ಕೇಂದ್ರದ ರಾಜ್ಯ ಖಾತೆ ಸಚಿವರಾಗಿ ಶೋಭಾ ಕರಂದ್ಲಾಜೆ ಪ್ರಮಾಣ ವಚನ ಸ್ವೀಕರಿಸಿದರು.
ಮೋದಿ 3.0 ಸರ್ಕಾರ ಅಸ್ತಿತ್ವಕ್ಕೆ: 24 ರಾಜ್ಯಗಳ 71 ಸಂಸದರಿಗೆ ಅವಕಾಶ, 11 ಮಿತ್ರಪಕ್ಷಗಳಿಗೂ ಪಾಲು - PM MODI OATH CEREMONY
By PTI
Published : Jun 9, 2024, 7:33 PM IST
|Updated : Jun 9, 2024, 11:07 PM IST
ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಮತ್ತು ಕೇಂದ್ರ ಸಚಿವರ ಪ್ರಮಾಣವಚನ ಸಮಾರಂಭ ನಡೆಯುತ್ತಿದೆ. ನರೇಂದ್ರ ಮೋದಿ ಸತತವಾಗಿ ಮೂರನೇ ಬಾರಿಗೆ ಪ್ರಧಾನಿಯಾಗಿ ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣವಚನ ಬೋಧಿಸಿದರು. 24 ರಾಜ್ಯಗಳ 71 ಸಂಸದರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಇದರಲ್ಲಿ 30 ಕ್ಯಾಬಿನೆಟ್ ಸಚಿವರು, ಐವರು ರಾಜ್ಯ ಖಾತೆ (ಸ್ವತಂತ್ರ ನಿರ್ವಹಣೆ) ಮತ್ತು 36 ರಾಜ್ಯ ಖಾತೆಯ ಸಚಿವರು ಸೇರಿದ್ದಾರೆ.
LIVE FEED
ಶೋಭಾ ಕರಂದ್ಲಾಜೆ ಪ್ರಮಾಣ ವಚನ
ವಿ.ಸೋಮಣ್ಣ ಪ್ರತಿಜ್ಞೆ ಸ್ವೀಕಾರ
ಕೇಂದ್ರದ ರಾಜ್ಯ ಖಾತೆ ಸಚಿವರಾಗಿ ವಿ.ಸೋಮಣ್ಣ ಪ್ರಮಾಣ ವಚನ ಸ್ವೀಕರಿಸಿದರು.
ಅಠವಳೆ, ಚೌಧರಿ ಪ್ರಮಾಣ ವಚನ
ಕೇಂದ್ರ ಸಚಿವರಾಗಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮುಖ್ಯಸ್ಥ ರಾಮದಾಸ್ ಅಠವಳೆ, ಬಿಜೆಪಿ ನಾಯಕ ಪಂಕಜ್ ಚೌಧರಿ ಪ್ರಮಾಣ ವಚನ ಸ್ವೀಕರಿಸಿದರು.
ಜಯಂತ್ ಸಿಂಗ್ ಪ್ರಮಾಣ ವಚನ
ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಸಿಂಗ್ ಚೌಧರಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು
ಮೇಘವಾಲ್ ಪ್ರತಿಜ್ಞೆ ಸ್ವೀಕಾರ
ಕೇಂದ್ರ ರಾಜ್ಯ ಸಚಿವರಾಗಿ (ಸ್ವತಂತ್ರ ನಿರ್ವಹಣೆ) ಬಿಜೆಪಿ ಸಂಸದ ಅರ್ಜುನ್ ರಾಮ್ ಮೇಘವಾಲ್ ಪ್ರಮಾಣ ವಚನ ಸ್ವೀಕರಿಸಿದರು.
ಶಿವಸೇನೆಯ ಜಾಧವ್ ಪ್ರಮಾಣ ವಚನ
ಕೇಂದ್ರದ ರಾಜ್ಯ ಸಚಿವರಾಗಿ (ಸ್ವತಂತ್ರ ನಿರ್ವಹಣೆ) ಶಿವಸೇನೆಯ ನಾಯಕ ಪ್ರತಾಪತ್ ರಾವ್ ಗಣಪತರಾವ್ ಜಾಧವ್ ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯ ಸಚಿವರಾಗಿ ಇಂದರ್‌ಜಿತ್
ಕೇಂದ್ರದ ರಾಜ್ಯ ಸಚಿವರಾಗಿ (ಸ್ವತಂತ್ರ ನಿರ್ವಹಣೆ) ಇಂದರ್‌ಜಿತ್ ಸಿಂಗ್ ಪ್ರಮಾಣ ವಚನ ಸ್ವೀಕರಿಸಿದರು.
