How to Make Punugulu at Home:ಆಂಧ್ರ ಸ್ಟೈಲ್ನ ಪುನುಗುಲು ತಿಂಡಿಯನ್ನು ಸಂಜೆ ವೇಳೆಯಲ್ಲಿ ಸವಿಯಬಹುದು. ಚಿಕ್ಕ ಬಜ್ಜಿಯಂತೆ ಕಾಣುವ ಪುನುಗುಲು ಅನ್ನು ಈರುಳ್ಳಿ ಚೂರುಗಳು, ಶೇಂಗಾ ಮತ್ತು ಟೊಮೆಟೊ ಚಟ್ನಿಗಳ ಸಂಯೋಜನೆ ಇದ್ದರೆ ರುಚಿ ಹೆಚ್ಚುವಂತೆ ಮಾಡುತ್ತದೆ. ಮನೆಯಲ್ಲಿ ಪುನುಗುಲು ಮಾಡುವ ಪ್ರಕ್ರಿಯೆ ಜಾಸ್ತಿ ಇರುತ್ತದೆ ಎನ್ನುವ ಕಾರಣಕ್ಕೆ ಹೆಚ್ಚಿನವರು ಹೊರಗಡೆ ಹೋಗಿ ಊಟ ಮಾಡುತ್ತಾರೆ. ಬೇಳೆಕಾಳುಗಳನ್ನು ನೆನೆಯದೇ ಹಿಟ್ಟು ಹಾಕದೆಯು ಪುನುಗುಲು ಮಾಡಬಹುದು ಎಂಬುದು ಗೊತ್ತಿರಲಿ. ಪುನುಗುಲು ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳೇನು? ತಯಾರಿಸುವ ವಿಧಾನ ಹೇಗೆ ಎಂಬುದನ್ನು ಈಗ ತಿಳಿಯೋಣ.
ಪುನುಗುಲು ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳು:
- ಅಕ್ಕಿ - 1 ಕಪ್
- ಆಲೂಗಡ್ಡೆ - 3
- ಹಸಿಮೆಣಸಿನಕಾಯಿ - 2
- ಕೊತ್ತಂಬರಿ ಪುಡಿ ಸೊಪ್ಪು - ಸ್ವಲ್ಪ
- ಜೀರಿಗೆ - 1 ಟೀಸ್ಪೂನ್
- ಉಪ್ಪು - ರುಚಿಗೆ ತಕ್ಕಷ್ಟು
- ಎಣ್ಣೆ - ಡೀಪ್ ಫ್ರೈ ಮಾಡಲು ಸಾಕಷ್ಟು