ಕರ್ನಾಟಕ

karnataka

ಯಶ್​ ರಾಧಿಕಾ ವ್ಯಾಲಂಟೈನ್ ಡೇ: ಅಭಿಮಾನಿಗಳ ಮನಮುಟ್ಟಿದ ಫ್ಯಾಮಿಲಿ ಫೋಟೋಗಳಿವು

By ETV Bharat Karnataka Team

Published : Feb 15, 2024, 6:36 AM IST

Yash Radhika Valentine's Day: ಪ್ರೇಮಿಗಳ ದಿನದ ನಿಮಿತ್ತ ಸೆಲೆಬ್ರಿಟಿಗಳು ತಮ್ಮ ಪ್ರೀತಿಪಾತ್ರರೊಂದಿಗಿನ ಪ್ರೀತಿಯ ಕ್ಷಣಗಳನ್ನು ಸೋಷಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಮಾದರಿ ದಂಪತಿ ಯಶ್​ ರಾಧಿಕಾ ಕೂಡ ಮಕ್ಕಳೊಂದಿಗೆ ಉತ್ತಮ ಕ್ಷಣ ಕಳೆದಿದ್ದು, ರಾಧಿಕಾ ಪಂಡಿತ್​ ಸುಂದರ ಫ್ಯಾಮಿಲಿ ಫೋಟೋ ಶೇರ್ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಮಾದರಿ ದಂಪತಿ ಯಶ್​​ - ರಾಧಿಕಾ ಪಂಡಿತ್​​.
ಪ್ರೇಮಿಗಳ ದಿನವನ್ನು ಆಚರಿಸಿದ ಪ್ರೇಮಪಕ್ಷಿಗಳು.
ಸುಂದರ ಫೋಟೋಗಳನ್ನು ಹಂಚಿಕೊಂಡ ನಟಿ.
ಮುದ್ದು ಮಕ್ಕಳೊಂದಿಗೆ ಸಮಯ ಕಳೆದ ಸೂಪರ್ ಸ್ಟಾರ್ ಕಪಲ್.
ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡ ಚಿತ್ರಗಳಿವು.
ಸ್ಟಾರ್ ಫ್ಯಾಮಿಲಿಗೆ ಪ್ರೀತಿಯ ಧಾರೆಯೆರೆಯುತ್ತಿರುವ ಅಭಿಮಾನಿಗಳು.
ಕಿರುತೆರೆಯಿಂದ ವೃತ್ತಿಜೀವನ ಆರಂಭಿಸಿದ ಜೋಡಿ.
ಧಾರಾವಾಹಿ, ಸಿನಿಮಾಗಳಲ್ಲಿ ತೆರೆ ಹಂಚಿಕೊಂಡ ತಾರೆಯರಿವರು.
ಸ್ನೇಹ ಪ್ರೀತಿಗೆ ತಿರುಗಿ ದಾಂಪತ್ಯ ಜೀವನ ಆರಂಭಿಸಿದ ಲವ್​ಬರ್ಡ್ಸ್.
ಸದ್ಯ ಮಾದರಿ ದಂಪತಿಯಾಗಿ ಜನಪ್ರಿಯರಾಗಿದ್ದಾರೆ.
ನಟನ ಮುಂದಿನ ಸಿನಿಮಾಗಳ ಮೇಲಿದೆ ಸಾಕಷ್ಟು ನಿರೀಕ್ಷೆ.
ನಟಿ ರಾಧಿಕಾ ಪಂಡಿತ್​.

ABOUT THE AUTHOR

...view details