿಂಕ್ ಸ್ಟ್ರಾಂಗ್ ವಾಕಥಾನ್ - Pink Strong Walkathon
ಫೋರ್ಟಿಸ್ ಆಸ್ಪತ್ರೆಯಿಂದ ಗೋಪಾಲನ್ ಮಾಲ್‌ವರೆಗೆ ಸಾಗಿದ ವಾಕಥಾನ್ನಲ್ಲಿ ಸ್ತನ ಕ್ಯಾನ್ಸರ್‌ನಿಂದ ಗುಣಮುಖರಾದ ರೋಗಿಗಳು, ಅವರ ಕುಟುಂಬಸ್ಥರು, ಸಾರ್ವಜನರಿಕರು ಫೋರ್ಟಿಸ್ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಸೇರಿ 450ಕ್ಕೂ ಹೆಚ್ಚು ಜನರು ಭಾಗವಹಿಸಿದರು. | Read More
ಬೆಂಗಳೂರು : ವಿವಾಹಿತ ಮಹಿಳಾ ಟೆಕ್ಕಿ ಶವವಾಗಿ ಪತ್ತೆ - female techie dead
ವಿವಾಹಿತ ಮಹಿಳೆಯ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ವಿವೇಕನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. | Read More
ಐತಿಹಾಸಿಕ ನಗರಿ ಬಾರ್ಕೂರಿನಲ್ಲಿದೆ ಮಹಿಷ ದೇವಸ್ಥಾನ: ದಸರಾ ಸಂದರ್ಭ ಮಹಿಷನಿಗೆ ವಿಶೇಷ ಪೂಜೆ - Mahishasura Temple
ಉಡುಪಿಯ ಬಾರ್ಕೂರಿನಲ್ಲಿರುವ ಮಹಿಷಾಸುರ ದೇವಸ್ಥಾನದಲ್ಲಿ ಶಿವನ ಪ್ರಥಮ ಗಣ ಮಹಿಷ ಎಂದು ನಿತ್ಯವೂ ಪೂಜೆ ಮಾಡಲಾಗುತ್ತದೆ. | Read More
ಜಾತಿಗಣತಿ ಜಾರಿಯಿಂದ ಸರ್ಕಾರ ಹೋಗುತ್ತೆ ಅಂದ್ರೆ ಹೋಗಲಿ, ಆದರೆ ವರದಿ ಜಾರಿಗೆ ತನ್ನಿ : ಬಿ ಕೆ ಹರಿಪ್ರಸಾದ್ - B K Hariprasad
ಕಾಂಗ್ರೆಸ್ ಹಿರಿಯ ಮುಖಂಡ ಬಿ. ಕೆ ಹರಿಪ್ರಸಾದ್ ಅವರು ಜಾತಿಗಣತಿ ಕುರಿತು ಮಾತನಾಡಿದ್ದಾರೆ. ಜಾತಿಗಣತಿ ಜಾರಿಯಿಂದ ಸರ್ಕಾರ ಹೋಗುತ್ತೆ ಅಂದ್ರೆ ಹೋಗಲಿ. ಆದರೆ ಜಾತಿ ಗಣತಿ ಜಾರಿಗೆ ತನ್ನಿ ಎಂದಿದ್ದಾರೆ. | Read More
ಹಿಂದೂ ದೇವಾಲಯಗಳು ಮಾತ್ರ ಸರ್ಕಾರದ ಕಪಿಮುಷ್ಠಿಯಲ್ಲಿವೆ: ಪೇಜಾವರ ಶ್ರೀ - pejavara Sri
ಹಿಂದೂಗಳಿಗೆ ಅವರದ್ದೇ ಆದ ನೀತಿ ನಿಯಮಗಳಿವೆ. ಅದನ್ನು ಬಲ್ಲವರ ಮೂಲಕ ಧಾರ್ಮಿಕ ಶ್ರದ್ಧಾಕೇಂದ್ರ ಮುನ್ನಡೆಸಿದರೆ ಅಪಚಾರ ಆಗುವುದಿಲ್ಲ ಎಂದು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. | Read More
ರಾಜ್ಯದಲ್ಲಿ ಹೆಚ್ಚಾಗಲಿದೆ ಹಿಂಗಾರು ಮಳೆ ಆರ್ಭಟ; 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ - Karnataka Rain Forecast
ಕರ್ನಾಟಕದಲ್ಲಿ ಹಿಂಗಾರು ಮಳೆಯ ಅಬ್ಬರ ಶುರುವಾಗಿದೆ. ಬೆಂಗಳೂರಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಹಾಗೆಯೇ 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. | Read More
