ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಬೈಕ್ಗಳನ್ನು ಹೊಂದಿಯೇ ಇರುತ್ತಾರೆ. ಇದು ಇಂದಿನ ಅಗತ್ಯವೂ ಆಗಿದೆ. ಬೈಕ್ ಇಲ್ಲದೇ ಇದ್ದರೆ ಕೈ ಕಾಲುಗಳೇ ಅಲುಗಾಡದ ಸ್ಥಿತಿ ಇದೆ ಅನಿಸುತ್ತದೆ. ಸಣ್ಣಪುಟ್ಟ ಅಗತ್ಯಗಳಿಗೂ ಎಲ್ಲರೂ ಈಗಿಗ ಬೈಕ್ ಬಳಸುತ್ತಾರೆ. ಹಾಗಾದರೆ ನೀವು ಒಂದು ಲಕ್ಷ ಬಜೆಟ್ ಒಳಗಿನ ಬೈಕ್ ಬೇಕು ಅಂತಾ ಬಯಸುತ್ತಿದ್ದೀರಾ? ಅದಕ್ಕೆಲ್ಲ ಇಲ್ಲಿದೆ ಸಂಪೂರ್ಣ ಮಾಹಿತಿ.
ಸ್ಟೈಲಿಶ್ ಲುಕ್, ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಉತ್ತಮ ಮೈಲೇಜ್ ಹೊಂದಿರುವ ಹಲವು ಬೈಕ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈಗ ಅವುಗಳಲ್ಲಿ ಟಾಪ್ 10 ಬೈಕ್‌ಗಳ ವಿವರ ಇಂತಿದೆ.
1. Hero Xtreme 125R ವಿಶೇಷತೆಗಳು:
ಎಂಜಿನ್ ಸಾಮರ್ಥ್ಯ - 124.7 ಸಿಸಿ
ಮೈಲೇಜ್ - 66 ಕೆಎಂಪಿಎಲ್
ಕರ್ಬ್ ತೂಕ - 136 ಕೆಜಿ
ಇಂಧನ ಟ್ಯಾಂಕ್ ಸಾಮರ್ಥ್ಯ: 10 ಲೀಟರ್
ಆಸನ ಎತ್ತರ - 794 ಮಿಮೀ
ಗರಿಷ್ಠ ಶಕ್ತಿ - 11.4 bhp @ 8250 rpm
ಗರಿಷ್ಠ ಟಾರ್ಕ್ - 10.5 Nm @ 6000 rpm
ಬೆಲೆ - ರೂ. 96,799
2. TVS ರೈಡರ್ 125 ವಿಶೇಷತೆಗಳು:
ಎಂಜಿನ್ ಸಾಮರ್ಥ್ಯ - 124.8 ಸಿಸಿ
ಮೈಲೇಜ್ - 56.7 ಕೆಎಂಪಿಎಲ್
ಕರ್ಬ್ ತೂಕ - 123 ಕೆಜಿ
ಇಂಧನ ಟ್ಯಾಂಕ್ ಸಾಮರ್ಥ್ಯ - 10 ಲೀಟರ್
ಆಸನ ಎತ್ತರ - 780 ಮಿಮೀ
ಗರಿಷ್ಠ ಶಕ್ತಿ - 11.2 bhp @ 7500 rpm
ಗರಿಷ್ಠ ಟಾರ್ಕ್ -11.2 Nm @ 6000 rpm
ಬೆಲೆ - ರೂ.97,054
3. ಹೋಂಡಾ SP 125 ವಿಶೇಷತೆಗಳು:
ಎಂಜಿನ್ ಸಾಮರ್ಥ್ಯ - 124 ಸಿಸಿ
ಮೈಲೇಜ್ - 65 ಕೆಎಂಪಿಎಲ್
ಕರ್ಬ್ ತೂಕ - 116 ಕೆಜಿ
ಇಂಧನ ಟ್ಯಾಂಕ್ ಸಾಮರ್ಥ್ಯ - 11.2 ಲೀಟರ್
ಆಸನ ಎತ್ತರ - 790 ಮಿಮೀ
ಗರಿಷ್ಠ ಶಕ್ತಿ - 10.72 bhp @ 7500 rpm
ಗರಿಷ್ಠ ಟಾರ್ಕ್ - 10.9 Nm @ 6000 rpm
ಬೆಲೆ - ರೂ.86,747
4. ಹೋಂಡಾ ಶೈನ್ ವಿಶೇಷತೆಗಳು:
ಎಂಜಿನ್ ಸಾಮರ್ಥ್ಯ - 123.94 ಸಿಸಿ
ಮೈಲೇಜ್ - 55 ಕೆಎಂಪಿಎಲ್
ಕರ್ಬ್ ತೂಕ - 113 ಕೆಜಿ
ಇಂಧನ ಟ್ಯಾಂಕ್ ಸಾಮರ್ಥ್ಯ - 10.5 ಲೀಟರ್
ಆಸನದ ಎತ್ತರ - 791 ಮಿಮೀ
ಗರಿಷ್ಠ ಶಕ್ತಿ - 10.59 bhp @ 7500 rpm
ಗರಿಷ್ಠ ಟಾರ್ಕ್ - 11 Nm @ 6000 rpm
ಬೆಲೆ - ರೂ.80,409
5. ಹೀರೋ ಗ್ಲಾಮರ್
ಎಂಜಿನ್ ಸಾಮರ್ಥ್ಯ - 124.7 ಸಿಸಿ
ಮೈಲೇಜ್ - 55 ಕೆಎಂಪಿಎಲ್
ಕರ್ಬ್ ತೂಕ - 121.3 ಕೆಜಿ
ಇಂಧನ ಟ್ಯಾಂಕ್ ಸಾಮರ್ಥ್ಯ - 10 ಲೀಟರ್
ಆಸನ ಎತ್ತರ - 790 ಮಿಮೀ
ಗರಿಷ್ಠ ಶಕ್ತಿ - 10.59 bhp @ 7500 rpm
ಗರಿಷ್ಠ ಟಾರ್ಕ್ - 11 Nm @ 6000 rpm
ಬೆಲೆ - ರೂ.83,105