ನವದೆಹಲಿ:2024ರ ಲೋಕಸಭಾ ಚುನಾವಣೆಯ ಆರು ಹಂತಗಳು ಪೂರ್ಣಗೊಂಡಿದ್ದು, ಇಂದು (ಶನಿವಾರ) 7ನೇ ಹಂತದಲ್ಲಿ ಒಟ್ಟು 7 ರಾಜ್ಯಗಳು ಒಂದು ಕೇಂದ್ರಾಡಳಿ ಪ್ರದೇಶದಲ್ಲಿ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ರಿಂದ ಆರಂಭವಾಗಿರುವ ವೋಟಿಂಗ್ ಸಂಜೆ 6ರ ವರೆಗೆ ಮುಂದುವರೆಯಲಿದೆ. ಒಟ್ಟು 57 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಜರುಗುತ್ತಿದೆ. ಮಧ್ಯಾಹ್ನ 3 ಗಂಟೆಯವರೆಗೆ ಒಟ್ಟು ಶೇ 58.34ರಷ್ಟು ಮತದಾನವಾಗಿದೆ. ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಬಿಹಾರದಲ್ಲಿ ಅತಿ ಕಡಿಮೆ ವೋಟಿಂಗ್ ಆಗಿದೆ.
India Voting turnout:ಅಂತಿಮ ಹಂತದಲ್ಲಿ ಸಂಜೆ 5 ಗಂಟೆವರೆಗೆ ಶೇ.58.34ರಷ್ಟು ಮತದಾನ - Voting Turnout - VOTING TURNOUT
Voting turnout: ಲೋಕಸಭಾ ಚುನಾವಣೆಯ 7ನೇ ಹಂತದ ಮತದಾನ ನಡೆಯುತ್ತಿದ್ದು, ಯಾವ ಯಾವ ರಾಜ್ಯಗಳಲ್ಲಿ ಈವರೆಗೆ ಎಷ್ಟು ಪ್ರಮಾಣದ ಮತದಾನವಾಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಂಗ್ರಹ ಚಿತ್ರ (ETV Bharat)
By PTI
Published : Jun 1, 2024, 9:45 AM IST
|Updated : Jun 1, 2024, 6:31 PM IST
ರಾಜ್ಯವಾರು ಮತದಾನದ ಮಾಹತಿ ಇಲ್ಲಿದೆ:
ಬಿಹಾರ | 48.86% |
ಚಂಡೀಗಢ | 62.80% |
ಹಿಮಾಚಲ ಪ್ರದೇಶ | 66.56% |
ಜಾರ್ಖಂಡ್ | 67.95% |
ಒಡಿಶಾ | 62.46% |
ಪಂಜಾಬ್ | 55.20% |
ಉತ್ತರ ಪ್ರದೇಶ | 54.00% |
ಪಶ್ಚಿಮ ಬಂಗಾಳ | 69.89% |
ಇದನ್ನೂ ಓದಿ:ಲೋಕಸಭಾ ಚುನಾವಣೆ 2024: 57 ಕ್ಷೇತ್ರಗಳಲ್ಲಿ 7ನೇ ಅಂತಿಮ ಹಂತದ ಮತದಾನ - Lok Sabha Election 2024
Last Updated : Jun 1, 2024, 6:31 PM IST