ಮಳೆ ಕಡಿಮೆಯಾದರೂ ದೂರವಾಗದ ಆತಂಕ: ಅರೆಬರೆ ಕಾಮಗಾರಿ, ಗುಂಡಿ ಬಿದ್ದ ಹೆದ್ದಾರಿಗಳಲ್ಲಿ ಕಾಡುವ ಜೀವ ಭಯ - Road Problems
ಉತ್ತರ ಕನ್ನಡ ಜಿಲ್ಲೆಯ ಹೆದ್ದಾರಿಗಳಲ್ಲಿ ನಿರಂತರವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ. ಆದರೆ ರಸ್ತೆಗಳಲ್ಲಿರುವ ಹೊಂಡಗಳನ್ನು ಮುಚ್ಚಲು ಅಧಿಕಾರಿಗಳು ನಿರ್ಲಕ್ಟ್ಯ ವಹಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. | Read More
ಫಸಲಿನ ಮಧ್ಯೆ ಗಾಂಜಾ ಘಮಲು ; 26 ಕೆಜಿ ಗಾಂಜಾ ಜೊತೆ ವ್ಯಕ್ತಿ ಅರೆಸ್ಟ್ - GANJA PLANT SEIZE
ಚಾಮರಾಜನಗರ ತಾಲೂಕಿನ ಕುಂಟಗುಡಿ ಕಾಲೋನಿಯ ಜಮೀನಿನ ಫಸಲಿನ ಮಧ್ಯೆ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಬೆಳೆಯನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದು, ಆರೋಪಿಯನ್ನ ಬಂಧಿಸಿದ್ದಾರೆ. | Read More
ಅಂದು ಬಿಜೆಪಿ ಬೈಯ್ದಿದ್ದ ಛಲವಾದಿ ನಾರಾಯಣಸ್ವಾಮಿ ಇಂದು ಗರ್ಭಗುಡಿಯಲ್ಲಿದ್ದಾರೆ, ಅವರು ಇನ್ನಷ್ಟು ಬೆಳೆಯಲಿ: ಬಿ.ಎಲ್ ಸಂತೋಷ್ - BL Santosh
40 ವರ್ಷ ಕಾಂಗ್ರೆಸ್ನಲ್ಲಿ ಜೀತ ಮಾಡಿದೆ. 7 ಬಾರಿ ನನಗೆ ಆ ಪಕ್ಷದಲ್ಲಿ ಟಿಕೆಟ್ ತಪ್ಪಿಸಿದ್ದರು. ಕೋಪದಿಂದ ಬಿಜೆಪಿಗೆ ಬಂದೆ. ಇಲ್ಲಿ ನನ್ನನ್ನು ಗುರುತಿಸಿ ಪದವಿ ನೀಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು. | Read More
ಜಾತಿಗಣತಿ ಬಗ್ಗೆ ಸಚಿವ ಸಂಪುಟ ಸಭೆ ಮಾಡಿ ತೀರ್ಮಾನ: ಸಚಿವ ಜಿ. ಪರಮೇಶ್ವರ್ - G Parameshwar
ಜಾತಿಗಣತಿ ಕುರಿತು ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಿ ಅಸೆಂಬ್ಲಿಗೆ ತರಬೇಕಾ, ಬೇಡವಾ ಎಂದು ತೀರ್ಮಾನ ಮಾಡುತ್ತೇವೆ ಎಂದು ಸಚಿವ ಜಿ. ಪರಮೇಶ್ವರ್ ತಿಳಿಸಿದರು. | Read More
ಸಿದ್ದರಾಮಯ್ಯ ತಮ್ಮ ಕೇಸ್ನ್ನು ಮತ್ತೊಬ್ಬರ ಕೇಸ್ ಜೊತೆ ಟೈಅಪ್ ಮಾಡಬಾರದು : ಜಗದೀಶ ಶೆಟ್ಟರ್ - MP Jagadish Shettar
ಸಂಸದ ಜಗದೀಶ ಶೆಟ್ಟರ್ ಮುಡಾ ಪ್ರಕರಣದ ಕುರಿತು ಮಾತನಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ತಮ್ಮ ಕೇಸ್ನ್ನ ಮತ್ತೊಬ್ಬರ ಕೇಸ್ ಜೊತೆಗೆ ಟೈಅಪ್ ಮಾಡಬಾರದು ಎಂದಿದ್ದಾರೆ. | Read More
