Green Gram Vada Recipe In Kannada:ಬಿಸಿ ಬಿಸಿ ವಡೆಯನ್ನು ಬಹುತೇಕರು ಚಪ್ಪರಿಸಿ ಸವಿಯುತ್ತಾರೆ. ಸಂಜೆಯ ವೇಳೆ ಸಾಮಾನ್ಯವಾಗಿ ತಿಂಡಿ ತಿನ್ನಬೇಕೆನಿಸುತ್ತದೆ. ಆಗ ಏನಾದ್ರು ಬಜ್ಜಿಗಳನ್ನು ತಯಾರಿಸುವುದುಂಟು. ಇನ್ನು ಕೆಲವರು ಉದ್ದಿನ ಹಾಗೂ ಅಲಸಂದೆ ಕಾಳಿನಿಂದ ವಡೆ ಮಾಡುತ್ತಾರೆ. ಈ ವಡೆ ಗರಿಗರಿಯಾಗಿರುವ ಜೊತೆಗೆ ರುಚಿಕರವೂ ಆಗಿರುತ್ತವೆ. ಇಂದು ನಾವು ನಿಮಗಾಗಿ ಹೊಸ ರುಚಿಯ ಹೆಸರು ಕಾಳಿನ ವಡೆ ರೆಸಿಪಿ ತಂದಿದ್ದೇವೆ. ನಾವು ತಿಳಿಸಿದಂತೆ ಮಾಡಿದರೆ ಈ ವಡೆ ಹೆಚ್ಚು ಎಣ್ಣೆ ಹೀರಿಕೊಳ್ಳುವುದಿಲ್ಲ. ಮಕ್ಕಳಿಗಂತೂ ಹೆಸರು ಕಾಳಿನ ವಡೆ ಅಂದ್ರೆ ತುಂಬಾ ಇಷ್ಟವಾಗುತ್ತೆ ನೋಡಿ.
ಹೆಸರು ಕಾಳಿನ ವಡೆಗೆ ಬೇಕಾಗುವ ಪದಾರ್ಥಗಳು:
- ಈರುಳ್ಳಿ - 1
- ನೆನೆಸಿದ ಹೆಸರು ಕಾಳು- ಕಪ್
- ಉಪ್ಪು - ರುಚಿಗೆ ತಕ್ಕಷ್ಟು
- ಜೀರಿಗೆ - 1 ಟೀಸ್ಪೂನ್
- ಎಣ್ಣೆ - ಡೀಪ್ ಮಾಡಲು ಬೇಕಾಗುವವಷ್ಟು
- ಶುಂಠಿ ಪುಡಿ - 1 ಟೀಸ್ಪೂನ್
- ಹಸಿಮೆಣಸಿನಕಾಯಿ - 5
- ಕರಿಬೇವಿನ ಎಲೆಗಳು - 1