ಕರ್ನಾಟಕ

karnataka

ETV Bharat / state

ಕರ್ನಾಟಕ ಸುದ್ದಿಗಳು - Sat Fri Nov 22 2024: Karnataka News Live Today

Etv Bharat
Etv Bharat (Etv Bharat)

By Karnataka Live News Desk

Published : 12 hours ago

Updated : 7 minutes ago

08:28 PM, 22 Nov 2024 (IST)

ಮನೆಯ ಗೋಡೆಯಲ್ಲಿಯೂ ಸೋಲಾರ್ ವಿದ್ಯುತ್ ಉತ್ಪಾದಿಸಬಹುದು: ಎಂಎಸ್​ಇಝಡ್- ಇಟಲಿಯ ಎಂಐಆರ್ ನಡುವೆ ಒಪ್ಪಂದ

ಬ್ಯಾಕ್ ಟು ಊರು ಎಂಬ ಕಲ್ಪನೆಯಡಿ ವಿದೇಶದಲ್ಲಿರುವವರ ಮೂಲಕ ಮಂಗಳೂರಿಗೆ ಕೊಡುಗೆಯನ್ನು ನೀಡುವಂತೆ ಇಟಲಿಯ ಎಂಐಆರ್ ಗ್ರೂಪ್​ ಜೊತೆಗೆ ಮಾತುಕತೆ ನಡೆದಿದೆ. | Read More

ETV Bharat Live Updates - SOLAR POWER

08:23 PM, 22 Nov 2024 (IST)

ಹೇರ್ ಡ್ರೈಯರ್‌ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌; ಪೊಲೀಸರು ಹೇಳಿದ್ದಿಷ್ಟು!

ಹೇರ್ ಡ್ರೈಯರ್ ಸ್ಫೋಟಗೊಂಡು ಮಹಿಳೆ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್‌ ಸಿಕ್ಕಿದೆ. ಹೇರ್ ಡ್ರೈಯರ್ ಬ್ಲಾಸ್ಟ್ ಮಾಡಿ ಮಹಿಳೆಯ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂಬುವುದು ಪೊಲೀಸ್​ ತನಿಖೆಯಿಂದ ಬಹಿರಂಗವಾಗಿದೆ. | Read More

ETV Bharat Live Updates - BIG TWIST TO HAIR DRYER BLAST CASE

08:21 PM, 22 Nov 2024 (IST)

ಪ್ರಾಸಿಕ್ಯೂಷನ್​: ಡಿ.5ರಂದು ಸಿಎಂ ಸಿದ್ದರಾಮಯ್ಯ ಮೇಲ್ಮನವಿ ವಿಚಾರಣೆ

ಮುಡಾ ಪ್ರಕರಣದಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆಗೆ ದಿನಾಂಕ ನಿಗದಿಯಾಗಿದೆ. | Read More

ETV Bharat Live Updates - HIGH COURT

08:16 PM, 22 Nov 2024 (IST)

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್​ ಗೀತೋತ್ಸವ ನಡೆದಿದೆ. | Read More

ETV Bharat Live Updates - GEETHOTSVA FESTIVAL

08:06 PM, 22 Nov 2024 (IST)

ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ NWKRTC ಚಾಲಕ‌ ಮತ್ತು ನಿರ್ವಾಹಕ

ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್​ ದೊರಕಿದ ಖುಷಿಯಲ್ಲಿ ವಾರಸುದಾರರು ಭಾವುಕರಾಗಿ ಬಸ್​ ಚಾಲಕ ಹಾಗೂ ನಿರ್ವಾಹಕರಿಗೆ ಧನ್ಯವಾದ ತಿಳಿಸಿದ್ದಾರೆ. | Read More

ETV Bharat Live Updates - HUBBALLI

07:47 PM, 22 Nov 2024 (IST)

ವಕ್ಫ್ ವಿಚಾರ, ಜನರು ದಂಗೆ ಏಳುವ ಪರಿಸ್ಥಿತಿ ಬಂದಿದೆ: ಆರ್ ಅಶೋಕ್

ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ವಕ್ಫ್​ ವಿಚಾರದ ಕುರಿತು ಮಾತನಾಡಿದ್ದಾರೆ. | Read More

ETV Bharat Live Updates - R ASHOK

07:17 PM, 22 Nov 2024 (IST)

