ಕರ್ನಾಟಕ

karnataka

ETV Bharat / bharat

ಮೋದಿ 3.0 ಕ್ಯಾಬಿನೆಟ್: ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪೂರ್ಣ ಪಟ್ಟಿ - Allocation of Portfolios - ALLOCATION OF PORTFOLIOS

ಪ್ರಧಾನಿ ಮೋದಿ ಕ್ಯಾಬಿನೆಟ್
ಪ್ರಧಾನಿ ಮೋದಿ ಕ್ಯಾಬಿನೆಟ್ (ETV Bharat)

By ETV Bharat Karnataka Team

Published : Jun 10, 2024, 7:04 PM IST

Updated : Jun 10, 2024, 10:14 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಎನ್​ಡಿಎ ಸರ್ಕಾರ ರಚನೆಯಾಗಿದೆ. ಇಂದು ಪ್ರಧಾನಿ ನೇತೃತ್ವದಲ್ಲಿ ಮೊದಲ ಸಚಿವ ಸಂಪುಟ ಸಭೆ ನಡೆಯಿತು. ಬಳಿಕ ಸಚಿವರಿಗೆ ಖಾತೆ ಹಂಚಲಾಗಿದೆ. ಮೋದಿ ಸೇರಿ 72 ಸಂಪುಟ ಸದಸ್ಯರಲ್ಲಿ 30 ಸಂಪುಟ ದರ್ಜೆ ಸಚಿವರು, ಐವರಿಗೆ ರಾಜ್ಯ ಖಾತೆ (ಸ್ವತಂತ್ರ ನಿರ್ವಹಣೆ) ಮತ್ತು 36 ಸದಸ್ಯರಿಗೆ ರಾಜ್ಯ ಖಾತೆ ನೀಡಲಾಗಿದೆ.

LIVE FEED

8:33 PM, 10 Jun 2024 (IST)

ಖಾತೆ ಹಂಚಿಕೆ

  • ನರೇಂದ್ರ ಮೋದಿ - ಪ್ರಧಾನ ಮಂತ್ರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ, ಪರಮಾಣು ಶಕ್ತಿ, ಬಾಹ್ಯಾಕಾಶ ಇಲಾಖೆ ಮತ್ತು ಹಂಚಿಕೆಯಾಗದ ಇತರೆ ಖಾತೆಗಳು.

ಸಂಪುಟ ದರ್ಜೆ ಸಚಿವರು:

