ಕರ್ನಾಟಕ

karnataka

ETV Bharat / photos

'ಗೌರಿ'ಯ ಪ್ರೇಮಭರಿತ ಫೋಟೋಶೂಟ್​: ಇಂದ್ರಜಿತ್ ಲಂಕೇಶ್ ಪುತ್ರನ ಸಿನಿಮಾವಿದು

By ETV Bharat Karnataka Team

Published : Feb 13, 2024, 12:55 PM IST

Updated : Feb 13, 2024, 1:02 PM IST

ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಬಹುನಿರೀಕ್ಷಿತ ಸಿನಿಮಾ ''ಗೌರಿ''ಯ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಖ್ಯಾತ ಸಾಹಿತಿ ಪಿ.ಲಂಕೇಶ್ ಅವರ ಮೊಮ್ಮಗ, ಲಂಕೇಶ್ ಕುಟುಂಬದ ಮೂರನೇ ತಲೆಮಾರು ಸಮರ್ಜಿತ್ ಲಂಕೇಶ್ ನಾಯಕ ನಟನಾಗಿ ಅಭಿನಯಿಸುತ್ತಿದ್ದು, ಸಾನ್ಯಾ ಅಯ್ಯರ್ ಜೋಡಿಯಾಗಿದ್ದಾರೆ. ಚಿತ್ರದ ವಿಭಿನ್ನ ಫೋಟೋಶೂಟ್ 'ಬುಕ್ ಮೈ ಕ್ಯಾಪ್ಚರ್'ನಲ್ಲಿ ಯಶಸ್ವಿಯಾಗಿ ನಡೆದಿದೆ. ರೋಹಿತ್ ಅವರ ಕ್ಯಾಮರಾ ಕೈಚಳಕ, ಮೇಕಪ್ ಆರ್ಟಿಸ್ಟ್ ಗೌರಿ ಕಪೂರ್ ಅವರ ಮೇಕಪ್ ಫೋಟೋಶೂಟ್​ನಲ್ಲಿ ಮೋಡಿ ಮಾಡಿದೆ.
'ಗೌರಿ' ಸಿನಿಮಾದ ಫೋಟೋಶೂಟ್​.
ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಬಹುನಿರೀಕ್ಷಿತ ಸಿನಿಮಾ.
ಭರದಿಂದ ಸಾಗಿದ 'ಗೌರಿ' ಚಿತ್ರೀಕರಣ.
ಮಗನ ಚಿತ್ರಕ್ಕೆ ಆ್ಯಕ್ಷನ್​​ ಕಟ್​ ಹೇಳುತ್ತಿರುವ ಅಪ್ಪ.
ಲಂಕೇಶ್ ಕುಟುಂಬದ ಮೂರನೇ ತಲೆಮಾರು ಸಮರ್ಜಿತ್ ಲಂಕೇಶ್ ಅಭಿನಯದ ಚಿತ್ರವಿದು.
ಸಮರ್ಜಿತ್ ಲಂಕೇಶ್​ಗೆ ಜೋಡಿಯಾದ ಸಾನ್ಯಾ ಅಯ್ಯರ್.
ವಿಭಿನ್ನ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿರುವ ಚಿತ್ರತಂಡ.
ಸುಂದರ ಫೋಟೋಗಳ ಹಿಂದೆ ಕೆನಡಾದ ರೋಹಿತ್ ಅವರ ಕ್ಯಾಮರಾ ಕೈಚಳಕವಿದೆ.
ಮೇಕಪ್ ಆರ್ಟಿಸ್ಟ್ ಗೌರಿ ಕಪೂರ್ ಅವರ ಮೇಕಪ್ ಫೋಟೋಶೂಟ್​ನ ಮೆರುಗು ಹೆಚ್ಚಿಸಿದೆ.
ಶೀಘ್ರವೇ ಶೂಟಿಂಗ್​​ ಪೂರ್ಣಗೊಳಿಸಿ, ಸಿನಿಮಾ ಬಿಡುಗಡೆಗೊಳಿಸುವ ಯೋಜನೆಯಲ್ಲಿ ಚಿತ್ರ ತಂಡವಿದೆ.
'ಗೌರಿ' ಫೋಟೋಶೂಟ್....
'ಗೌರಿ' ಫೋಟೋಶೂಟ್....
'ಗೌರಿ' ಫೋಟೋಶೂಟ್....
'ಗೌರಿ' ಫೋಟೋಶೂಟ್....
'ಗೌರಿ' ಫೋಟೋಶೂಟ್....
'ಗೌರಿ' ಫೋಟೋಶೂಟ್....
'ಗೌರಿ' ಫೋಟೋಶೂಟ್....
'ಗೌರಿ' ಫೋಟೋಶೂಟ್....
'ಗೌರಿ' ಫೋಟೋಶೂಟ್....
'ಗೌರಿ' ಫೋಟೋಶೂಟ್....
'ಗೌರಿ' ಫೋಟೋಶೂಟ್....
'ಗೌರಿ' ಫೋಟೋಶೂಟ್....
Last Updated : Feb 13, 2024, 1:02 PM IST

ABOUT THE AUTHOR

...view details