ಮೌಢ್ಯ, ಕಂದಾಚಾರ ಬಿಡದಿದ್ದರೆ, ಎಂಥಾ ಶಿಕ್ಷಣ ಅದು?: ಸಿ‌ಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಅವರು ಮೌಢ್ಯ ಹಾಗೂ ಕಂದಾಚಾರದ ಕುರಿತು ಮಾತನಾಡಿದ್ದಾರೆ. | Read More

ETV Bharat Live Updates - CM SIDDARAMAIAH

07:04 PM, 22 Nov 2024 (IST)

ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ವಾಲ್ಮೀಕಿ ನಿಗಮದ ಹಗರಣ ತನಿಖೆಗೆ ಕೋರಿ ಬಿಜೆಪಿ ಮುಖಂಡರ ಅರ್ಜಿ: ಸಿಬಿಐಗೆ ನೋಟಿಸ್

ಮಹರ್ಷಿ ವಾಲ್ಮೀಕಿ ನಿಗಮ ಹಗರಣದ ತನಿಖೆಯನ್ನು ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಬೇಕೆಂದು ಬಿಜೆಪಿ ಮುಖಂಡರು ಕೋರಿದ್ದ ಅರ್ಜಿ ಸಂಬಂಧ ಸಿಬಿಐಗೆ ನೋಟಿಸ್ ಜಾರಿಯಾಗಿದೆ. | Read More

ETV Bharat Live Updates - HIGH COURT NOTICE

05:52 PM, 22 Nov 2024 (IST)

ಜಿಪಂ ಮಾಜಿ ಸದಸ್ಯೆ ಮೇಲೆ ಅತ್ಯಾಚಾರ: ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಮಹಿಳೆ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. | Read More

ETV Bharat Live Updates - HIGH COURT

05:47 PM, 22 Nov 2024 (IST)

ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ತಂದೆಗೆ ಮಗನಿಂದಲೇ ಕಿಡ್ನಿದಾನ: ರೋಬೋಟ್‌ ಸಹಾಯದಿಂದ ಯಶಸ್ವಿ ಕಸಿ

ಸ್ಥೂಲಕಾಯ ಹಾಗೂ ಅಧಿಕ ರಕ್ತದೊತ್ತಡ ಇದ್ದ ರೋಗಿಯೊಬ್ಬರಿಗೆ ಫೋರ್ಟಿಸ್​ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿ ರೋಬೋಟಿಕ್ ಕಿಡ್ನಿ ಶಸ್ತ್ರಚಿಕಿತ್ಸೆ ನಡೆಸಿದೆ. | Read More

ETV Bharat Live Updates - BENGALURU

05:32 PM, 22 Nov 2024 (IST)

ಮುಂಡಗೋಡದಲ್ಲಿ ಬಿಗಡಾಯಿಸಿದ ಮಂಗನಬಾವು ಕಾಯಿಲೆ ; 3 ದಿನ ವಸತಿ ಶಾಲೆಗೆ ರಜೆ ಘೋಷಿಸಿದ ಡಿಸಿ

ಕಾರವಾರ ತಾಲೂಕಿನ ವಸತಿ ಶಾಲೆಯೊಂದರ ಮಕ್ಕಳಲ್ಲಿ ಮಂಗನಬಾವು ಕಾಯಿಲೆ ಉಲ್ಭಣಗೊಂಡಿದೆ. ಹೀಗಾಗಿ, ಜಿಲ್ಲಾಡಳಿತ ಮೂರು ದಿನಗಳವರೆಗೆ ವಸತಿ ಶಾಲೆಗೆ ರಜೆ ಘೋಷಣೆ ಮಾಡಿದೆ. | Read More

ETV Bharat Live Updates - MANGANA BAVU DISEASE

05:29 PM, 22 Nov 2024 (IST)

ನಾಳೆ ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ: ಯಾರಿಗೆ ಗೆಲುವು, ಯಾರಿಗೆ ಸೋಲು, ಹೀಗಿದೆ ರಾಜಕೀಯ ನಾಯಕರ ಲೆಕ್ಕಾಚಾರ!