  • ರಾಜನಾಥ್ ಸಿಂಗ್ - ರಕ್ಷಣೆ
  • ಅಮಿತ್ ಶಾ - ಗೃಹ
  • ನಿತಿನ್ ಜೈರಾಮ್ ಗಡ್ಕರಿ - ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ
  • ಜಗತ್ ಪ್ರಕಾಶ್ ನಡ್ಡಾ - ಆರೋಗ್ಯ
  • ಶಿವರಾಜ್ ಸಿಂಗ್ ಚೌಹಾಣ್ - ಕೃಷಿ
  • ನಿರ್ಮಲಾ ಸೀತಾರಾಮನ್ - ಹಣಕಾಸು
  • ಸುಬ್ರಹ್ಮಣ್ಯಂ ಜೈಶಂಕರ್ - ವಿದೇಶಾಂಗ
  • ಮನೋಹರ್ ಲಾಲ್ ಖಟ್ಟರ್ - ಇಂಧನ
  • ಕಿರೆನ್ ರಿಜಿಜು- ಸಂಸದೀಯ ವ್ಯವಹಾರ
  • ಹೆಚ್.ಡಿ.ಕುಮಾರಸ್ವಾಮಿ - ಉಕ್ಕು ಮತ್ತು ಬೃಹತ್ ಕೈಗಾರಿಕೆ
  • ಪಿಯೂಷ್ ಗೋಯಲ್​ - ವಾಣಿಜ್ಯ ಇಲಾಖೆ
  • ಧರ್ಮೇಂದ್ರ ಪ್ರಧಾನ್ - ಶಿಕ್ಷಣ
  • ಜಿತನ್ ರಾಮ್ ಮಾಂಝಿ - ಸಣ್ಣ ಮತ್ತು ಮಧ್ಯಮ ಕೈಗಾರಿಕೆ
  • ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್ - ಪಂಚಾಯತ್ ರಾಜ್, ಮೀನುಗಾರಿಕೆ, ಪಶುಸಂಗೋಪನೆ
  • ಸರ್ಬಾನಂದ ಸೋನೋವಾಲ್ - ಬಂದರು
  • ಡಾ.ವೀರೇಂದ್ರ ಕುಮಾರ್ - ಸಾಮಾಜಿಕ ನ್ಯಾಯ ಮತ್ತು ಸಮಾಜ ಕಲ್ಯಾಣ
  • ಕಿಂಜರಾಪುರ ರಾಮಮೋಹನ ನಾಯ್ಡು - ವಿಮಾನಯಾನ
  • ಪ್ರಲ್ಹಾದ್ ಜೋಶಿ - ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ವಿತರಣೆ, ನವೀಕರಿಸಬಹುದಾದ ಇಂಧನ
  • ಜುಯಲ್ ಓರಂ - ಆದಿವಾಸಿ ಇಲಾಖೆ
  • ಗಿರಿರಾಜ್ ಸಿಂಗ್ - ಜವಳಿ ಖಾತೆ
  • ಅಶ್ವಿನಿ ವೈಷ್ಣವ್ - ರೈಲ್ವೆ, ಮಾಹಿತಿ ತಂತ್ರಜ್ಞಾನ
  • ಜ್ಯೋತಿರಾದಿತ್ಯ ಎಂ.ಸಿಂಧಿಯಾ -ಕಮ್ಯುನಿಕೇಷನ್, ಈಶಾನ್ಯ ರಾಜ್ಯಗಳ ಅಭಿವೃದ್ಧಿ
  • ಭೂಪೇಂದರ್ ಯಾದವ್ - ಅರಣ್ಯ ಮತ್ತು ಹವಾಮಾನ
  • ಗಜೇಂದ್ರ ಸಿಂಗ್ ಶೇಖಾವತ್ - ಪ್ರವಾಸೋದ್ಯಮ
  • ಅನ್ನಪೂರ್ಣ ದೇವಿ - ಮಹಿಳಾ ಮತ್ತು ಮಕ್ಕಳ ಕಲ್ಯಾಣ
  • ಹರ್ದೀಪ್ ಸಿಂಗ್ ಪುರಿ - ಪೆಟ್ರೋಲಿಯಂ, ನೈಸರ್ಗಿಕ ಅನಿಲ
  • ಮನ್ಸುಖ್ ಮಾಂಡವಿಯಾ - ಕಾರ್ಮಿಕ, ಕ್ರೀಡಾ ಮತ್ತು ಯುವಜನ ಇಲಾಖೆ
  • ಜಿ.ಕಿಶನ್ ರೆಡ್ಡಿ - ಕಲ್ಲಿದ್ದಲು, ಗಣಿ
  • ಚಿರಾಗ್ ಪಾಸ್ವಾನ್ - ಆಹಾರ ಸಂಸ್ಕರಣೆ
  • ಸಿ.ಆರ್.ಪಾಟೀಲ್ - ಜಲ ಶಕ್ತಿ ಖಾತೆ

8:17 PM, 10 Jun 2024 (IST)

ರಾಜ್ಯ ಖಾತೆ ಸಚಿವರು (ಸ್ವತಂತ್ರ ನಿರ್ವಹಣೆ)