ಮೈಸೂರು ದಸರಾ: ಪ್ರಾಣಿ ಪ್ರಿಯರ ಗಮನ ಸೆಳೆದ ಮುದ್ದು ಮುದ್ದಾದ ಶ್ವಾನಗಳು - Dog show
ದಸರಾ ಅಂಗವಾಗಿ ಜೆ.ಕೆ. ಮೈದಾನದಲ್ಲಿ ನಡೆದ ‘ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ 45 ತಳಿಯ 480 ಅಧಿಕ ಶ್ವಾನಗಳು ಭಾಗವಹಿಸಿದ್ದವು. | Read More
ಬೆಂಗಳೂರು: 5 ಕೋಟಿ ಮೌಲ್ಯದ ಅಮಾನ್ಯಗೊಂಡ ನೋಟುಗಳ ವಿಲೇವಾರಿಗೆ ಕೋರ್ಟ್ ಅನುಮತಿ ಪಡೆಯಲು ಪೊಲೀಸರ ಸಿದ್ಧತೆ - DEMONETIZED NOTES
ಜಪ್ತಿ ಮಾಡಿಕೊಂಡ ಅಮಾನ್ಯಗೊಂಡ ಹಳೆಯ ನೋಟುಗಳ ವಿಲೇವಾರಿ ಅಥವಾ ವಿನಿಮಯಕ್ಕಾಗಿ ಬೆಂಗಳೂರು ಪೊಲೀಸರು ಕೋರ್ಟ್ ಮೊರೆ ಹೋಗಲು ಮುಂದಾಗಿದ್ದಾರೆ. | Read More
ರೆಡ್ಡಿ ಸಹೋದರರು-ಶ್ರೀರಾಮುಲು ಶೀಘ್ರ ಒಂದಾಗ್ತಾರೆ, ಪಕ್ಷ ಹಳೆ ಮಾದರಿಯಲ್ಲೇ ಮತ್ತೆ ಗಟ್ಟಿ: ಸಚಿವ ವಿ.ಸೋಮಣ್ಣ - V Somanna
ಬಳ್ಳಾರಿ ಮಾತ್ರವಲ್ಲ, ರಾಜ್ಯ ಬಿಜೆಪಿಯಲ್ಲೂ ಯಾವುದೇ ಸಮಸ್ಯೆ ಇಲ್ಲ. ಇನ್ನು ಕೆಲವು ದಿನಗಳಲ್ಲಿ ಪಕ್ಷ ಹಳೇ ಮಾದರಿಯಲ್ಲೇ ಮತ್ತೆ ಗಟ್ಟಿಯಾಗಲಿದೆ ಎಂದು ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು. | Read More
ಬೆಂಗಳೂರು: ಭಾರಿ ಮಳೆಗೆ ಅಪಾರ್ಟ್ಮೆಂಟ್ ಕಂಪೌಂಡ್ ಗೋಡೆ ಕುಸಿತ, 20ಕ್ಕೂ ಹೆಚ್ಚು ಬೈಕ್ಗಳು ಜಖಂ - Bengaluru Rain
ಶನಿವಾರ ರಾತ್ರಿ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಬಿನ್ನಿಪೇಟೆಯ ಪಾರ್ಕ್ ವೆಸ್ಟ್ ಅಪಾರ್ಟ್ಮೆಂಟ್ನ ಆವರಣ ಗೋಡೆ ಕುಸಿದು ಹಲವು ಬೈಕ್ಗಳು ಜಖಂ ಆಗಿದ್ದರೆ, ಇನ್ನೊಂದೆಡೆ ಮಹದೇವಪುರ ರಸ್ತೆಗಳು ನೀರಿನಿಂದಾವೃತವಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. | Read More
ಹಿಂಡಲಗಾ ಜೈಲಿನಲ್ಲಿ ಮಾರಾಮಾರಿ: ವಿಚಾರಣಾ ಕೈದಿಗೆ ಗಂಭೀರ ಗಾಯ - Hindalaga Jail Prisoners Fight
ವಿಚಾರಣಾದೀನ ಕೈದಿಯ ಮೇಲೆ ಇತರರು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. | Read More
ಮೈಸೂರಿನಲ್ಲಿ ಪಾರಂಪರಿಕ ನಡಿಗೆಗೆ ಚಾಲನೆ: ಕಟ್ಟಡಗಳ ಇತಿಹಾಸ ಮೂಡಿಸಿದ ಅಚ್ಚರಿ - Heritage Walk
ಮೈಸೂರು ದಸರಾ ಮಹೋತ್ಸವದ ಭಾಗವಾಗಿ ಪಾರಂಪರಿಕ ನಡಿಗೆಗೆ ಚಾಲನೆ ದೊರೆತಿದ್ದು ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದರು. ನಗರದಲ್ಲಿರುವ ಪಾರಂಪರಿಕ ಕಟ್ಟಡಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ವಿ.ಆರ್.ಕಾರ್ಡ್ ಎಂಬ ಕ್ಯೂಆರ್ ಕಾರ್ಡ್ ನೀಡಲಾಗಿದೆ. | Read More
