ಕಾಂಗ್ರೆಸ್ ಅಭ್ಯರ್ಥಿ ಸಿ. ಪಿ ಯೋಗೇಶ್ವರ್ ಅವರು ಚನ್ನಪಟ್ಟಣ ಉಪಚುನಾವಣೆಯ ಗೆಲುವಿನ ಕುರಿತು ಮಾತನಾಡಿದ್ದಾರೆ. | Read More
Karnataka News Live Today - Sat Nov 23 2024 ಕರ್ನಾಟಕ ವಾರ್ತೆ - KARNATAKA NEWS TODAY SAT NOV 23 2024
![Karnataka News Live Today - Sat Nov 23 2024 ಕರ್ನಾಟಕ ವಾರ್ತೆ Etv Bharat](https://etvbharatimages.akamaized.net/etvbharat/prod-images/23-11-2024/1200-675-etv-bharat-karnataka-live-updates.jpg?imwidth=3840)
![Karnataka Live News Desk author img](https://etvbharatimages.akamaized.net/etvbharat/prod-images/authors/karnatakalivenewsdesk-1726464399.jpeg)
Published : Nov 23, 2024, 8:10 AM IST
|Updated : Nov 23, 2024, 3:45 PM IST
ಒಕ್ಕಲಿಗರ ನಾಯಕತ್ವವನ್ನು ದೇವೇಗೌಡರ ಕುಟುಂಬದಿಂದ ಜನ ಕಿತ್ತುಕೊಂಡಿದ್ದಾರೆ : ಸಿ ಪಿ ಯೋಗೇಶ್ವರ್
![ETV Bharat Live Updates](https://etvbharatimages.akamaized.net/etvbharat/prod-images/23-11-2024/1200-675-22963036-thumbnail-16x9-sanjuuuu.jpg)
ರಾಜ್ಯದ ಮೂರು ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವುದು ನಿರಾಸೆ ತಂದಿದೆ : ಬಿ ವೈ ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರು ರಾಜ್ಯದ ಮೂರು ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವ ಕುರಿತು ಮಾತನಾಡಿದ್ದಾರೆ. | Read More
![ETV Bharat Live Updates](https://etvbharatimages.akamaized.net/etvbharat/prod-images/23-11-2024/1200-675-22962669-thumbnail-16x9-sanjuuu.jpg)
ಉಪಚುನಾವಣೆ ಫಲಿತಾಂಶ 2028ರ ಚುನಾವಣೆಗೆ ರಾಜ್ಯದ ಜನರ ಮುನ್ನುಡಿ: ಡಿಸಿಎಂ ಡಿ.ಕೆ.ಶಿವಕುಮಾರ್
ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಜನ ಬದುಕು ಕಟ್ಟಿಕೊಳ್ಳಲು ಗ್ಯಾರಂಟಿ ಯೋಜನೆ ಜಾರಿ ಮಾಡಲಾಯಿತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. | Read More
![ETV Bharat Live Updates](https://etvbharatimages.akamaized.net/etvbharat/prod-images/23-11-2024/1200-675-22963130-thumbnail-16x9-newsdd.jpg)
ವಿದ್ಯಾಸಿರಿ ಯೋಜನೆಯಡಿ ನೀಡುವ ಮೊತ್ತ ಮುಂದಿನ ವರ್ಷದಿಂದ 2 ಸಾವಿರಕ್ಕೆ ಏರಿಕೆ: ಸಿಎಂ ಸಿದ್ದರಾಮಯ್ಯ
ವಿದ್ಯಾಸಿರಿ ವಿದ್ಯಾರ್ಥಿವೇತನವನ್ನು ಮುಂದಿನ ವರ್ಷದಿಂದ ಎರಡು ಸಾವಿರಕ್ಕೆ ಏರಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ. | Read More
![ETV Bharat Live Updates](https://etvbharatimages.akamaized.net/etvbharat/prod-images/23-11-2024/1200-675-22962078-thumbnail-16x9-am.jpg)
ಈ ರೀತಿಯಲ್ಲಿ ಸೋಲ್ತೆವೆ ಅಂತ ಅಂದುಕೊಂಡಿರಲಿಲ್ಲ; ಮಾಜಿ ಸಚಿವ ಜನಾರ್ದನರೆಡ್ಡಿ
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಸಂಡೂರು ಕ್ಷೇತ್ರದ ಉಪ ಚುನಾವಣೆ ಕುರಿತು ಮಾತನಾಡಿದ್ದಾರೆ. ಈ ರೀತಿಯಲ್ಲಿ ಸೋಲ್ತೆವೆ ಅಂತ ಅಂದುಕೊಂಡಿರಲಿಲ್ಲ ಎಂದಿದ್ದಾರೆ. | Read More
ಚನ್ನಪಟ್ಟಣದಲ್ಲಿ ಗೆಲುವಿನ ಪತಾಕೆ ಹಾರಿಸಿದ ಸೈನಿಕ; ರಾಜಕೀಯದ ಚಕ್ರವ್ಯೂಹದಲ್ಲಿ ಮತ್ತೆ ಸೋತ ಅಭಿಮನ್ಯು
ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಸಿಪಿವೈ ಭರ್ಜರಿ ಜಯಭೇರಿ ಸಾಧಿಸಿದ್ದಾರೆ. | Read More