2023ರ ವಿಧಾನಸಭಾ ಚುನಾವಣೆ ಫಲಿತಾಂಶ ಗಮನಿಸಿದರೇ ಎಲ್ಲ ಮೂರು ಪಕ್ಷಗಳು ತಲಾ ಒಂದು ಸ್ಥಾನವನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಭವಿಷ್ಯ ನುಡಿಯುತ್ತಿದ್ದಾರೆ. | Read More

ETV Bharat Live Updates - BENGALURU

05:08 PM, 22 Nov 2024 (IST)

ನಕಲಿ ವಸ್ತು ಹಿಂದಿರುಗಿಸಿ ಅಮೇಜಾನ್‌ಗೆ ₹69 ಲಕ್ಷ ವಂಚನೆ: ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

ಇ - ಕಾಮರ್ಸ್ ಕಂಪನಿ ಅಮೆಜಾನ್​ಗೆ ಲಕ್ಷಾಂತರ ರೂ. ವಂಚಿಸಿದ ಆರೋಪದಲ್ಲಿ ದಾಖಲಾದ ಎಫ್‌ಐಆರ್ ರದ್ದುಪಡಿಸಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. | Read More

ETV Bharat Live Updates - FRAUD TO AMAZON

04:57 PM, 22 Nov 2024 (IST)

ನನೆಗುದಿಗೆ ಬಿದ್ದ ಹುಬ್ಬಳ್ಳಿ ಸ್ಮಾರ್ಟ್​ ಸಿಟಿ ಮಲ್ಟಿ - ಲೆವೆಲ್ ಪಾರ್ಕಿಂಗ್ ಕಾಂಪ್ಲೆಕ್ಸ್: ಗುತ್ತಿಗೆದಾರನಿಗೆ ದಂಡ

2020ರಲ್ಲಿ ಈ ಕಾಂಪ್ಲೆಕ್ಸ್​ ಕಾಮಗಾರಿ ಆರಂಭಗೊಂಡಿದ್ದು, ನಾಲ್ಕು ವರ್ಷಗಳಾದರೂ ಕಾಮಗಾರಿಯಲ್ಲಿ ಹೆಚ್ಚು ಪ್ರಗತಿ ಇಲ್ಲದೇ ಇರುವುದು ಸ್ಮಾರ್ಟ್​ ಸಿಟಿ ಯೋಜನೆಗೆ ಹಿನ್ನಡೆ ಉಂಟು ಮಾಡಿದಂತಾಗಿದೆ. | Read More

ETV Bharat Live Updates - HUBBALLI

04:54 PM, 22 Nov 2024 (IST)

ಕೂಡಲೇ ಉದ್ಯಮಿ ಅದಾನಿ ಬಂಧಿಸಬೇಕು, ಸಂಸತ್​​ನಲ್ಲಿ ಈ ವಿಚಾರ ಪ್ರಸ್ತಾಪಿಸುತ್ತೇವೆ: ಮಲ್ಲಿಕಾರ್ಜುನ ಖರ್ಗೆ

ಸೌರಶಕ್ತಿ ಯೋಜನೆ ಗುತ್ತಿಗೆ ಪಡೆಯುವಲ್ಲಿ ಲಂಚ ನೀಡಲಾಗಿದೆ ಎಂಬ ಅಮೆರಿಕದ ಆರೋಪ ಹಿನ್ನೆಲೆಯಲ್ಲಿ ಅದಾನಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ. | Read More

ETV Bharat Live Updates - MALLIKARJUN KHARGE

04:52 PM, 22 Nov 2024 (IST)

ಬೆಂಗಳೂರು: ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ!

ಹೆತ್ತ ತಾಯಿಯೇ ಇಬ್ಬರು ಮಕ್ಕಳ ಜೀವ ತೆಗೆದು ತಾನೂ ಪ್ರಾಣ ಬಿಡಲು ಯತ್ನಿಸಿದ ಘಟನೆ ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. | Read More

ETV Bharat Live Updates - BENGALURU

04:38 PM, 22 Nov 2024 (IST)

ಮಂಗಳೂರು: ಸಿಬಿಐ ಅಧಿಕಾರಿಗಳೆಂದು ಹೆದರಿಸಿ ವ್ಯಕ್ತಿಗೆ ₹1.71 ಕೋಟಿ ವಂಚನೆ

ಸಿಬಿಐ ಅಧಿಕಾರಿಗಳ ಹೆಸರಲ್ಲಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಬೆದರಿಸಿ ಕೋಟಿಗಟ್ಟಲೇ ಹಣ ವಂಚಿಸಿರುವ ಬಗ್ಗೆ ಮಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ. | Read More

ETV Bharat Live Updates - FAKE CBI OFFICERS

03:51 PM, 22 Nov 2024 (IST)

