ಬ್ರೆಜಿಲ್‌ನಲ್ಲಿ ಧಾರಾಕಾರ ಮಳೆ.. ಭೀಕರ ಪ್ರವಾಹಕ್ಕೆ ಜನಜೀವನ ಅಸ್ತವ್ಯಸ್ತ. ಈವರೆಗೆ ಮಳೆ ಸಂಬಂಧಿ ಅವಘಡಗಳಿಂದ 56 ಜನರು ಸಾವು.. ಭೀಕರ ಪ್ರವಾಹದಲ್ಲಿ ಹಲವರು ಕೊಚ್ಚಿ ಹೋಗಿರುವ ಸಾಧ್ಯತೆ.. ಅನೇಕ ನಗರಗಳಲ್ಲಿ ಜನಜೀವನಕ್ಕೆ ತೊಂದರೆ.. ಸಾವಿರಾರು ಜನರು ತಮ್ಮ ಮನೆಗಳನ್ನು ಖಾಲಿ ಮಾಡಿ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.. ಆಶ್ರಯ ತಾಣಗಳಲ್ಲಿ ಪ್ರವಾಹಪೀಡಿತ ಜನರು. ರಿಯೊ ಗ್ರ್ಯಾಂಡೆ ಡೊ ಸುಲ್ ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಾ ಪ್ರವಾಹ ಅಪ್ಪಳಿಸಿದೆ.. ದಕ್ಷಿಣ ಅಮೆರಿಕ ಭಾಗದಲ್ಲಿ ಎಲ್ ನಿನೊ ಪ್ರಭಾವದಿಂದಾಗಿ ಉತ್ತರ ಬ್ರೆಜಿಲ್‌ನಲ್ಲಿ ಮಳೆ ಕೊರತೆಯಾಗಿದ್ದರೆ. ದಕ್ಷಿಣ ಬ್ರೆಜಿಲ್‌ನಲ್ಲಿ ಧಾರಾಕಾರ ಮಳೆಯಾಗಿದೆ.. ಅಮೆಜಾನ್ ಕಾಡುಗಳಲ್ಲಿ ಭೀಕರ ಬರ ಸಂಭವಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.. ಪ್ರವಾಹಪೀಡಿತರ ರಕ್ಷಣಾ ಕಾರ್ಯಾಚರಣೆ. ವರುಣಾರ್ಭಟಕ್ಕೆ ಭಯಭೀತರಾದ ಬ್ರೆಜಿಲ್ ಜನರು. ಬ್ರೆಜಿಲ್ ಪ್ರವಾಹ 2024.. ಬ್ರೆಜಿಲ್ ಪ್ರವಾಹ 2024.. ಬ್ರೆಜಿಲ್ ಪ್ರವಾಹ 2024.. ಬ್ರೆಜಿಲ್ ಪ್ರವಾಹ 2024.. ಬ್ರೆಜಿಲ್ ಪ್ರವಾಹ 2024.. ಬ್ರೆಜಿಲ್ ಪ್ರವಾಹ 2024.. ಬ್ರೆಜಿಲ್ ಪ್ರವಾಹ 2024.. ಬ್ರೆಜಿಲ್ ಪ್ರವಾಹ 2024.. ಬ್ರೆಜಿಲ್ ಪ್ರವಾಹ 2024.. ಬ್ರೆಜಿಲ್ ಪ್ರವಾಹ 2024.. ಬ್ರೆಜಿಲ್ ಪ್ರವಾಹ 2024.. ಬ್ರೆಜಿಲ್ ಪ್ರವಾಹ 2024.. ಬ್ರೆಜಿಲ್ ಪ್ರವಾಹ 2024.. ಬ್ರೆಜಿಲ್ ಪ್ರವಾಹ 2024.. ಬ್ರೆಜಿಲ್ ಪ್ರವಾಹ 2024.