![ETV Bharat Live Updates](https://etvbharatimages.akamaized.net/etvbharat/prod-images/23-11-2024/1200-675-22962291-thumbnail-16x9-meg.jpg)
ಮೂರು ಕ್ಷೇತ್ರಗಳಲ್ಲಿ ಜನತೆ ವಿಪಕ್ಷಕ್ಕೆ ಉತ್ತರ ಕೊಟ್ಟು, ಅಭಿವೃದ್ಧಿಗೆ ಮನ್ನಣೆ ನೀಡಿದ್ದಾರೆ: ಡಿ.ಕೆ. ಸುರೇಶ್
ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಈ ಸಂತಸದಲ್ಲಿ ಡಿ.ಕೆ. ಸುರೇಶ್ ಬೆಂಗಳೂರಿನಲ್ಲಿ ಮಾತನಾಡಿದ್ದು, ವಿರೋಧ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ. | Read More
![ETV Bharat Live Updates](https://etvbharatimages.akamaized.net/etvbharat/prod-images/23-11-2024/1200-675-22962150-thumbnail-16x9-am.jpg)
ಶಿಗ್ಗಾಂವಿ ಉಪಚುನಾವಣೆ : ಜಯದತ್ತ ಯಾಸಿರ್ ಪಠಾಣ್, ಕಾಂಗ್ರೆಸ್ ಹಣದ ಹೊಳೆ ಹರಿಸಿದೆ ಎಂದ ಭರತ್ ಬೊಮ್ಮಾಯಿ
ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 13478 ಮತಗಳ ಅಂತರದಿಂದ ಬಹುತೇಕ ಗೆಲುವು ಸಾದಿಸಿದ್ದಾರೆ. | Read More
![ETV Bharat Live Updates](https://etvbharatimages.akamaized.net/etvbharat/prod-images/23-11-2024/1200-675-22962042-thumbnail-16x9-sanjuuuu.jpg)
ಸಂಡೂರು ಬೈ ಎಲೆಕ್ಷನ್ : ಕಾಂಗ್ರೆಸ್ ಅಭ್ಯರ್ಥಿಗೆ ಬಹುತೇಕ ಗೆಲುವು, ಸೋಲಿನ ಹೊಣೆ ಹೊರುತ್ತೇನೆಂದ ಬಿಜೆಪಿ ಅಭ್ಯರ್ಥಿ
ಸಂಡೂರು ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಬಹುತೇಕ ಖಚಿತವಾಗಿದೆ. ಫಲಿತಾಂಶ ಪ್ರಕಟಣೆ ಮಾತ್ರ ಬಾಕಿ ಇದೆ. | Read More
![ETV Bharat Live Updates](https://etvbharatimages.akamaized.net/etvbharat/prod-images/23-11-2024/1200-675-22961878-thumbnail-16x9-sanjuuuuu.jpg)
ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮುನ್ನಡೆ: ಶ್ರೀ ಕನಕ ದುರ್ಗಮ್ಮ ಆಶೀರ್ವಾದ ಪಡೆದ ಅನ್ನಪೂರ್ಣ ತುಕಾರಾಂ
ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರಿಂದ 3,488 ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆ. | Read More
![ETV Bharat Live Updates](https://etvbharatimages.akamaized.net/etvbharat/prod-images/23-11-2024/1200-675-22961389-thumbnail-16x9-meg.jpg)
ಭೋವಿ ಅಭಿವೃದ್ಧಿ ನಿಗಮದ ಅಕ್ರಮದ ತನಿಖೆ ಎದುರಿಸಿದ್ದ ಯುವತಿ ಆತ್ಮಹತ್ಯೆ: ತನಿಖಾಧಿಕಾರಿಗಳಿಂದ ಕಿರುಕುಳದ ಆರೋಪ
ಭೋವಿ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ಮೆಟಿರಿಯಲ್ಸ್ ಪೂರೈಸುತ್ತಿದ್ದ ಯುವತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. | Read More
![ETV Bharat Live Updates](https://etvbharatimages.akamaized.net/etvbharat/prod-images/23-11-2024/1200-675-22960669-thumbnail-16x9-am.jpg)
ಶಿವಮೊಗ್ಗದಿಂದ ಅಯೋಧ್ಯೆ, ಕಾಶಿಗೆ 1500 ಯಾತ್ರಿಗಳನ್ನು ಕರೆದೊಯ್ದ ವಿಶೇಷ ರೈಲು
ಇಂದು ಶಿವಮೊಗ್ಗದಿಂದ ಪ್ರಯಾಣ ಪ್ರಾರಂಭಿಸಿರುವ ವಿಶೇಷ ರೈಲು, ಎರಡು ದಿನಗಳಲ್ಲಿ ಆಯೋಧ್ಯೆಗೆ ತಲುಪಿ, ಅಲ್ಲಿಂದ ನಂತರ ಕಾಶಿಗೆ ಹೋಗಿ ಮತ್ತೆ ಶಿವಮೊಗ್ಗಕ್ಕೆ ಮರಳಲಿದೆ. | Read More
![ETV Bharat Live Updates](https://etvbharatimages.akamaized.net/etvbharat/prod-images/23-11-2024/1200-675-22960775-thumbnail-16x9-meg.jpg)
ಚನ್ನಪಟ್ಟಣ, ಸಂಡೂರು, ಶಿಗ್ಗಾವಿ ಉಪಚುನಾವಣೆ ಮತ ಎಣಿಕೆ: ಯಾರಿಗೆ ಮುನ್ನಡೆ, ಯಾರಿಗೆ ಹಿನ್ನಡೆ?
ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ. | Read More
![ETV Bharat Live Updates](https://etvbharatimages.akamaized.net/etvbharat/prod-images/23-11-2024/1200-675-22960670-thumbnail-16x9-bypollnews.jpg)
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಸಂಸದ ಕೋಟ ಶ್ರೀನಿವಾಸ್ ಪುಜಾರಿ ವಿರುದ್ಧದ ಪ್ರಕರಣ ರದ್ದು
ಲೋಕಸಭೆ ಚುನಾವಣೆ ಸಂದರ್ಭ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ದಾಖಲಾಗಿದ್ದ ದೂರು ರದ್ದುಗೊಂಡಿದೆ. | Read More
![ETV Bharat Live Updates](https://etvbharatimages.akamaized.net/etvbharat/prod-images/23-11-2024/1200-675-22960359-thumbnail-16x9-am.jpg)
ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಅರ್ಜಿ ಸಲ್ಲಿಸಲು ಅನುಮತಿ ಕೋರಿ ಎಜಿಗೆ ಮನವಿ
ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯೊಂದರ ವಿರುದ್ಧ ನ್ಯಾಯಾಂಗ ನಿಂದನೆ ದೂರು ಸಲ್ಲಿಸಲು ಅನುಮತಿ ನೀಡಬೇಕು ಎಂದು ವಕೀಲರೊಬ್ಬರು ರಾಜ್ಯದ ಅಡ್ವೊಕೇಟ್ ಜನರಲ್ ಅವರ ಅನುಮತಿ ಕೇಳಿ ಅರ್ಜಿ ಸಲ್ಲಿಸಿದ್ದಾರೆ. | Read More
![ETV Bharat Live Updates](https://etvbharatimages.akamaized.net/etvbharat/prod-images/23-11-2024/1200-675-22960265-thumbnail-16x9-am.jpg)
ನಾಳೆ ಕೆ-ಸೆಟ್, ರಾಯಚೂರು ವಿವಿ ಪರೀಕ್ಷೆ: 'ಕೆಇಎ'ಯಿಂದ ಸಕಲ ಸಿದ್ಧತೆ
ಪದವಿ ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆ ಕೆ-ಸೆಟ್ ಮತ್ತು ರಾಯಚೂರು ವಿವಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಗೆ ಬಿಗಿ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಮಾಹಿತಿ ನೀಡಿದ್ದಾರೆ. | Read More
![ETV Bharat Live Updates](https://etvbharatimages.akamaized.net/etvbharat/prod-images/23-11-2024/1200-675-22960103-thumbnail-16x9-am.jpg)
ಸಂಡೂರು ಬೈ ಎಲೆಕ್ಷನ್: ಫಲಿತಾಂಶಕ್ಕೆ ಕ್ಷಣಗಣನೆ: ಇತಿಹಾಸ ಬರೆಯುತ್ತಾ ಬಿಜೆಪಿ, ಮುಂದುವರೆಯುತ್ತಾ ಕೈ ಪ್ರಾಬಲ್ಯ?
ಸಂಡೂರು ವಿಧಾನಸಭಾ ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಕೇವಲ ಅಭ್ಯರ್ಥಿಗಳು ಮಾತ್ರವಲ್ಲದೇ, ಕಾರ್ಯಕರ್ತರಲ್ಲೂ ಫಲಿತಾಂಶದ ಕುತೂಹಲ ಹೆಚ್ಚಿದೆ. | Read More
![ETV Bharat Live Updates](https://etvbharatimages.akamaized.net/etvbharat/prod-images/22-11-2024/1200-675-22958536-thumbnail-16x9-sanjuuuu.jpg)
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ; ಮತ ಎಣಿಕೆಗೆ ಕ್ಷಣಗಣನೆ - ಯಾರಿಗೆ ವಿಜಯಮಾಲೆ?
ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ನಡೆದಿದೆ. | Read More
![ETV Bharat Live Updates](https://etvbharatimages.akamaized.net/etvbharat/prod-images/22-11-2024/1200-675-22958297-thumbnail-16x9-sanjuuuu.jpg)