ETV Bharat / snippets

ಸೊಲ್ಲಾಪುರ-ಹುಬ್ಬಳ್ಳಿ ಸ್ಪೆಷಲ್ ರೈಲು ನಿಯಂತ್ರಣ: ಡೆಮು ರೈಲುಗಳ ಸಂಚಾರ ರದ್ದು

author img

By ETV Bharat Karnataka Team

Published : Aug 1, 2024, 5:09 PM IST

special train
ರೈಲು ನಿಲ್ದಾಣ (ETV Bharat)

ಹುಬ್ಬಳ್ಳಿ: ಹಳಿ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸೊಲ್ಲಾಪುರ-ಹುಬ್ಬಳ್ಳಿ ಪ್ಯಾಸೆಂಜರ್ ಸ್ಪೆಷಲ್ ರೈಲು ಸಂಚಾರವನ್ನು ನಿಯಂತ್ರಣ ಮಾಡಲಾಗುತ್ತಿದೆ. ಆಗಸ್ಟ್ 2, 4, 6, 8, 10, 12 ಮತ್ತು 14ರಂದು ಸೊಲ್ಲಾಪುರ-ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು 07331 ಅನ್ನು ಕುಸುಗಲ್ ಮತ್ತು ಹೆಬಸೂರ ನಿಲ್ದಾಣಗಳ ನಡುವೆ ಕಾಮಗಾರಿ ನಿಮಿತ್ತ 60 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.

ಡೆಮು ರೈಲುಗಳ ಸಂಚಾರ ರದ್ದು: ಕಾಲೆಮ್ ಮತ್ತು ಸ್ಯಾನ್ವೊರ್ಡೆಮ್ ನಿಲ್ದಾಣಗಳ ನಡುವಿನ ಸೇತುವೆಯಲ್ಲಿ ಬೇರಿಂ ಬದಲಾವಣೆಗೆ ಲೈನ್ ಬ್ಲಾಕ್ ಹಮ್ಮಿಕೊಳ್ಳುವುದರಿಂದ, ಈ ಕೆಳಗಿನ ರೈಲುಗಳನ್ನು ಆಗಸ್ಟ್ 22ರಂದು ರದ್ದುಗೊಳಿಸಲಾಗುತ್ತಿದೆ.

1. ವಾಸ್ಕೋ ಡ ಗಾಮಾ - ಕುಲೆಮ್ ಡೆಮು ಸ್ಪೆಷಲ್ ರೈಲು (07380) ಆಗಸ್ಟ್ 22ರಂದು ರದ್ದಾಗಲಿದೆ.

2. ಕುಲೆಮ್ - ವಾಸ್ಕೋ ಡ ಗಾಮಾ ಡೆಮು ಸ್ಪೆಷಲ್ ರೈಲನ್ನು (07379) ಆಗಸ್ಟ್ 22ರಂದು ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕರಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.