ಬೆಂಗಳೂರು: 15ನೇ 2024-25ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ರಾಜ್ಯ ಬಜೆಟ್ನಲ್ಲಿ ಪ್ರಮುಖ ಇಲಾಖೆಗಳಿಗೆ ಎಷ್ಟು ಅನುದಾನ ಹಂಚಿಕೆ ಮಾಡಲಾಗಿದೆ ಎನ್ನುವ ವಿವರ ಇಲ್ಲಿದೆ.
- ಶಿಕ್ಷಣಕ್ಕೆ - 44422 ಕೋಟಿ ರೂ ಅನದಾನ ಮೀಸಲು
- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ - 34406 ಕೋಟಿ ರೂ ಅನುದಾನ
- ಇಂಧನ ಇಲಾಖೆ - 23159 ಕೋಟಿ ರೂ ಅನುದಾನ
- ನಗರಾಭಿವೃದ್ಧಿ ಇಲಾಖೆ- 18155 ಕೋಟಿ ರೂ ಮೀಸಲು
- ಗೃಹ ಇಲಾಖೆ - 19777 ಕೋಟಿ ರೂ ಅನುದಾನ
- ನೀರಾವರಿ ಇಲಾಖೆ - 19179ಕೋಟಿ ರೂ ಅನುದಾನ
- ಸಮಾಜಕಲ್ಯಾಣ ಇಲಾಖೆ - 13334 ಕೋಟಿ ರೂ ಅನುದಾನ
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ - 15145 ಕೋಟಿ ರೂ ಅನುದಾನ
- ಕೃಷಿ ಮತ್ತು ತೋಟಗಾರಿಕೆ ಇಲಾಖೆ - 6688 ಕೋಟಿ ರೂಪಾಯಿ
- ಲೋಕೋಪಯೋಗಿ ಇಲಾಖೆ- 10424 ಕೋಟಿ ರೂ ಅನುದಾನ