ಜಮೀರ್ ಹಿಂದೂಗಳ, ರೈತರ ಆಸ್ತಿ ನುಂಗಲು ಮುಂದಾಗಿದ್ದಾನೆ: ರೇಣುಕಾಚಾರ್ಯ ಆಕ್ರೋಶ

ಮಾಜಿ ಸಚಿವ ಎಂ. ಪಿ ರೇಣುಕಾಚಾರ್ಯ ಅವರು ವಕ್ಫ್​​ ವಿವಾದದ ಕುರಿತು ಮಾತನಾಡಿದ್ದಾರೆ. | Read More

ETV Bharat Live Updates - MP RENUKACHARYA

03:48 PM, 22 Nov 2024 (IST)

₹3 ಕೋಟಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಜಪ್ತಿ: ಇಬ್ಬರು ವಿದೇಶಿ ಡ್ರಗ್​ ಪೆಡ್ಲರ್​ಗಳ ಬಂಧನ

ಸಿಂಥೆಟಿಕ್ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ವಿದೇಶಿ ಡ್ರಗ್​ ಪೆಡ್ಲರ್​ಗಳನ್ನು ಸಿಸಿಬಿಯ ಮಾದಕದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. | Read More

ETV Bharat Live Updates - FOREIGN DRUG PEDDLERS

03:35 PM, 22 Nov 2024 (IST)

ಸಿಎಂ ಸಿದ್ದರಾಮಯ್ಯ ಸರ್ಕಾರ ಬಡವರಿಗೆ ನಿರಂತರವಾಗಿ ತೊಂದರೆ ಕೊಡುವ ಕೆಲಸ ಮಾಡುತ್ತಿದೆ : ವಿಜಯೇಂದ್ರ ಆರೋಪ

ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ ಕುರಿತು ಮಾತನಾಡಿದ್ದಾರೆ. | Read More

ETV Bharat Live Updates - B Y VIJAYENDRA

03:00 PM, 22 Nov 2024 (IST)

ಹನಿಟ್ರ್ಯಾಪ್ ಮಾಡಿ 2 ಕೋಟಿಗೂ ಅಧಿಕ ಹಣ ವಸೂಲಿ ಆರೋಪ: ಮೂವರು ಆರೋಪಿಗಳ ಬಂಧನ

ಹನಿಟ್ರ್ಯಾಪ್ ಮಾಡಿ ಎರಡು ಕೋಟಿಗೂ ಅಧಿಕ ಹಣ ವಸೂಲಿ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. | Read More

ETV Bharat Live Updates - HONEY TRAP GANG IN BENGALURU

02:46 PM, 22 Nov 2024 (IST)

ಹೊಸ ವರ್ಷಾಚರಣೆ ಟಾರ್ಗೆಟ್: ಬೆಂಗಳೂರಿಗೆ ಆಮದಾಗುತ್ತಿದ್ದ 3.25 ಕೋಟಿ ಮೌಲ್ಯದ ಗಾಂಜಾ ಜಪ್ತಿ

ಹೊಸ ವರ್ಷಾಚರಣೆ ದೃಷ್ಟಿಯಲ್ಲಿಟ್ಟುಕೊಂಡು ಬೆಂಗಳೂರಿಗೆ ಆಮದಾಗುತ್ತಿದ್ದ 318 ಕೆ.ಜಿ ಗಾಂಜಾವನ್ನು ಗೋವಿಂದಪುರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. | Read More

ETV Bharat Live Updates - BENGALURU

02:42 PM, 22 Nov 2024 (IST)

ರಾಜಕೀಯದಲ್ಲಿ ಯಾವಾಗ ಏನಾಗತ್ತೋ ಎಂಬ ಹೇಳಿಕೆ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ

ರಾಜಕೀಯದಲ್ಲಿ ಯಾವಾಗ? ಏನಾಗತ್ತೋ ಗೊತ್ತಿಲ್ಲ ಎಂಬ ಹೇಳಿಕೆ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. | Read More

ETV Bharat Live Updates - PARAMESHWARA SHOCKING STATEMENT

02:15 PM, 22 Nov 2024 (IST)

ಅಡಿಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ ವರದಿ: ಆತಂಕದಲ್ಲಿ ಬೆಳೆಗಾರರು

ಇಂಟರ್​ ನ್ಯಾಶನಲ್​ ಏಜೆನ್ಸಿ ಫಾರ್ ರಿಸರ್ಚ್ ಆ್ಯಂಡ್ ಕ್ಯಾನ್ಸರ್ ಸಂಸ್ಥೆ ಅಡಿಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆಯಾಗಿದೆ ಎಂದು ವರದಿ ನೀಡಿದೆ. | Read More

