ಕರ್ನಾಟಕ

karnataka

ETV Bharat / photos

ಅಮೆರಿಕದಲ್ಲಿ ಅವಾಂತರ ಸೃಷ್ಟಿಸಿದ ಸುಂಟರಗಾಳಿ: ಫೋಟೋಗಳಲ್ಲಿ ನೋಡಿ ಜನರ ಸಂಕಷ್ಟ - America Tornadoes - AMERICA TORNADOES

Tornadoes in America: ಅಮೆರಿಕದಲ್ಲಿ ಭಾನುವಾರ-ಸೋಮವಾರ ಕಾಣಿಸಿಕೊಂಡ ಸುಂಟರಗಾಳಿ ಅವಾಂತರ ಸೃಷ್ಟಿಸಿದೆ. ಟೆಕ್ಸಾಸ್, ಓಕ್ಲಹೋಮ ಮತ್ತು ಅರ್ಕಾನ್ಸಾಸ್‌ನ ಪರಿಸ್ಥಿತಿ ಹೆಚ್ಚು ಹದಗೆಟ್ಟಿದೆ. 18ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಹಲವು ಮನೆ-ಕಟ್ಟಡಗಳು ಧ್ವಂಸವಾಗಿವೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. (Associated Press)

By ETV Bharat Karnataka Team

Published : May 28, 2024, 12:26 PM IST

ಅವಾಂತರ ಸೃಷ್ಟಿಸಿದ ಸುಂಟರಗಾಳಿ. (Associated Press)
ಟೆಕ್ಸಾಸ್, ಒಕ್ಲಹೋಮ ಮತ್ತು ಅರ್ಕಾನ್ಸಾಸ್​ನಲ್ಲಿ ಪ್ರಬಲ ಸುಂಟರಗಾಳಿ. (Associated Press)
18ಕ್ಕೂ ಹೆಚ್ಚು ಮಂದಿ ಸಾವು. (Associated Press)
ಭೀಕರ ಗಾಳಿಗೆ ಮನೆ-ಕಟ್ಟಡಗಳು ಧ್ವಂಸ. (Associated Press)
ಹಲವೆಡೆ ವಿದ್ಯುತ್ ಸ್ಥಗಿತ. (Associated Press)
ಧರೆಗುರುಳಿತು ಅನೇಕ ಮರಗಳು. (Associated Press)
ವಾಹನಗಳಿಗೂ ಹಾನಿ. (Associated Press)
ವಾಹನ ಸಂಚಾರ ಅಸ್ತವ್ಯಸ್ತ. (Associated Press)
ವಿದ್ಯುತ್, ನೀರು ಪೂರೈಕೆಗೆ ಅಡೆತಡೆ. (Associated Press)
ನೂರಾರು ಜನರು ಗಾಯಗೊಂಡಿದ್ದಾರೆಂದು ತಿಳಿಸಿದ ಅಧಿಕಾರಿಗಳು. (Associated Press)
ಗಾಯಾಳುಗಳನ್ನು ಹೆಲಿಕಾಫ್ಟರ್, ಆಂಬ್ಯುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ಸಾಗಿಸಲಾಗಿದೆ. (Associated Press)
ವೆಸ್ಟ್ ಟೆಕ್ಸಾಸ್, ನ್ಯೂ ಮೆಕ್ಸಿಕೋ, ಅರಿಝೋನಾ, ಕೊಲೊರಾಡೋ, ಒಕ್ಲಹೋಮಾದ ಕೆಲ ಭಾಗಗಳಿಗೆ ಕಾಡ್ಗಿಚ್ಚಿನ ಎಚ್ಚರಿಕೆ ನೀಡಲಾಗಿದೆ. (Associated Press)
ನಜ್ಜುಗುಜ್ಜಾದ ವಾಹನಗಳು. (Associated Press)
ಕಂಗಾಲಾದ ಜನತೆ. (Associated Press)

ABOUT THE AUTHOR

...view details