ಸಿಎಂ ಆಗಮನಕ್ಕಾಗಿ ಜನಾರ್ದನ ರೆಡ್ಡಿ ಕಾರಿಗೆ ತಡೆ: ಡಿವೈಡರ್ ಹತ್ತಿಸಿಕೊಂಡು ತೆರಳಿದ ಶಾಸಕ - Janardhan Reddy
ಸಿಎಂ ಆಗಮನ ಹಿನ್ನೆಲೆಯಲ್ಲಿ ಪೊಲೀಸರು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಾಹನವನ್ನು ಕೆಲಕಾಲ ತಡೆದರೂ ಕೂಡ, ಕಾರನ್ನು ಡಿವೈಡರ್ ದಾಟಿಸಿ ಚಾಲನೆ ಮಾಡಿಕೊಂಡು ತೆರಳಿದ್ದಾರೆ. | Read More
ಯುವದಸರಾಗೆ ಇಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಾಲನೆ, ಶ್ರೇಯಾ ಘೋಷಲ್ ಗಾನಸುಧೆ - Yuva Dasara
ಇಂದಿನಿಂದ ಆರು ದಿನಗಳ ಕಾಲ ಯುವ ದಸರಾ ಕಾರ್ಯಕ್ರಮಗಳು ನಡೆಯಲಿದ್ದು ಖ್ಯಾತ ಗಾಯಕ, ಗಾಯಕಿಯರು ಪ್ರೇಕ್ಷಕರನ್ನು ಸಂಗೀತಲೋಕದಲ್ಲಿ ತೇಲಿಸಲಿದ್ದಾರೆ. | Read More
ಮಾಜಿ ಶಾಸಕ ಮೊಯ್ದಿನ್ ಬಾವ ಸಹೋದರ ನಾಪತ್ತೆ: ಕೂಳೂರು ಸೇತುವೆ ಮೇಲೆ ಕಾರು ಪತ್ತೆ - Moidin Bava Brother Missing
ಮಾಜಿ ಶಾಸಕ ಮೊಯ್ದಿನ್ ಬಾವ ಅವರ ಸಹೋದರ ನಾಪತ್ತೆಯಾಗಿದ್ದಾರೆ. ಕೂಳೂರು ಸೇತುವೆಯಲ್ಲಿ ಅಪಘಾತವಾದ ಸ್ಥಿತಿಯಲ್ಲಿ ಅವರ ಕಾರು ಕಂಡುಬಂದಿದೆ. | Read More
ಹಾವೇರಿಯಲ್ಲಿ ಎರಡು ದಿನ ಸೊಪ್ಪು ಮೇಳ: 120 ವೈವಿಧ್ಯಮಯ ಸೊಪ್ಪುಗಳ ಪ್ರದರ್ಶನ - LEAVES MELA
ಹಾವೇರಿಯ ಹೊಸಮಠದಲ್ಲಿ ಸಹಜ ಸಮೃದ್ಧಿ ಬಳಗ, ಸಾವಯವ ಕೃಷಿಕರ ಬಳಗ ಮತ್ತು ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಸೊಪ್ಪು ಮೇಳ ಆಯೋಜಿಸಲಾಗಿದೆ. | Read More
ಇಂದಿನಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಆಕರ್ಷಕ ಡ್ರೋನ್ ಶೋ - Mysuru Dasara Drone Show
ಮೈಸೂರು ದಸರಾ 4ನೇ ದಿನಕ್ಕೆ ಕಾಲಿಟ್ಟಿದೆ. ಟಾಂಗಾ ಸವಾರಿ, ಪಾರಂಪರಿಕ ನಡಿಗೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇದರ ನಡುವೆ ಇಂದಿನಿಂದ ಡ್ರೋನ್ ಶೋ ನಡೆಯಲಿದೆ. | Read More
ಬೆಂಗಳೂರಲ್ಲಿ ವರುಣಾರ್ಭಟ: ಕೆರೆಯಂತಾದ ರಸ್ತೆಗಳು, ವಾಹನ ಸವಾರರ ಪರದಾಟ - Bengaluru Rain
ರಾಜ್ಯಾದ್ಯಂತ ಹಿಂಗಾರು ಮಳೆ ಆವರಿಸಿದೆ. ಬೆಂಗಳೂರಲ್ಲಿ ಶನಿವಾರ ಸಂಜೆ ವರುಣ ಅಬ್ಬರಿಸಿದ್ದು, ಹಲವೆಡೆ ರಸ್ತೆಗಳು ಕೆರೆಯಂತಾಗಿವೆ. | Read More