ಕಿಚ್ಚ ಸುದೀಪ್ ಗ್ರ್ಯಾಂಡ್ ಬರ್ತ್ಡೇ ಸೆಲೆಬ್ರೇಶನ್ ಹೇಗಿತ್ತು ಗೊತ್ತಾ? 'ಕಿಚ್ಚೋತ್ಸವ' ಫೋಟೋಗಳಿಲ್ಲಿವೆ ನೋಡಿ - Sudeep Birthday Pictures - SUDEEP BIRTHDAY PICTURES

ಕನ್ನಡ ಚಿತ್ರರಂಗದ ಖ್ಯಾತ ನಟ ಸುದೀಪ್ ಅವರಿಂದು 51ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಬೆಂಗಳೂರಿನ ಜಯನಗರದ ಎಂಇಎಸ್ ಗ್ರೌಂಡ್ನಲ್ಲಿ ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ವೇಳೆ, ಹೆಸರಾಂತ ನಟ ತಮ್ಮ ಅಭಿಮಾನಿಗಳ ಮೇಲೆ ತಾವಿಟ್ಟಿರುವ ಅಪಾರ ಪ್ರೀತಿಯನ್ನೂ ವ್ಯಕ್ತಪಡಿಸಿದ್ದಾರೆ. 'ಕಿಚ್ಚೋತ್ಸವ'ದ ಫೋಟೋಗಳಿಲ್ಲಿವೆ ನೋಡಿ.
(ETV Bharat)

Published : Sep 2, 2024, 2:36 PM IST