ನೈಋತ್ಯ ಐಸ್‌ಲ್ಯಾಂಡ್‌ನಲ್ಲಿ ಮತ್ತೊಮ್ಮೆ ಜ್ವಾಲಾಮುಖಿ ಸ್ಫೋಟ.. ಜ್ವಾಲಾಮುಖಿ ಅತ್ಯಂತ ಭಯಾನಕ. ಲಾವಾ ಹೊರಹಾಕಿದೆ.. ಗ್ರಿಂಡವಿಕ್ ಕರಾವಳಿ ಪ್ರದೇಶಗಳಿಂದ ಮತ್ತು ಜನಪ್ರಿಯ ಪ್ರವಾಸಿ ತಾಣ ಬ್ಲೂ ಲಗೂನ್ ಜಿಯೋಥರ್ಮಲ್ ಸ್ಪಾದಿಂದ ಸುರಕ್ಷಿತ ಸ್ಥಳಗಳಿಗೆ ಜನರನ್ನು ಅಧಿಕಾರಿಗಳು ಸ್ಥಳಾಂತರಿಸುತ್ತಿದ್ದಾರೆ.. ಜ್ವಾಲಾಮುಖಿ 50 ಮೀಟರ್ ಎತ್ತರದವರೆಗೆ ಸಿಡಿದಿದ್ದು. 3.5 ಕಿಲೋಮೀಟರ್ ದೂರದವರೆಗೆ ಹರಿಯಿತು ಎಂದು ಹವಾಮಾನ ಇಲಾಖೆ ತಿಳಿಸಿದೆ.. ಜ್ವಾಲಾಮುಖಿ ತೀವ್ರವಾಗಿದ್ದು. ಹಿಂದೆಂದೂ ನೋಡಿರುವುದಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಹೇಳಲಾಗಿದೆ.. ಜ್ವಾಲಾಮುಖಿಯ ಬೆಳಕಿನಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಆಕಾಶ ಕೆಂಪು ಬಣ್ಣಕ್ಕೆ ತಿರುಗಿದೆ. ಹೊಗೆ ದಟ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.. ಗ್ರಿಂಡವಿಕ್ ಪ್ರದೇಶವನ್ನು ರಕ್ಷಿಸೋ ಸಲುವಾಗಿ ತೆಗೆದುಕೊಂಡಿರುವ ಕ್ರಮಗಳು ಬೃಹತ್ ಲಾವಾ ಹರಿವಿಗೆ ಅಡ್ಡಿಯಾಗಿವೆ.. ಲಾವಾ ನಗರದ ಎರಡು ರಸ್ತೆಗಳನ್ನು ನಾಶಪಡಿಸಿದೆ.. ಲಾವಾ ಮೂರನೇ ರಸ್ತೆಯ ಬಳಿಗೆ ಬರುತ್ತಿದ್ದಂತೆಯೇ ಪಟ್ಟಣದಲ್ಲಿರುವ ಜನರನ್ನು ಸ್ಥಳಾಂತರಿಸುವಲ್ಲಿ ಅಧಿಕಾರಗಳು ಕಾರ್ಯಪ್ರವೃತ್ತರಾಗಿದ್ದಾರೆ.. ಕಳೆದ ಡಿಸೆಂಬರ್‌ನಿಂದ ನೈಋತ್ಯ ಐಸ್‌ಲ್ಯಾಂಡ್‌ನಲ್ಲಿ ಜ್ವಾಲಾಮುಖಿ ಒಟ್ಟು ಐದು ಬಾರಿ ಸ್ಫೋಟಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.. ಐಸ್‌ಲ್ಯಾಂಡ್‌ನಲ್ಲಿ ಆಗಾಗ್ಗೆ ಜ್ವಾಲಾಮುಖಿಗಳು ಸ್ಫೋಟಗೊಳ್ಳುತ್ತವೆ.. ಐಸ್‌ಲ್ಯಾಂಡ್ ಜ್ವಾಲಾಮುಖಿ ಸ್ಫೋಟ.. ಐಸ್‌ಲ್ಯಾಂಡ್ ಜ್ವಾಲಾಮುಖಿ ಸ್ಫೋಟ.. ಐಸ್‌ಲ್ಯಾಂಡ್ ಜ್ವಾಲಾಮುಖಿ ಸ್ಫೋಟ.. ಐಸ್‌ಲ್ಯಾಂಡ್ ಜ್ವಾಲಾಮುಖಿ ಸ್ಫೋಟ.. ಐಸ್‌ಲ್ಯಾಂಡ್ ಜ್ವಾಲಾಮುಖಿ ಸ್ಫೋಟ.. ಐಸ್‌ಲ್ಯಾಂಡ್ ಜ್ವಾಲಾಮುಖಿ ಸ್ಫೋಟ.. ಐಸ್‌ಲ್ಯಾಂಡ್ ಜ್ವಾಲಾಮುಖಿ ಸ್ಫೋಟ.. ಐಸ್‌ಲ್ಯಾಂಡ್ ಜ್ವಾಲಾಮುಖಿ ಸ್ಫೋಟ.