ETV Bharat Live Updates - ARECA NUTS

02:05 PM, 22 Nov 2024 (IST)

ವಿದ್ಯಾರ್ಥಿ ಮೇಲೆ ಕ್ರಮದ ಬಗ್ಗೆ ಮಾತನಾಡಿಲ್ಲ, ಟ್ರೋಲ್​ಗೆ ತಲೆ ಕೆಡಿಸಲ್ಲ: ಸಚಿವ ಮಧು ಬಂಗಾರಪ್ಪ

ಬುಧವಾರ ವಿಧಾನಸೌಧದಲ್ಲಿ ನೀಟ್​ ಆನ್​ಲೈನ್​ ತರಬೇತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಆನ್​ಲೈನ್​ ಸಂವಾದ ಸಂದರ್ಭ ವಿದ್ಯಾರ್ಥಿಯೊಬ್ಬ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕನ್ನಡ ಬರಲ್ಲ ಎಂದ ಹೇಳಿರುವ ಘಟನೆ ನಡೆದಿತ್ತು. | Read More

ETV Bharat Live Updates - BENGALURU

02:02 PM, 22 Nov 2024 (IST)

ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ, ರಕ್ಷಿಸುತ್ತಿರುವವರು ಯಾರು? ಸಿಎಂ ಸಿದ್ದರಾಮಯ್ಯ

ಗೌತಮ್ ಅದಾನಿಯನ್ನು ರಕ್ಷಿಸುತ್ತಿರುವವರು ಯಾರೆಂದು ದೇಶಕ್ಕೆ ಗೊತ್ತಿದೆ. ತಕ್ಷಣವೇ ಅವರನ್ನು ಬಂಧಿಸಬೇಕು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. | Read More

ETV Bharat Live Updates - MYSURU

01:58 PM, 22 Nov 2024 (IST)

ಉಪಚುನಾವಣೆ: ನಾಳೆ ಫಲಿತಾಂಶ, ಮತ ಎಣಿಕೆಗೆ ಸಕಲ ಸಿದ್ಧತೆ

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಶನಿವಾರ ನಡೆಯಲಿದ್ದು, ಜಿಲ್ಲಾಡಳಿತಗಳು ಸಕಲ ಸಿದ್ಧತೆ ಮಾಡಿಕೊಂಡಿವೆ. | Read More

ETV Bharat Live Updates - ASSEMBLY ELECTION 2024

01:04 PM, 22 Nov 2024 (IST)

ಭತ್ತದ ಬೆಲೆಯಲ್ಲಿ ಹಾವು ಏಣಿ ಆಟ; ಕಂಗಾಲಾದ ಅನ್ನದಾತ, ಇ-ಟೆಂಡರ್ ಮೂಲಕ ಖರೀದಿಗೆ ಒತ್ತಾಯ

ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಭತ್ತದ ಭರಾಟೆ ಜೋರಾಗಿದ್ದು, ಆವಕವೂ ಚೆನ್ನಾಗಿದೆ. ಆದರೆ, ಬೆಲೆ ಪಾತಾಳಕ್ಕಿಳಿದಿದ್ದು ರೈತರನ್ನು ಚಿಂತೆಗೀಡು ಮಾಡಿದೆ. | Read More

ETV Bharat Live Updates - FALLING PADDY PRICES IN DAVANAGERE

12:52 PM, 22 Nov 2024 (IST)

ಅಪ್ರಾಪ್ತೆಯ ಅತ್ಯಾಚಾರಗೈದು ಗರ್ಭಪಾತ: ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ, ₹50 ಸಾವಿರ ದಂಡ

ಅಪ್ರಾಪ್ತೆಯ ಅತ್ಯಾಚಾರ, ಗರ್ಭಪಾತ ಪ್ರಕರಣದಲ್ಲಿ ಅಪರಾಧಿಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಮಂಗಳೂರು ನ್ಯಾಯಾಲಯ ಆದೇಶಿಸಿದೆ. | Read More

ETV Bharat Live Updates - MANGALURU

12:06 PM, 22 Nov 2024 (IST)