ಜಿತೇಂದ್ರ ಸಿಂಗ್ ಪ್ರಮಾಣ ವಚನ
ಕೇಂದ್ರದ ರಾಜ್ಯ ಸಚಿವರಾಗಿ (ಸ್ವತಂತ್ರ ನಿರ್ವಹಣೆ) ಬಿಜೆಪಿ ನಾಯಕ ಡಾ.ಜಿತೇಂದ್ರ ಸಿಂಗ್ ಪ್ರಮಾಣ ವಚನ ಸ್ವೀಕರಿಸಿದರು.
ಸಿ.ಆರ್.ಪಾಟೀಲ್ ಪ್ರಮಾಣ ವಚನ
ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್ ಕೇಂದ್ರ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಚಿರಾಗ್ ಪಾಸ್ವಾನ್ ಪ್ರತಿಜ್ಞೆ ಸ್ವೀಕಾರ
ಕೇಂದ್ರ ಸಚಿವರಾಗಿ ಎಲ್‌ಜೆಪಿ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಪ್ರಮಾಣ ವಚನ ಸ್ವೀಕರಿಸಿದರು.
ಕಿಶನ್ ರೆಡ್ಡಿ ಪ್ರಮಾಣ ವಚನ
ಕೇಂದ್ರ ಸಚಿವರಾಗಿ ಬಿಜೆಪಿ ನಾಯಕ ಕಿಶನ್ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದರು
ಮಾಂಡವಿಯಾ ಪ್ರತಿಜ್ಞೆ ಸ್ವೀಕಾರ
ಡಾ.ಮನ್ಸುಖ್ ಮಾಂಡವಿಯಾ ಕೇಂದ್ರ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಹರ್ದೀಪ್ ಸಿಂಗ್ ಪ್ರಮಾಣ ವಚನ
ಕೇಂದ್ರ ಸಚಿವರಾಗಿ ಬಿಜೆಪಿ ನಾಯಕ ಹರ್ದೀಪ್ ಸಿಂಗ್ ಪುರಿ ಪ್ರಮಾಣ ವಚನ ಸ್ವೀಕರಿಸಿದರು.
ಅನ್ನಪೂರ್ಣ ದೇವಿ ಪ್ರಮಾಣ ವಚನ ಸ್ವೀಕಾರ
ಕೇಂದ್ರ ಸಚಿವರಾಗಿ ಬಿಜೆಪಿ ನಾಯಕಿ ಅನ್ನಪೂರ್ಣ ದೇವಿ ಪ್ರಮಾಣ ವಚನ ಸ್ವೀಕರಿಸಿದರು.
ಶೇಖಾವತ್ ಪ್ರಮಾಣ ವಚನ
ಗಜೇಂದ್ರ ಸಿಂಗ್ ಶೇಖಾವತ್ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕಿರಣ್ ರಿಜಿಜು ಪ್ರತಿಜ್ಞೆ ಸ್ವೀಕಾರ

ಭೂಪೇಂದ್ರ ಯಾದವ್ ಪ್ರಮಾಣ ವಚನ
ಬಿಜೆಪಿ ನಾಯಕ ಭೂಪೇಂದ್ರ ಯಾದವ್ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಿಂಧಿಯಾ ಪ್ರತಿಜ್ಞೆ ಸ್ವೀಕಾರ
ಕೇಂದ್ರ ಸಚಿವರಾಗಿ ಜ್ಯೋತಿರಾದಿತ್ಯ ಮಾಧವರಾವ್ ಸಿಂಧಿಯಾ ಪ್ರಮಾಣ ವಚನ ಸ್ವೀಕರಿಸಿದರು.
ಗಿರಿರಾಜ್ ಸಿಂಗ್ ಪ್ರಮಾಣ ವಚನ ಸ್ವೀಕಾರ
ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಜುಯಲ್ ಓರಂ ಪ್ರಮಾಣ ವಚನ
ಕೇಂದ್ರ ಸಚಿವರಾಗಿ ಬಿಜೆಪಿ ನಾಯಕ ಜುಯಲ್ ಓರಂ ಪ್ರಮಾಣ ವಚನ ಸ್ವೀಕರಿಸಿದರು.
