ಕರ್ನಾಟಕ

karnataka

ETV Bharat / photos

PHOTOS: ಅಮೆರಿಕದಲ್ಲಿ ಸುಂಟರಗಾಳಿ; ನಾಲ್ವರು ಸಾವು, ಮನೆಗಳಿಗೆ ಹಾನಿ, ಧರೆಗುರುಳಿದ ಮರಗಳು - America Tornado 2024 - AMERICA TORNADO 2024

America Tornado 2024: ಅಮೆರಿಕದಲ್ಲಿ ಸುಂಟರಗಾಳಿ ಭಾರಿ ಹಾನಿಯನ್ನುಂಟು ಮಾಡಿದೆ. ಅಧಿಕಾರಿಗಳು ಕಳೆದ ದಿನ ಕೊಟ್ಟ ಮಾಹಿತಿ ಪ್ರಕಾರ, ಒಕ್ಲಹೋಮದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಸರಿ ಸುಮಾರು 30 ಮಂದಿ ಗಾಯಗೊಂಡಿದ್ದಾರೆ. ಈ ಸಂಖ್ಯೆ ಏರಿರುವ ಸಾಧ್ಯತೆಗಳಿವೆ. ಭಾರಿ ಗಾಳಿ ಮಳೆಗೆ ಸರಿಸುಮಾರು 33 ಸಾವಿರ ಮನೆಗಳಿಗೆ ಹಾನಿಯಾಗಿದೆ. ಅಪಾರ ಪ್ರಮಾಣದ ಮರಗಳು ಧರೆಗುರುಳಿವೆ. ಒಕ್ಲಹೋಮದ 12 ಪ್ರದೇಶಗಳಲ್ಲಿ ಅಧಿಕಾರಿಗಳು ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಜನರು ಜಾಗೃತರಾಗಿರುವಂತೆ ಎಚ್ಚರಿಸಿದ್ದಾರೆ.

By ETV Bharat Karnataka Team

Published : Apr 30, 2024, 1:34 PM IST

Updated : Apr 30, 2024, 1:46 PM IST

ಅಮೆರಿಕ ಸುಂಟರಗಾಳಿ 2024
ಅಮೆರಿಕದಲ್ಲಿ ಸುಂಟರಗಾಳಿ ಭಾರಿ ಹಾನಿಯನ್ನುಂಟು ಮಾಡಿದೆ.
ಒಕ್ಲಹೋಮದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. (ಸೋಮವಾರದ ಮಾಹಿತಿ).
ಸರಿಸುಮಾರು 30 ಮಂದಿ ಗಾಯಗೊಂಡಿದ್ದಾರೆ.
ಭಾರಿ ಗಾಳಿ ಮಳೆಗೆ ಮನೆಗಳು ಧ್ವಂಸಗೊಂಡಿವೆ.
ಸರಿಸುಮಾರು 3 ಸಾವಿರ ಮನೆಗಳಿಗೆ ಹಾನಿಯಾಗಿದೆ.
ಅಪಾರ ಪ್ರಮಾಣದ ಮರಗಳು ಧರೆಗುರುಳಿವೆ.
ವಾಹನಗಳು ನುಜ್ಜುಗುಜ್ಜಾಗಿವೆ.
ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಒಕ್ಲಹೋಮದ 12 ಪ್ರದೇಶಗಳಲ್ಲಿ ಅಧಿಕಾರಿಗಳು ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಜನರು ಜಾಗೃತೆ ವಹಿಸುವಂತೆ ಎಚ್ಚರಿಸಲಾಗಿದೆ.
ಅಮೆರಿಕ ಸುಂಟರಗಾಳಿ 2024
ಅಮೆರಿಕ ಸುಂಟರಗಾಳಿ 2024
ಅಮೆರಿಕ ಸುಂಟರಗಾಳಿ 2024
ಅಮೆರಿಕ ಸುಂಟರಗಾಳಿ 2024
ಅಮೆರಿಕದಲ್ಲಿ ಉಂಟಾದ ಸುಂಟರಗಾಳಿಯಿಂದ ಅಪಾರ ಹಾನಿ
ಅಮೆರಿಕ ಸುಂಟರಗಾಳಿ 2024
ಅಮೆರಿಕ ಸುಂಟರಗಾಳಿ 2024
ಅಮೆರಿಕ ಸುಂಟರಗಾಳಿ 2024
ಅಮೆರಿಕ ಸುಂಟರಗಾಳಿ 2024
ಅಮೆರಿಕ ಸುಂಟರಗಾಳಿ 2024
Last Updated : Apr 30, 2024, 1:46 PM IST

ABOUT THE AUTHOR

...view details