ಅಂಗವಿಕಲನಾದ್ರೂ ದುಡಿಮೆ ಬಿಡದ ಯುವಕ, ಬದುಕಿಗೆ ಫುಡ್ ಡೆಲಿವರಿ ಕಾಯಕ; ಈತನ ಕ್ರೀಡಾಸಾಧನೆಗೆ ಬೇಕಿದೆ ದಾನಿಗಳ ಸಹಾಯ

ಬೆಳಗಾವಿಯ ವಿಶೇಷಚೇತನ ವ್ಯಕ್ತಿಯೊಬ್ಬರು ಫುಡ್​ ಡೆಲಿವರಿ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಕೂಡಾ ಆಗಿರುವ ಇವರ ಕುರಿತು 'ಈಟಿವಿ ಭಾರತ್​' ಪ್ರತಿನಿಧಿ ಸಿದ್ದನಗೌಡ ಪಾಟೀಲ್​ ವಿಶೇಷ ವರದಿ ನೀಡಿದ್ದಾರೆ. | Read More

ETV Bharat Live Updates - BELAGAVI

11:29 AM, 22 Nov 2024 (IST)

ರೇಣುಕಾಸ್ವಾಮಿ ಕೊಲೆ: ಇಂದು/ನಾಳೆ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಲು ಪೊಲೀಸರ ಸಿದ್ಧತೆ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಹೆಚ್ಚುವರಿ ಆರೋಪ ಪಟ್ಟಿಯನ್ನು ಸಲ್ಲಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. | Read More

ETV Bharat Live Updates - RENUKASWAMY MURDER CASE

10:40 AM, 22 Nov 2024 (IST)

ಮಾರ್ಚ್​ ಅಂತ್ಯದವರೆಗೆ 2ನೇ ಬೆಳೆಗೆ ನೀರು ಒದಗಿಸಲು ತೀರ್ಮಾನ: ಸಚಿವ ಶಿವರಾಜ್ ತಂಗಡಗಿ

ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾರ್ಚ್​ ಅಂತ್ಯದವರೆಗೆ ಕುಡಿಯುವ ನೀರು ಸೇರಿದಂತೆ ಹಿಂಗಾರು ಹಂಗಾಮಿನ ಬೆಳೆಗಳಿಗೆ ನೀರು ಒದಗಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಶಿವರಾಜ್​ ತಂಗಡಗಿ ಹೇಳಿದ್ದಾರೆ. | Read More

ETV Bharat Live Updates - MINISTER SHIVARAJ TANGADAGI

10:24 AM, 22 Nov 2024 (IST)

ಜನರಿಗೆ ಹೊರೆಯಾಗದಂತೆ ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಪರಿಷ್ಕರಣೆಗೆ ಚಿಂತನೆ: ಸಚಿವ ದಿನೇಶ್ ಗುಂಡೂರಾವ್

ಆರೋಗ್ಯ ಇಲಾಖೆ ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಪರಿಷ್ಕರಣೆ ಬಗ್ಗೆ ಚಿಂತನೆ ನಡೆಸಿಸಲಾಗಿದೆ. ಶೇ.15ರಿಂದ 20ರಷ್ಟು ಶುಲ್ಕ ಹೆಚ್ಚಳದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. | Read More

ETV Bharat Live Updates - MANGALURU

10:12 AM, 22 Nov 2024 (IST)

ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನದಿಂದ ಸಂಗ್ರಹಿಸಿರುವ ನಿಧಿ ವಿಜಯನಗರ ಜಿಲ್ಲೆಗೆ ವರ್ಗಾವಣೆ ಕುರಿತು ವಿವರಣೆ ಕೇಳಿದ ಹೈಕೋರ್ಟ್

ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಮೂಲಕ ಸಂಗ್ರಹಿಸಲಾಗಿರುವ ನಿಧಿಯ ಮೊತ್ತದಲ್ಲಿ ಶೇ.28ರಷ್ಟನ್ನು ವಿಜಯನಗರ ಜಿಲ್ಲೆಗೆ ವರ್ಗಾಯಿಸುವಂತೆ ಹೊರಡಿಸಲಾದ ಆದೇಶ ಸಂಬಂಧ ವಿವರಣೆ ನೀಡುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. | Read More

ETV Bharat Live Updates - BENGALURU

10:11 AM, 22 Nov 2024 (IST)

ಐಟಿ-ಬಿಟಿ ಇಲಾಖೆಯಿಂದ 'ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ' ಬಿಡುಗಡೆ