ಅಶ್ವಿನಿ ವೈಷ್ಣವ್ ಪ್ರತಿಜ್ಞೆ ಸ್ವೀಕಾರ
ಕೇಂದ್ರ ಸಂಪುಟ ಸಚಿವರಾಗಿ ಅಶ್ವಿನಿ ವೈಷ್ಣವ್ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಲ್ಹಾದ್ ಜೋಶಿ ಪ್ರಮಾಣ ವಚನ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಲ್ಹಾದ್ ಜೋಶಿ ಅವರು ಕೇಂದ್ರ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಮ್ ಮೋಹನ್ ಪ್ರತಿಜ್ಞೆ ಸ್ವೀಕಾರ
ಟಿಡಿಪಿ ನಾಯಕ ರಾಮ್ ಮೋಹನ್ ನಾಯ್ಡು ಕೇಂದ್ರ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ವೀರೇಂದ್ರ ಕುಮಾರ್ ಪ್ರಮಾಣ ವಚನ
ಕೇಂದ್ರ ಸಂಪುಟ ಸಚಿವರಾಗಿ ವೀರೇಂದ್ರ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು.
ಸೋನೋವಾಲ್ ಪ್ರತಿಜ್ಞೆ ಸ್ವೀಕಾರ
ಕೇಂದ್ರ ಸಂಪುಟ ಸಚಿವರಾಗಿ ಅಸ್ಸೋಂನ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಪ್ರಮಾಣ ವಚನ ಸ್ವೀಕರಿಸಿದರು.
ಲಾಲನ್ ಸಿಂಗ್ ಪ್ರಮಾಣ ವಚನ
ಜೆಡಿಯು ನಾಯಕ ರಾಜೀವ್ ರಂಜನ್ ಸಿಂಗ್ (ಲಾಲನ್) ಕೇಂದ್ರ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಖಟ್ಟರ್ ಪ್ರತಿಜ್ಞೆ ಸ್ವೀಕಾರ
ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕೇಂದ್ರ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಗೋಯಲ್, ಪ್ರಧಾನ್ ಪ್ರಮಾಣ ವಚನ
ಕೇಂದ್ರ ಸಂಪುಟ ಸಚಿವರಾಗಿ ಪಿಯೂಷ್ ಗೋಯಲ್ ಮತ್ತು ಧರ್ಮೇಂದ್ರ ಪ್ರಧಾನ್ ಪ್ರಮಾಣ ವಚನ ಸ್ವೀಕರಿಸಿದರು.
ಕುಮಾರಸ್ವಾಮಿ ಪ್ರತಿಜ್ಞೆ ಸ್ವೀಕಾರ
ಕರ್ನಾಟಕ ಮಾಜಿ ಸಿಎಂ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಜೈಶಂಕರ್ ಪ್ರಮಾಣ ವಚನ
ಡಾ.ಎಸ್.ಜೈಶಂಕರ್ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಖಟ್ಟರ್ ಪ್ರತಿಜ್ಞೆ ಸ್ವೀಕಾರ
ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಕೇಂದ್ರ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ನಿರ್ಮಲಾ ಸೀತಾರಾಮನ್ ಪ್ರಮಾಣ ವಚನ
ಕೇಂದ್ರ ಸಂಪುಟ ಸಚಿವರಾಗಿ ನಿರ್ಮಲಾ ಸೀತಾರಾಮನ್ ಅವರಿಗೆ ರಾಷ್ಟ್ರಪತಿ ಪ್ರಮಾಣ ವಚನ ಬೋಧಿಸಿದರು
ಶಿವರಾಜ್ ಸಿಂಗ್ ಪ್ರಮಾಣ ವಚನ
ಕೇಂದ್ರ ಸಂಪುಟ ಸಚಿವರಾಗಿ ಶಿವರಾಜ್ ಸಿಂಗ್ ಚೌಹಾಣ್ ಪ್ರಮಾಣ ವಚನ ಸ್ವೀಕರಿಸಿದರು.
ನಿತಿನ್ ಗಡ್ಕರಿ ಪ್ರತಿಜ್ಞೆ ಸ್ವೀಕಾರ
ಕೇಂದ್ರ ಸಂಪುಟ ಸಚಿವರಾಗಿ ನಿತಿನ್ ಗಡ್ಕರಿ ಪ್ರಮಾಣ ವಚನ ಸ್ವೀಕರಿಸಿದರು.
ಅಮಿತ್ ಶಾ ಪ್ರಮಾಣ ವಚನ ಸ್ವೀಕಾರ
ಕೇಂದ್ರ ಸಂಪುಟ ಸಚಿವರಾಗಿ ಅಮಿತ್ ಶಾ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಿದರು.
ರಾಜನಾಥ್ ಸಿಂಗ್ ಪ್ರಮಾಣ ವಚನ ಸ್ವೀಕಾರ
ಕೇಂದ್ರ ಸಂಪುಟ ಸಚಿವರಾಗಿ ರಾಜನಾಥ್ ಸಿಂಗ್ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಧಾನಿಯಾಗಿ ಮೋದಿ ಪದಗ್ರಹಣ
ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.