ಕರ್ನಾಟಕ

karnataka

ETV Bharat / photos

ಗ್ರ್ಯಾಂಡ್‌ ಫಿನಾಲೆ ಹೊಸ್ತಿಲಲ್ಲಿ ಬಿಗ್‌ ಬಾಸ್ ಕನ್ನಡ: ಟ್ರೋಫಿ ಗೆಲ್ಲುವ ಸ್ಪರ್ಧಿ ಯಾರು? - ಬಿಗ್​ ಬಾಸ್​ ಸೀಸನ್​ 10

ಕನ್ನಡದ ಜನಪ್ರಿಯ ಕಿರುತೆರೆ ರಿಯಾಲಿಟಿ ಕಾರ್ಯಕ್ರಮ ಬಿಗ್​ ಬಾಸ್​ ಸೀಸನ್​ 10ರ ಫಿನಾಲೆಗೆ ತಯಾರಿ ನಡೆಯುತ್ತಿದೆ. ವರ್ತೂರ್ ಸಂತೋಷ್, ಪ್ರತಾಪ್​​, ಕಾರ್ತಿಕ್​​, ತುಕಾಲಿ ಸಂತೋಷ್​, ಸಂಗೀತಾ, ವಿನಯ್​​​ ಫಿನಾಲೆ ವಾರ ತಲುಪಿದ್ದಾರೆ. ವೋಟಿಂಗ್ ಲೈನ್‌ಗಳು ಶನಿವಾರ ಬೆಳಿಗ್ಗೆ 11 ಗಂಟೆಯವರೆಗೂ ತೆರೆದಿರುತ್ತವೆ. ಈ 6 ಮಂದಿಯಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿ ಯಾರು? ವಿಜೇತರು ಯಾರಾಗಬಹುದು? ಹೇಳಿ.

By ETV Bharat Karnataka Team

Published : Jan 24, 2024, 9:11 AM IST

ಬಿಗ್​ ಬಾಸ್​ ಸೀಸನ್​ 10
ನಟ ಸುದೀಪ್​​ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಕನ್ನಡ ಕಿರುತರೆ ರಿಯಾಲಿಟಿ ಶೋ ಬಿಗ್‌ ಬಾಸ್‌
ಫಿನಾಲೆ ಹೊಸ್ತಿಲಲ್ಲಿ ಬಿಗ್​ ಬಾಸ್​ ಶೋ
ಈ ವಾರಾಂತ್ಯದಲ್ಲಿ ನಡೆಯಲಿದೆ ಗ್ರ್ಯಾಂಡ್‌ ಫಿನಾಲೆ
ಫಿನಾಲೆ ತಲುಪಿದ ಸ್ಪರ್ಧಿಗಳಿವರು
ಕೊನೆಕ್ಷಣದಲ್ಲಿ ಎಲಿಮಿನೇಟ್​ ಆದ ನಮ್ರತಾ
ಮಿಡ್‌ ವೀಕ್‌ ಎಲಿಮಿನೇಶನ್‌ನಲ್ಲಿ ತನಿಷಾಗೆ ನಿರಾಶೆ
ತನಿಷಾ, ನಮ್ರತಾ ಇಬ್ಬರೂ ಪ್ರಬಲ ಸ್ಪರ್ಧಿಗಳೇ ಆಗಿದ್ದರು.
ಕೊನೆ ಕ್ಷಣದಲ್ಲಿ ಮನೆಯಿಂದ ಔಟ್​ ಆದ ಸ್ಪರ್ಧಿ ತನಿಷಾ
ಫಿನಾಲೆ ತಲುಪಿದ ಆರು ಸ್ಪರ್ಧಿಗಳು
ವರ್ತೂರ್ ಸಂತೋಷ್​
ಸಂಗೀತಾ ಶೃಂಗೇರಿ
ಪ್ರತಾಪ್​
ವಿನಯ್​​
ತುಕಾಲಿ ಸಂತೋಷ್​
ಕಾರ್ತಿಕ್​ ಮಹೇಶ್
ಫಿನಾಲೆ ತಲುಪಿದ ಏಕೈಕ ಮಹಿಳಾ ಸ್ಪರ್ಧಿ ಸಂಗೀತಾ ಶೃಂಗೇರಿ
ದೊಡ್ಡ ಅಭಿಮಾನಿ ಬಳಗ ಸಂಪಾದಿಸಿರುವ ಸಂಗೀತಾ ಶೃಂಗೇರಿ
ಜನಪ್ರಿಯತೆ ಹೆಚ್ಚಿಸಿಕೊಂಡ ಡ್ರೋಣ್​ ಪ್ರತಾಪ್​​​
ಫೇಮಸ್​ ಆದ ಸಂತು-ಪಂತು ಜೋಡಿ
ವಿನಯ್​​ ನೇರ ನುಡಿಗೂ ಸಾಕಷ್ಟು ಅಭಿಮಾನಿಗಳು
ವಿನಯ್​
ವಿನಯ್​
ಪ್ರತಾಪ್​​​​​

ABOUT THE AUTHOR

...view details