ಐಟಿ-ಬಿಟಿ ಇಲಾಖೆ 'ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2024-29'ರ ಕರಡು ವರದಿ ಬಿಡುಗಡೆಗೊಳಿಸಿದೆ. | Read More

ETV Bharat Live Updates - KARNATAKA SPACE TECHNOLOGY

10:04 AM, 22 Nov 2024 (IST)

ಚಿಕ್ಕನಾಯಕನಹಳ್ಳಿ ದಲಿತ ಮಹಿಳೆ ಕೊಲೆ ಪ್ರಕರಣ: 21 ಆರೋಪಿಗಳಿಗೆ ಜೀವಾವಧಿ ಶಿಕ್ಷೆ

2010ರಲ್ಲಿ ರಾಜ್ಯದ ಗಮನ ಸೆಳೆದಿದ್ದ ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನ ದಲಿತ ಮಹಿಳೆ ಜಾತಿ ನಿಂದನೆ ಹಾಗೂ ಕೊಲೆ ಪ್ರಕರಣದಲ್ಲಿ 21 ಮಂದಿ ಆರೋಪಿಗಳಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. | Read More

ETV Bharat Live Updates - CHIKKANAYAKANAHALLI WOMAN MURDER

09:46 AM, 22 Nov 2024 (IST)

ಕರಾವಳಿಗೆ ಹೊಸ ಪ್ರವಾಸೋದ್ಯಮ ನೀತಿ ರೂಪಿಸಿ ಉದ್ಯೋಗ ಸೃಷ್ಟಿಗೆ ಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್‌

ಕರಾವಳಿಗೆ ಹೊಸ ಪ್ರವಾಸೋದ್ಯಮ ನೀತಿ ರೂಪಿಸಿ ಉದ್ಯೋಗ ಸೃಷ್ಟಿಸಲಾಗುವುದು ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು. | Read More

ETV Bharat Live Updates - KARWAR

09:43 AM, 22 Nov 2024 (IST)

ನಗರ ಅಭಿವೃದ್ಧಿಗೆ ಸಂಬಂಧಿಸಿದ ಇ-ಖಾತಾ, ನೋಂದಣಿಯ ಪ್ರಮುಖ ಗೊಂದಲಗಳ ನಿವಾರಣೆ

RTC ಆಧಾರದಲ್ಲಿ ನೋಂದಣಿ, ಅನುಮೋದಿತ ಬಡಾವಣೆಯ ರಸ್ತೆ, ಪಾರ್ಕ್, ಆಟದ ಮೈದಾನಕ್ಕೆ ಇ-ಖಾತೆ ಮಾಡಲು ಇದ್ದ ಗೊಂದಲಗಳಿಗೆ ಪರಿಹಾರ ಒದಗಿಸಲಾಗಿದೆ. | Read More

ETV Bharat Live Updates - E KHATA

08:12 AM, 22 Nov 2024 (IST)

ಬೆಂಗಳೂರು ಟೆಕ್ ಶೃಂಗಸಭೆ: ನಿಬ್ಬೆರಗುಗೊಳಿಸಿದ ಫ್ಲೈಯಿಂಗ್​ ಮ್ಯಾನ್ ಪ್ರದರ್ಶನ

ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಫ್ಲೈಯಿಂಗ್ ಮ್ಯಾನ್​ ಪ್ರದರ್ಶನ ನೆರೆದಿದ್ದವರನ್ನು ಅಚ್ಚರಿಗೊಳಿಸಿತು. | Read More

ETV Bharat Live Updates - BENGALURU TECH SUMMIT

07:24 AM, 22 Nov 2024 (IST)

ದೆಹಲಿಯಲ್ಲೂ ನಂದಿನಿ ಹಾಲು ಲಭ್ಯ: ರಾಜಧಾನಿ ಮಾರುಕಟ್ಟೆಗೆ KMF ಹಾಲು ಬಿಡುಗಡೆ ಮಾಡಿದ ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ದೆಹಲಿಯಲ್ಲಿ ಕೆ.ಎಂ.ಎಫ್​ನ ವಿವಿಧ ಶ್ರೇಣಿಯ ಹಾಲನ್ನು ಮಾರುಕಟ್ಟೆ ಬಿಡುಗಡೆ ಮಾಡಿದ್ದಾರೆ. | Read More

ETV Bharat Live Updates - CM SIDDARAMAIAH
Last Updated : 7 minutes ago

ABOUT THE AUTHOR

...view details