ಕರ್ನಾಟಕ

karnataka

ETV Bharat / photos

ಟುಲಿಪ್​​ ಫೆಸ್ಟ್: ಪುಷ್ಪ ಸೌಂದರ್ಯ ಕಣ್ತುಂಬಿಕೊಳ್ಳುತ್ತಿರುವ ದೆಹಲಿ ಜನತೆ - ಆಕರ್ಷಕ ಫೋಟೋಗಳನ್ನು ನೋಡಿ

ಟುಲಿಪ್ ಗಾರ್ಡನ್ ನೋಡಲು ದೆಹಲಿ ಜನತೆ ಕಾಶ್ಮೀರಕ್ಕೆ ಅಥವಾ ವಿದೇಶಕ್ಕೋ ಹೋಗಬೇಕಾಗಿಲ್ಲ. ಚಾಣಕ್ಯಪುರಿ ಶಾಂತಿಪಥದಲ್ಲಿ ಟುಲಿಪ್​​ ಫೆಸ್ಟ್ ಆರಂಭವಾಗಿದೆ. ಫೆಬ್ರವರಿ 10ಕ್ಕೆ ಹೂಗಳ ಹಬ್ಬ ಪ್ರಾರಂಭವಾಗಿದ್ದು, 21ರ ವರೆಗೆ ನಡೆಯಲಿದೆ. ಬೆಳಗ್ಗೆ 11 ರಿಂದ ಸಂಜೆ 6ರ ವರೆಗೆ ಹೂಗಳ ಸೌಂದರ್ಯ ಕಣ್ತುಂಬಿಕೊಳ್ಳಲು ಅವಕಾಶವಿದೆ.

By ETV Bharat Karnataka Team

Published : Feb 13, 2024, 5:23 PM IST

ದೆಹಲಿಯ ಚಾಣಕ್ಯಪುರಿಯ ಶಾಂತಿಪಥದಲ್ಲಿ ಟುಲಿಪ್ ಹಬ್ಬ ಆರಂಭವಾಗಿದ್ದು, ಇದನ್ನು ಎನ್‌ಡಿಎಂಸಿ ಆಯೋಜಿಸಿದೆ.
ಫೆಬ್ರವರಿ 10ಕ್ಕೆ ಹೂಗಳ ಹಬ್ಬ ಪ್ರಾರಂಭವಾಗಿದ್ದು, 21ರವರೆಗೆ ನಡೆಯಲಿದೆ.
ಬೆಳಗ್ಗೆ 11 ರಿಂದ ಸಂಜೆ 6ರ ವರೆಗೆ ಹೂಗಳ ಸೌಂದರ್ಯ ಕಣ್ತುಂಬಿಕೊಳ್ಳಲು ಅವಕಾಶವಿದೆ.
ಟುಲಿಪ್​​ ಫೆಸ್ಟ್​​ನಲ್ಲಿ ಟುಲಿಪ್ ವಾಕ್, ಫೋಟೋಗ್ರಾಫಿ ಕಾಂಪಿಟೇಶನ್​​ ಮತ್ತು ಟುಲಿಪ್ ಇಂಡೋ-ಡಚ್ ಸಂಗೀತ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.
ಈ ಹೂವುಗಳನ್ನು ನೆದರ್ಲ್ಯಾಂಡ್​​​ನಿಂದ ದೆಹಲಿಗೆ ತಂದು ಪೋಷಿಸಲಾಗಿದೆ.
ಇಲ್ಲಿ ಸುಮಾರು 2 ಲಕ್ಷ ಹೂವುಗಳಿವೆ.
ವಿವಿಧ ಬಣ್ಣಗಳ ಟುಲಿಪ್​ ಇಲ್ಲಿ ಅರಳಿ ನಿಂತಿವೆ.
ಟುಲಿಪ್​​ ಫೆಸ್ಟ್ 2024.

ABOUT THE AUTHOR

...view details