  • ರಾವ್ ಇಂದರ್‌ಜಿತ್ ಸಿಂಗ್ - ಸಾಂಖ್ಯಿಕ ಮತ್ತು ಯೋಜನಾ ಇಲಾಖೆ, ಸಂಸ್ಕೃತಿ
  • ಜಿತೇಂದ್ರ ಸಿಂಗ್ - ವಿಜ್ಞಾನ ಮತ್ತು ತಂತ್ರಜ್ಞಾನ, ಭೂವಿಜ್ಞಾನ, ಪ್ರಧಾನಿ ಕಚೇರಿ
  • ಅರ್ಜುನ್ ರಾಮ್ ಮೇಘವಾಲ್ - ಕಾನೂನು, ಸಂಸದೀಯ ವ್ಯವಹಾರಗಳು
  • ಜಾಧವ್ ಪ್ರತಾಪ್‌ರಾವ್ ಗಣಪತ್‌ರಾವ್ - ಆಯುಷ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ
  • ಜಯಂತ್ ಚೌಧರಿ - ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ಶಿಕ್ಷಣ

7:53 PM, 10 Jun 2024 (IST)

ರಾಜ್ಯ ಖಾತೆ ಸಚಿವರು

  • ಜಿತಿನ್ ಪ್ರಸಾದ್ - ವಾಣಿಜ್ಯ, ಉದ್ಯಮ ಮತ್ತು ಮಾಹಿತಿ ತಂತ್ರಜ್ಞಾನ
  • ಶೋಭಾ ಕರಂದ್ಲಾಜೆ - ಅತೀ ಸಣ್ಣ, ಸಣ್ಣ ಕೈಗಾರಿಕೆ ಮತ್ತು ಕಾರ್ಮಿಕ
  • ವಿ.ಸೋಮಣ್ಣ - ಜಲ ಶಕ್ತಿ ಮತ್ತು ರೈಲ್ವೆ
  • ಶ್ರೀಪಾದ್ ಯೆಸ್ಸೋ ನಾಯಕ್ - ಇಂಧನ ಮತ್ತು ನವೀಕರಿಸಬಹುದಾದ ಇಂಧನ
  • ಪಂಕಜ್ ಚೌಧರಿ - ಹಣಕಾಸು
  • ಕ್ರಿಶನ್ ಪಾಲ್ - ಸಹಕಾರ
  • ರಾಮದಾಸ್ ಅಠವಳೆ - ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ
  • ರಾಮ್ ನಾಥ್ ಠಾಕೂರ್ - ಕೃಷಿ ಮತ್ತು ರೈತ ಕಲ್ಯಾಣ
  • ನಿತ್ಯಾನಂದ ರೈ - ಗೃಹ ಇಲಾಖೆ
  • ಅನುಪ್ರಿಯಾ ಪಟೇಲ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಗೊಬ್ಬರ ಮತ್ತು ರಾಸಾಯನಿಕ
  • ಚಂದ್ರಶೇಖರ್ ಪೆಮ್ಮಸಾನಿ - ಗ್ರಾಮೀಣಾಭಿವೃದ್ಧಿ, ಸಂವಹನ
  • ಎಸ್‌.ಪಿ.ಸಿಂಗ್ ಬಘೇಲ್ - ಮೀನುಗಾರಿಕೆ, ಹೈನುಗಾರಿಕೆ
  • ಕೀರ್ತಿವರ್ಧನ್ ಸಿಂಗ್ - ಪರಿಸರ, ಅರಣ್ಯ ಮತ್ತು ಹವಾಮಾನ, ವಿದೇಶಾಂಗ ಇಲಾಖೆ
  • ಬಿ.ಎಲ್.ವರ್ಮಾ - ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ವಿತರಣೆ, ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ
  • ಶಂತನು ಠಾಕೂರ್ - ಬಂದರು, ಹಡಗು ಮತ್ತು ಜಲಮಾರ್ಗ
  • ಸುರೇಶ್ ಗೋಪಿ - ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಪ್ರವಾಸೋದ್ಯಮ
  • ಡಾ.ಎಲ್.ಮುರುಗನ್ - ಮಾಹಿತಿ ಮತ್ತು ಪ್ರಸಾರ, ಸಂಸದೀಯ ವ್ಯವಹಾರ
  • ಅಜಯ್ ತಮ್ತಾ - ರಸ್ತೆ ಮತ್ತು ಹೆದ್ದಾರಿ
  • ಬಂಡಿ ಸಂಜಯ್ ಕುಮಾರ್ - ಗೃಹ
  • ಕಮಲೇಶ್ ಪಾಸ್ವಾನ್ - ಗ್ರಾಮೀಣಾಭಿವೃದ್ಧಿ
  • ಭಗೀರಥ್ ಚೌಧರಿ - ಕೃಷಿ ಮತ್ತು ರೈತರ ಕಲ್ಯಾಣ
  • ಸತೀಶ್ ಚಂದ್ರ ದುಬೆ - ಕಲ್ಲಿದ್ದಲು ಮತ್ತು ಗಣಿ
  • ಸಂಜಯ್ ಸೇಠ್ - ರಕ್ಷಣಾ
  • ರವನೀತ್ ಸಿಂಗ್ - ಆಹಾರ ಮತ್ತು ಸಂಸ್ಕರಣೆ, ರೈಲ್ವೆ
  • ದುರ್ಗಾದಾಸ್ ಯುಕೆಯ್ - ಆದಿವಾಸಿ
  • ರಕ್ಷಾ ನಿಖಿಲ್ ಖಡ್ಸೆ - ಯುವ ಮತ್ತು ಕ್ರೀಡಾ
  • ಸುಕಾಂತ ಮಜುಂದಾರ್ - ಶಿಕ್ಷಣ, ಈಶಾನ್ಯ ವಲಯದ ಅಭಿವೃದ್ಧಿ
  • ಸಾವಿತ್ರಿ ಠಾಕೂರ್ - ಮಹಿಳಾ ಮತ್ತು ಮಕ್ಕಳ ಕಲ್ಯಾಣ
  • ತೋಖಾನ್ ಸಾಹು - ವಸತಿ, ನಗರಾಭಿವೃದ್ಧಿ
  • ರಾಜ್​ ಭೂಷಣ್ ಚೌಧರಿ - ಜಲಶಕ್ತಿ
  • ಭೂಪತಿ ರಾಜು ಶ್ರೀನಿವಾಸ ವರ್ಮಾ - ಬೃಹತ್ ಕೈಗಾರಿಕೆ ಮತ್ತು ಉಕ್ಕು
  • ಹರ್ಷ್ ಮಲ್ಹೋತ್ರಾ - ಕಾರ್ಪೋರೇಟ್, ರಸ್ತೆ ಮತ್ತು ಹೆದ್ದಾರಿ
  • ನಿಮುಬೆನ್ ಜಯಂತಿಭಾಯ್ ಬಂಭಾನಿಯಾ - ಗ್ರಾಹಕ, ಆಹಾರ ಮತ್ತು ವಿತರಣೆ
  • ಮುರಳೀಧರ್ ಮೊಹೋಲ್ - ಸಹಕಾರ, ವಿಮಾನಯಾನ
  • ಜಾರ್ಜ್ ಕುರಿಯನ್ - ಅಲ್ಪಸಂಖ್ಯಾತ, ಮೀನುಗಾರಿಕೆ ಮತ್ತು ಪಶುಸಂಗೋಪನೆ ಮತ್ತು ಹೈನುಗಾರಿಕೆ
  • ಪಬಿತ್ರಾ ಮಾರ್ಗರಿಟಾ - ವಿದೇಶಾಂಗ, ಜವಳಿ ಇಲಾಖೆ
Last Updated : Jun 10, 2024, 10:14 PM IST

ABOUT THE AUTHOR

...view details